ಒಂದೇ ವೇದಿಕೆಯಲ್ಲಿ ಜೀ ಕನ್ನಡ ಕಲಾವಿದರ ಕಲರವ

ಪಾರ್ವತಿ ಪರಮೇಶ್ವರ ಹಾಗೂ ಪಾಂಡುರಂಗ ವಿಠಲ ಧಾರಾವಾಹಿಗಳ ಪ್ರಧಾನ ನಿರ್ದೆಶಕ ಹಾಗೂ ಫೈನಲ್ ಕಟ್ ಪ್ರೊಡಕ್ಷನ್ ನ ಸಿಹಿಕಹಿ ಚಂದ್ರು ಅವರು ಜೀ ಕನ್ನಡ ವಾಹಿನಿಯ ದಕ್ಷಿಣ ಭಾರತದ ಮುಖ್ಯಸ್ಥರಾದ ಸಂಜಯ್ ಅವರನ್ನು ವೇದಿಕೆಗೆ ಸ್ವಾಗತಿಸಿ ನಡೆಸಿದ ಮಾತುಕತೆ ಆಕರ್ಷಕ ಹಾಗೂ ಅಪ್ಯಾಯಮಾನ.
ಒಟ್ಟಿನಲ್ಲಿ ಜೀ ಕನ್ನಡದ ಎಲ್ಲ ಕಲಾವಿದರನ್ನು, ತಂತ್ರಜ್ಞರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಅವರನ್ನೆಲ್ಲಾ ಪ್ರತ್ಯಕ್ಷವಾಗಿ ವೇದಿಕೆಯಲ್ಲಿ ನೋಡುವ ಅವಕಾಶವನ್ನು ಜೀ ಕನ್ನಡದ ಅಭಿಮಾನಿ ಪ್ರೇಕ್ಷಕರಿಗೆ ಒದಗಿಸಿ ಧನ್ಯತೆ ಅನುಭವಿಸಿತು ಜೀ ಕನ್ನಡ ಕುಟುಂಬ. ಜೊತೆಯಲ್ಲಿ ಕಲಾವಿದರೆಲ್ಲರೂ ಪರಸ್ಪರ ಬೇಟಿಯಾಗಿ ನಂಟುಗಳು ಇನ್ನೂ ಹೆಚ್ಚು ಬೆಸೆಯುವಂತಾಗಿ ಜೀ ಕುಟುಂಬ ಇನ್ನೂ ದೊಡ್ಡ ಕುಟುಂಬವಾಗಿ ಬೆಳೆಯಲು ಸಹಕಾರಿ ಎನಿಸಿತು ಈ 'ಜೀ ಕುಟುಂಬ ಅವಾರ್ಡ್ 2011' ಕಾರ್ಯಕ್ರಮ.
More from Filmibeat
English summary
Zee Kannada channel organized a programme called 'Horlicks Gold Zee Kutumba Awards 2011' at Bangalore National College Ground, on March 3, 2012.


Click it and Unblock the Notifications











