ಕೋಟ್ಯಾಧಿಪತಿಯಲ್ಲಿ ರಮ್ಯಾ ಆಟ; ನೆರವಿನ ಹಸ್ತ

ಪ್ರಶ್ನೆ3: ಈ ಕೆಳಗಿನವುಗಳಲ್ಲಿ ಮದರಂಗಿ ಅಥವಾ ಮೆಹಂದಿಯ ಇನ್ನೊಂದು ಹೆಸರು ಯಾವುದು?
ಉತ್ತರ: ಗೋರಂಟಿ
ರಮ್ಯಾ ಸರಿಯಾದ ಉತ್ತರ ನೀಡದರಾದರೂ ಸಾಕಷ್ಟು ತಿಣುಕಾಡಿದರು. ಏಕೆಂದರೆ ಅವರಿಗೆ ಮದರಂಗಿ ಎಂದರೆ ಮೆಹಂದಿ ಎಂಬುದೇ ತಿಳಿದಿರಲಿಲ್ಲವಂತೆ. ಆದರೆ ಮೆಹಂದಿಯೆಂದರೆ ಗೋರಂಟಿ ಎಂದು ತಿಳಿದಿದ್ದರಿಂದ ಬಚಾವಾದ್ರು.
ಪ್ರಶ್ನೆ 4: ಈ ಕೆಳಗಿನವುಗಳಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸ್ ವತಿಯಿಂದ ನೀಡಲಾಗುವ ಅಕಾಡಿಮಿ ಅವಾರ್ಡ್ ಯಾವ ಹೆಸರಿನಿಂದ ಪ್ರಸಿದ್ಧವಾಗಿದೆ?
ಉತ್ತರ: ಆಸ್ಕರ್
ರಮ್ಯಾ ಸರಿಯಾದ ಉತ್ತರ ಹೇಳಿದ್ದು ಮಾತ್ರವಲ್ಲದೇ ಇದ್ದ ನಾಲ್ಕೂ ಆಯ್ಕೆಗಳಿಗೂ ಸರಿಯಾದ ವಿವರಣೆ ನೀಡಿ ಪುನೀತ್ ಕಡೆಯಿಂದ 'ಭೇಷ್' ಎನಿಸಿಕೊಂಡರು.
ಪ್ರಶ್ನೆ 5: ಯಾವ ಹಣ್ಣು ಬಿದ್ದಿದ್ದರಿಂದ ಸರ್ ಐಸಾಕ್ ನ್ಯೂಟನ್ ರಿಗೆ ಗುರುತ್ವಾಕರ್ಷಣ ಸಿದ್ಧಾಂತವನ್ನು ಕಂಡುಹಿಡಿಯಲು ಸ್ಪೂರ್ತಿಯಾಯಿತು ಎಂದು ನಂಬಲಾಗಿದೆ?
ಉತ್ತರ: ಸೇಬು
ಮುಂದಿನ ಪುಟ ನೋಡಿ...
More from Filmibeat
English summary
Kannada actress Golden Girl Ramya wins Rs. 3,20,000 on Asianet Suvarna channels game show Kannadada Kotyadhipati. She is the first celebrity guest on Puneet Rajkumar’s quiz show aired on March 29 at 8:00 PM.
ರಮ್ಯಾ ಪುನೀತ್ ರಾಜ್ ಕುಮಾರ್ ಕಿರುತೆರೆ ಸುವರ್ಣ ಟಿವಿ ರಿಯಾಲಿಟಿ ಶೋ ಕನ್ನಡ ಕೋಟ್ಯಾಧಿಪತಿ puneeth rajkumar ramya tv suvarna tv kannadada kotyadhipati reality show


Click it and Unblock the Notifications











