For Quick Alerts
  ALLOW NOTIFICATIONS  
  For Daily Alerts

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ ಪಂಚ್

  By Mahesh
  |

  ಬಿಗ್ ಬಾಸ್ ಕಾರ್ಯಕ್ರಮದ ನಂತರ ಜೋಕರ್ ನ ತಯಾರಿಯ ನಡುವೆ ತಮ್ಮೆಲ್ಲರನ್ನು ನಗಿಸಲು ಕಾಮಿಡಿ ಸರ್ಕಲ್ ಕಾರ್ಯಕ್ರಮದ ಮುಖಾಂತರ ಬರುತ್ತಿದ್ದೇನೆ, ಕಾರ್ಯಕ್ರಮ ಫೆಬ್ರವರಿ ತಿಂಗಳಿನಿಂದ ಈ ಟಿವಿ ಕನ್ನಡ ದಲ್ಲಿ ಪ್ರಸಾರವಾಗಲಿದೆ. ನನ್ನ ಜೊತೆ ದಯಾನಂದ್,ಮಿತ್ರಾ,ಮಿಮಿಕ್ರಿ ಗೋಪಿ,ಆಂಟೋನಿ ಕಮಲ್,ಗಿರಿಜಾ ಲೋಕೇಶ್ ಮತ್ತು ಶಾಲಿನಿ ನಟಿಸುತ್ತಿದ್ದಾರೆ . ನೋಡಿ Enjoy ಮಾಡಿ....ಜೋಕರ್ ಗಾಗಿ ಕಾಯ್ತಾ ಇರಿ....ನಿಮ್ಮವ ಅರುಣ್ ಸಾಗರ್.

  ಅರುಣ್ ಸಾಗರ್ ಎಂಬ ಸಕಲಕಲಾವಲ್ಲಭ ಮತ್ತೊಮ್ಮೆ ಪ್ರೇಕ್ಷಕರನ್ನು ನಕ್ಕು ನಗಿಸಲು ಮುಂದಾಗಿದ್ದು, ಹೊಸ ಬಗೆಯಲ್ಲಿ ಕಾಮಿಡಿ ಶೋ ಮುನ್ನಡೆಸಲಿದ್ದಾರೆ. ಈಗಾಗಲೇ ಟಿವಿ 9 ಕನ್ನಡದಲ್ಲಿ ಕೊಯ್ಯಂ ಕೊಟ್ರ ಕಾರ್ಯಕ್ರಮ ಹಾಗೂ ಸುವರ್ಣ ವಾಹಿನಿಯಲ್ಲಿ ಮಜಾ ವಿಥ್ ಸೃಜಾ ಕೆಲ ಎಪಿಸೋಡುಗಳಲ್ಲಿ ಅರುಣ್ ತಮ್ಮ ಪ್ರತಿಭೆ ತೋರಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.

  ಈಗ ಈ ಟಿವಿ ಕನ್ನಡದಲ್ಲಿ 'ಕಾಮಿಡಿ ಸರ್ಕಲ್' ಮೂಲಕ ಪ್ರತಿವಾರ ನಗೆ ಹಬ್ಬ ಆಚರಿಸಬಹುದು. ವೈವಿಧ್ಯಮಯ ಕಾಮಿಡಿ ಶೋ ನೀಡುವುದು ನಮ್ಮ ಗುರಿ. ಈಗಾಗಲೇ ಕಾಮಿಡಿ ಟೈಂ ವಿಥ್ ಕಮಲ್ ರೀತಿ ಟಾಕ್ ಶೋ, ಕಾಮಿಡಿ ಶೋ ನೋಡಿರುವ ಬೆಂಗಳೂರು ಮಂದಿಗೆ ಕನ್ನಡತನವುಳ್ಳ ಕಾಮಿಡಿ ಶೋ ನೀಡುವುದು ನಮ್ಮ ಉದ್ದೇಶ ಎಂದು ಅರುಣ್ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  ಅರುಣ್ ಸಾಗರ್ ಎಂಬ ಸಕಲಕಲಾವಲ್ಲಭ ಮತ್ತೊಮ್ಮೆ ಪ್ರೇಕ್ಷಕರನ್ನು ನಕ್ಕು ನಗಿಸಲು ಮುಂದಾಗಿದ್ದು.

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  ಹೊಸ ಬಗೆಯಲ್ಲಿ ಕಾಮಿಡಿ ಶೋ ಮುನ್ನಡೆಸಲಿದ್ದಾರೆ.

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  ಈಗ ಈ ಟಿವಿ ಕನ್ನಡದಲ್ಲಿ 'ಕಾಮಿಡಿ ಸರ್ಕಲ್' ಮೂಲಕ ಪ್ರತಿವಾರ ನಗೆ ಹಬ್ಬ ಆಚರಿಸಬಹುದು.

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  ಕಾಮಿಡಿ ಶೋ ನೋಡಿರುವ ಬೆಂಗಳೂರು ಮಂದಿಗೆ ಕನ್ನಡತನವುಳ್ಳ ಕಾಮಿಡಿ ಶೋ ನೀಡುವುದು ನಮ್ಮ ಉದ್ದೇಶ ಎಂದು ಅರುಣ್ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  'ಕಾಮಿಡಿ ಸರ್ಕಲ್' ನಲ್ಲಿ ಅರುಣ್ ನಗೆ

  ನೋಡಿ Enjoy ಮಾಡಿ....ಜೋಕರ್ ಗಾಗಿ ಕಾಯ್ತಾ ಇರಿ....ನಿಮ್ಮವ ಅರುಣ್ ಸಾಗರ್.

  English summary
  ETV Kannada Bigg Boss fame Arun Sagar has worn many hats in the film industry. He is best known as an art director and actor. Now is chanting 'Laughter is the best medicine' and presenting a new comedy show by name "Comedy Circle' set to launch from Feb first week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X