ಹೊಸ ಸಿನಿಮಾಕ್ಕಾಗಿ ಟ್ರಾನ್ಸ್ ಫಾರ್ಮೆಶನ್ ಮಾಡಿಸಿಕೊಂಡ ನಟ ದೀಕ್ಷಿತ್ ಶೆಟ್ಟಿ

By ಅನಿತಾ ಬನಾರಿ

ತದ ನಂತರ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದರು. ದಿಯಾ ಸಿನಿಮಾದಲ್ಲಿ ನಾಯಕ ಆದಿಯಾಗಿ ನಟಿಸಿ ಸಿನಿವೀಕ್ಷಕರ ಮೆಚ್ಚುಗೆಯನ್ನು ಗಳಿಸಿದ್ದರು‌. ಹೌದು, ದಿಯಾ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿರುವ ದೀಕ್ಷಿತ್ ಶೆಟ್ಟಿ ಇದೀಗ ಹೊಸ ಚಿತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ನಿರ್ದೇಶಕಿ ಅರುಣ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕೆಟಿಎಂ' ಸಿನಿಮಾ ಬಣ್ಣ ತುಂಬಿರುವ ಇವರು ಎರಡು ವಿಶೇಷ ಹಂತಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಿಯುಸಿ ಹುಡುಗನಾಗಿ ಒಂದಾದರೆ ಮತ್ತೊಂದು ಬಹಳ ವರ್ಷಗಳ ನಂತರ ಡಿಪ್ರೆಶನ್‌ಗೆ ಒಳಗಾದ ವ್ಯಕ್ತಿಯ ರೂಪದಲ್ಲಿ ದೀಕ್ಷಿತ್ ಶೆಟ್ಟಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ .

Actor Dheekshith Shetty has undergone a transformation for the new movie

ಈ ಪಾತ್ರಕ್ಕೆ ದೀಕ್ಷಿತ್ ಶೆಟ್ಟಿ ಅವರು ಬಹಳ ಟ್ರಾನ್ಸ್‌ಫರ್ಮೇಷನ್ ಪಡೆಯಬೇಕಾಯಿತಂತೆ. ಕ್ಲೀನ್ ಶೇವ್ ಆಗಿರುವ ಸಣ್ಣ ಹುಡುಗನ ಪಾತ್ರಕ್ಕೆ ಬಹಳ ತೂಕವನ್ನು ಕಳೆದುಕೊಳ್ಳಬೇಕಾಯಿತಂತೆ. ಅದಾದ ಮೇಲೆ ಡಿಪ್ರೆಶನ್‌ನಲ್ಲಿರುವ ವ್ಯಕ್ತಿಯ ಹಾಗೆ ಕಾಣಿಸಿಕೊಳ್ಳಲು ಮತ್ತೆ ಬಹಳಷ್ಟು ತೂಕವನ್ನು ಹೆಚ್ಚಿಸಿಕೊಳ್ಳಬೇಕಾಯಿತಂತೆ. ಈ ರೀತಿ ಬಹಳ ಡೆಡಿಕೇಶನ್‌ನಿಂದ ಈ ಸಿನಿಮಾಗೆ ನಟಿಸಿರುವ ನಟ ದೀಕ್ಷಿತ್ ಶೆಟ್ಟಿಯವರು ಇದೇನು ಸಿನಿಮಾ ರಿಲೀಸ್ ಆಗುವುದಕ್ಕೆ ಕಾಯುತ್ತಿದ್ದಾರೆ.

ಅಂದ ಈಗಾಗಲೇ ಈ ಲವ್ ಸ್ಟೋರಿ ಬಹಳಷ್ಟು ಕುತೂಹಲವನ್ನು ಮೂಡಿಸಿದ್ದು, ಪ್ರೇಕ್ಷಕರು ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಈ ಸಿನಿಮಾದ ಬಗ್ಗೆ ಹಾಗೂ ತಮ್ಮ ಅನುಭವದ ಬಗ್ಗೆ ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ದೀಕ್ಷಿತ್ ಶೆಟ್ಟಿ ಅವರು ಈ ಚಿತ್ರಕ್ಕಾಗಿ ನಾನು ಬಹಳಷ್ಟು ಟ್ರಾನ್ಸ್‌ಫರ್ಮೇಷನ್ ಮಾಡಬೇಕಾಯಿತು. ತೂಕದ ಜೊತೆಗೆ ನನ್ನ ಗಡ್ಡ ಹಾಗೂ ಇತರೆ ಲುಕ್‌ಗಳನ್ನು ಬಹಳಷ್ಟು ಬದಲಿಸಬೇಕಾಯ್ತು ಎಂದು ಹೇಳಿದ್ದಾರೆ.

Actor Dheekshith Shetty has undergone a transformation for the new movie

ಇದರ ಜೊತೆಗೆ ದಿಯಾ ಸಿನಿಮಾದ ನಂತರ ನಾನು ನನ್ನ ಪಾತ್ರಗಳ ಬಗ್ಗೆ ಬಹಳಷ್ಟು ಪರ್ಟಿಕ್ಯುಲರ್ ಆಗಿ ಯೋಚಿಸಲು ಶುರು ಮಾಡಿದೆ. ಒಂದೇ ರೀತಿಯ ಪಾತ್ರಗಳು ನನಗೆ ಬೇಕಿರಲಿಲ್ಲ. ಈ ಸಿನಿಮಾ ಚಿತ್ರಕಥೆ, ಹಾಗೂ ನರೇಷನ್ ಎಲ್ಲವೂ ನನಗೆ ಬಹಳ ಹಿಡಿಸಿತು. ಅಲ್ಲದೆ ಪಾತ್ರವು ವಿಶೇಷವಾಗಿದೆ. ಹೀಗಾಗಿ ಈ ಪಾತ್ರಕ್ಕಾಗಿ ಒಪ್ಪಿಕೊಂಡಿದ್ದೇನೆ ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಾ ಸಂತಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Dheekshith Shetty who charmed on TV through the serial Nagini Dheekshith Shetty who shone through the movie Diya is busy in KTM movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X