ನಾನು ಈಗಾಗಲೇ 'ಕೋಟ್ಯಾಧಿಪತಿ' ಎಂದ ಪುನೀತ್

ಆದರೆ ನನಗೆ ಇಂಥದ್ದೊಂದು ಕಾರ್ಯಕ್ರಮ ಮಾಡುವ ಯೋಚನೆಯೂ ಆಗ ಇರಲಿಲ್ಲ. ಈಗ ನನ್ನ ಕುಟುಂಬದ ಸದಸ್ಯರು, ಗುರುಪ್ರಸಾದ್ ನೀಡಿದ ಉತ್ತೇಜನದಿಂದ ಒಪ್ಪಿಕೊಂಡು ಆತ್ಮವಿಶ್ವಾಸದಿಂದ ಈ ಕಾರ್ಯಕ್ರಮ ಮಾಡುತ್ತಿದ್ದೇನೆ. ನಾನು ಈಗಾಗಲೇ ಕೋಟ್ಯಾಧಿಪತಿ ಆಗಿದ್ದೇನೆ. ಬೇರೆ ಯಾರು ಆಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಾನು ನೂರಾರು ಜನರ ಒಡನಾಟ, ಅನೇಕ ರೀತಿಯ ಅನುಭವಗಳನ್ನು ಕೇಳಿ ಕಲಿಯುತ್ತಿದ್ದೇನೆ.
ಜೊತೆಗೆ ಪ್ರಶ್ನೆ ಕೇಳಿ ಉತ್ತರ ಪಡೆಯುವ ಮೂಲಕ ನಾನೇ ಬುದ್ದಿವಂತನಾಗುತ್ತಿದ್ದೇನೆ. ನಿತ್ಯವೂ ಕೊಟ್ಯಾಂತರ ಜನರ ಮನೆಯಲ್ಲಿ ಕಾಣಿಸಿಕೊಳ್ಳುತ್ತೇನೆ, ಆಮೂಲಕ ಕೊಟ್ಯಾಧಿಪತಿಯಾಗಿದ್ದೇನೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಒಟ್ಟಿನಲ್ಲಿ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗವಹಿಸಿ ಯಾರು ಕೋಟ್ಯಾಧಿಪತಿ ಆಗುತ್ತಾರೆಂಬುದನ್ನು ತಿಳಿದುಕೊಳ್ಳುವ ಕಾಲ ಹತ್ತಿರವಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Power Star Puneeth Rajkumar hosting 'Kannadada Kotyadhipati' Programme of Suvarna Channel starts from 12th March, 2012. This will telecasts Monday to Thursday, 8 pm IST.
ಪುನೀತ್ ರಾಜ್ ಕುಮಾರ್ ಕಿರುತೆರೆ ಸುವರ್ಣ ಟಿವಿ ಕನ್ನಡ ಕೋಟ್ಯಾಧಿಪತಿ puneeth rajkumar tv suvarna tv kannada kotyadipathi


Click it and Unblock the Notifications











