ಚಂದನ ವಾಹಿನಿಯಲ್ಲಿ ದ್ವಿತೀಯ ಪಿಯುಸಿ ಪಾಠಗಳು

2012ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಸಂಬಂಧ 12 ವಿಷಯಗಳಲ್ಲಿ "ವಿಕಸನ" (ವಿದ್ಯಾರ್ಥಿಗಳ ಕನಸನ್ನು ಸಮರ್ಥವಾಗಿ ನನಸಾಗಿಸಲು ತರಬೇತಿ ಕಾರ್ಯಕ್ರಮ) ಶಿಕ್ಷಣ ಮಾಲೆಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ದೂದರ್ಶನದ ಚಂದನ ಚಾನಲ್ ಮೂಲಕ ಏರ್ಪಡಿಸಿದೆ.
ವಿಕಸನ ಕಾರ್ಯಕ್ರಮ ಜನವರಿ 30ರಿಂದ ಬೆಳಗ್ಗೆ 7.30ಕ್ಕೆ ಪ್ರಸಾರವಾಗುತ್ತಿದೆ. ಬೋಧನಾ ವಿಷಯಗಳು: ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಾಣಿಜ್ಯ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ www.kea.kar.nic.in (ಒನ್‌ಇಂಡಿಯಾ ಕನ್ನಡ)
More from Filmibeat
English summary
VI-KA-SA-NA (ವಿದ್ಯಾರ್ಥಿಗಳ ಕನಸನ್ನು ಸಮರ್ಥವಾಗಿ ನನಸಾಗಿಸಲು) a special training programme through Doordarshan Chandana channel for 2nd PU students who are taking 2012 March PU and CET exams. The programme telecast from Jan 30th and closes March 3rd.


Click it and Unblock the Notifications











