ಕನ್ನಡದ ಕೋಟ್ಯಾಧಿಪತಿ ಶೋಗೆ ದಿನಗಣನೆ ಪ್ರಾರಂಭ

ಸುವರ್ಣ ವಾಹಿನಿಯಲ್ಲಿ ಈ ಕಾರ್ಯಕ್ರಮ, ಸೋಮವಾರದಿಂದ ಗುರುವಾರದವೆರೆಗೆ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ ಎಂದು ಹಿಂದಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ನಿರ್ಮಿಸಿದ ಬಿಗ್ ಸಿನರ್ಜಿ ಪ್ರೊಡಕ್ಷನ್ ನಿರ್ದೇಶಕಿ ಅನಿತಾ ಬಾಸು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ಸಾಕಷ್ಟು ಪ್ರದರ್ಶನ ಕಂಡಿರುವ ಕೆಬಿಸಿ ಕಾರ್ಯಕ್ರಮ, ವಿದೇಶಗಳಲ್ಲೂ ಅಲ್ಲಿನ ಭಾಷೆಗಳಲ್ಲಿ ಪ್ರಸಾರ ಕಂಡಿದೆ.
ಈ ಕಾರ್ಯಕ್ರಮದ ಉದ್ದೇಶ ಜನರನ್ನು ಹಣ ಗಳಿಸುವಂತೆ ಮಾಡುವುದಲ್ಲ, ಬುದ್ದಿವಂತಿಕೆ ಹೆಚ್ಚಾಗುವಂತೆ ಮಾಡಿ ಅವರು ಬದಕನ್ನು ಬದಲಾಗುವಂತೆ ಮಾಡಿ ಉನ್ನತ ಸ್ಥಿತಿಗೆ ಕೊಂಡೊಯ್ಯುವುದು ಎಂದು ಹೇಳಲಾಗಿದೆ. ಈಗಾಗಲೇ 12 ಕಂತುಗಳ ಚಿತ್ರೀಕರಣವಾಗಿದ್ದು ಇದಕ್ಕೆ 18 ಲಕ್ಷಕ್ಕೂ ಹೆಚ್ಚಿ ಜನರಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ. ರಾಜ್ಯದ ನಾಲ್ಕು ಪ್ರದೇಶಗಳಲ್ಲಿ ಪರೀಕ್ಷೆ ನಡೆಸಿ ಇದರಲ್ಲಿ ಸ್ಪರ್ಧಿಸುವವರನ್ನು ಆಯ್ಕೆಮಾಡಲಾಗಿದೆ. ಮುಂದಿನ ಪುಟ ನೋಡಿ...
More from Filmibeat
English summary
Power Star Puneeth Rajkumar hosting 'Kannadada Kotyadhipati' Programme of Suvarna Channel starts from 12th March, 2012. This will telecasts Monday to Thursday, 8 pm IST.
ಪುನೀತ್ ರಾಜ್ ಕುಮಾರ್ ಕಿರುತೆರೆ ಸುವರ್ಣ ಟಿವಿ ಕನ್ನಡ ಕೋಟ್ಯಾಧಿಪತಿ puneeth rajkumar tv suvarna tv kannada kotyadipathi


Click it and Unblock the Notifications











