twitter
    For Quick Alerts
    ALLOW NOTIFICATIONS  
    For Daily Alerts

    ಚಂದನ ವಾಹಿನಿಯಲ್ಲಿ ದ್ವಿತೀಯ ಪಿಯುಸಿ ಪಾಠಗಳು

    By Rajendra
    |

    DD Chandana
    ಉನ್ನತ ಶಿಕ್ಷಣ ಪ್ರವೇಶಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯು ಒಂದು ಸೇತುವೆಯಂತಿದ್ದು ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ಪಡೆದಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಪರೀಕ್ಷೆಯನ್ನು ಹೆಚ್ಚಿನ ಆತ್ಮ ವಿಶ್ವಾಸದಿಂದ ಬರೆಯುವಂತೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಗಳು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿವೆ.

    2012ರ ಮಾರ್ಚ್‌ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ಸಂಬಂಧ 12 ವಿಷಯಗಳಲ್ಲಿ "ವಿಕಸನ" (ವಿದ್ಯಾರ್ಥಿಗಳ ನಸನ್ನು ಮರ್ಥವಾಗಿ ನಸಾಗಿಸಲು ತರಬೇತಿ ಕಾರ್ಯಕ್ರಮ) ಶಿಕ್ಷಣ ಮಾಲೆಯಲ್ಲಿ ವಿಶೇಷ ತರಬೇತಿ ಕಾರ್ಯಕ್ರಮವನ್ನು ದೂದರ್ಶನದ ಚಂದನ ಚಾನಲ್ ಮೂಲಕ ಏರ್ಪಡಿಸಿದೆ.

    ವಿಕಸನ ಕಾರ್ಯಕ್ರಮ ಜನವರಿ 30ರಿಂದ ಬೆಳಗ್ಗೆ 7.30ಕ್ಕೆ ಪ್ರಸಾರವಾಗುತ್ತಿದೆ. ಬೋಧನಾ ವಿಷಯಗಳು: ಇಂಗ್ಲಿಷ್, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ವಾಣಿಜ್ಯ, ಲೆಕ್ಕಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ www.kea.kar.nic.in (ಒನ್‌ಇಂಡಿಯಾ ಕನ್ನಡ)

    English summary
    VI-KA-SA-NA (ವಿದ್ಯಾರ್ಥಿಗಳ ಕನಸನ್ನು ಸಮರ್ಥವಾಗಿ ನನಸಾಗಿಸಲು) a special training programme through Doordarshan Chandana channel for 2nd PU students who are taking 2012 March PU and CET exams. The programme telecast from Jan 30th and closes March 3rd.
    Tuesday, January 31, 2012, 18:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X