ಸುವರ್ಣ ವಾಹಿನಿಯಲ್ಲಿ ಪಂಚರಂಗಿ ಪೋಂ ಪೋಂ

ಹಲವು ಸಾಂಸ್ಕೃತಿಕ ಹಿನ್ನೆಲೆಗಳುಳ್ಳ ಒಂದು ವಠಾರದಲ್ಲಿ ನಡೆಯುವ ಕಥೆಯೇ ಪಂಚರಂಗಿ ಪೋಂ ಪೋಂ. ಈ ಧಾರಾವಾಹಿಯಲ್ಲಿ ಬೆಂಗಳೂರು, ಮೈಸೂರು, ಮಂಗಳೂರು, ಧಾರಾವಾಡ ಶೈಲಿಯ ಕನ್ನಡ ಭಾಷೆಯನ್ನು ಕೇಳಬಹುದು.
ವಠಾರದ ಮನೆಯ ಮಾಲೀಕ ಹಾಗೂ ಇಲ್ಲಿನ ಕುಟುಂಬಗಳ ಸದಸ್ಯರ ನಡುವಿನ ರಸಮಯ ಸನ್ನಿವೇಶಗಳು ಪ್ರೇಕ್ಷಕರನ್ನು ನಕ್ಕು ನಲಿಸಲಿವೆ. ಸೋಮವಾರದಿಂದ ಶುಕ್ರವಾರದವೆರೆಗೆ ಪ್ರತಿ ರಾತ್ರಿ 10.30ಕ್ಕೆ ಈ ಧಾರಾವಾಹಿ ಪ್ರಸಾರವಾಗಲಿದೆ. ಧಾರಾವಾಹಿ ನಿರ್ದೇಶಕರು ಪೃಥ್ವಿರಾಜ್ ಕುಲಕರ್ಣಿ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Asianet Suvarna channel announces the launch of their new fiction show 'Pancharangi Pom Pom'. The story revolves around families from different regions of Karnataka who together deal with their common land lord. The show will go on air from Monday to Friday 10.30 pm, Starting from 7th May.


Click it and Unblock the Notifications











