For Quick Alerts
  ALLOW NOTIFICATIONS  
  For Daily Alerts

  'ಒಬ್ಬರಲ್ಲ ಇಬ್ಬರಲ್ಲ ಹಲವರ ಜತೆ ಸೆಕ್ಸ್ ಮಾಡಿದ್ದೀನಿ'

  By ಜೇಮ್ಸ್ ಮಾರ್ಟಿನ್
  |

  ಬ್ಲೂ ಫಿಲಂ, ಹಾಟ್ ಸಿನಿಮಾಗಳಲ್ಲಿನ ಸರಸ ಸಲ್ಲಾಪ ದೃಶ್ಯಗಳಲ್ಲಿ ಕೆಮರಾ ಮುಂದೆ ಬಟ್ಟೆ ಕಳಚಿ ಸೆಕ್ಸ್ ಮಾಡುವ ನಟ,ನಟಿಯರು ಇದೆಲ್ಲ ನಟನೆ ಅಷ್ಟೇ ಎಂದು ತಮ್ಮ ಅಭಿಮಾನಿಗಳ ಮುಂದೆ ಹೇಳಿಕೊಳ್ಳುವುದಿದೆ.

  ಕೆಮೆರಾ ಮುಂದೆನೇ ಹೀಗೆ ಇನ್ನೂ ಕೆಮೆರಾ ಹಿಂದೆ ಸುಮ್ಮನಿರುತ್ತಾರಾ? ಎಂದು ಪಡ್ಡೆಗಳು ಲೊಚಗುಟ್ಟುವುದು ನಡೆಯುತ್ತದೆ. ಅದರೆ, ಇಲ್ಲೊಬ್ಬಳು ನಟಿ ಕೆಮೆರಾ ಮುಂದೆ ನಾನು ಸೆಕ್ಸ್ ಸನ್ನಿವೇಶದಲ್ಲಿ ನಟಿಸಿದ್ದೆಲ್ಲ ನೈಜವಾದ ದೃಶ್ಯಗಳು ಒಬ್ಬರಲ್ಲ ಇಬ್ಬರಲ್ಲ ಹಲವರ ಜತೆ ಸೆಕ್ಸ್ ಮಾಡಿದ್ದೇನೆ ಎಂದು ಅನ್ನಾ ಪಕ್ವಿನ್ ಹೇಳಿಕೊಂಡಿದ್ದಾಳೆ.

  ಅಮೆರಿಕದ ಪ್ರಸಿದ್ಧ ಟೆಲಿವಿಜನ್ ಡ್ರಾಮಾ ಸರಣಿ 'ಟ್ರೂ ಬ್ಲಡ್' ನಟಿ ಅನ್ನಾ ಪಕ್ವಿನ್ ಅಭಿಮಾನಿಗಳೆಲ್ಲ ಬೆಚ್ಚಿಬೀಳುವಂಥ ಕಟುಸತ್ಯವನ್ನು ಬಹಿರಂಗಪಡಿಸಿದ್ದಾಳೆ. 'ಟ್ರೂ ಬ್ಲಡ್' ಡ್ರಾಮಾದ 7 ಸೀಸನ್ ಗಳಲ್ಲೂ ತನ್ನೆಲ್ಲ ಸಹ ನಟರ ಜೊತೆ ಕೆಮೆರಾ ಮುಂದೆ ರಿಯಲ್ಲಾಗಿ ಸೆಕ್ಸ್ ಮಾಡಿದ್ದೇನೆ. ಸೆಕ್ಸ್ ದೃಶ್ಯಗಳಲ್ಲಿ ನಟಿಯರು ಸೆಕ್ಸ್ ಮಾಡಿದಂತೆ ನಟಿಸುತ್ತಾರೆ. ಆದರೆ, ನಾನು ನಿಜವಾಗಿಯೂ ದೈಹಿಕ ಸಂಪರ್ಕ ಬೆಳೆಸುವ ಮೂಲಕ ರಿಯಾಲಿಟಿ ನೀಡಿದ್ದೇನೆ ಎಂದಿದ್ದಾರೆ.

  ನನಗೇನೂ ಮುಜುಗರವಾಗಲಿಲ್ಲ

  ನನಗೇನೂ ಮುಜುಗರವಾಗಲಿಲ್ಲ

  ನಟನೆ ಮಾಡಬೇಕಿತ್ತು ನನಗೆ ನೈಜತೆ ಬೇಕಿತ್ತು. ಆದ್ದರಿಂದ ನನಗೆ ಯಾವುದೇ ಮುಜುಗರ ಅನ್ನಿಸಲಿಲ್ಲ, ಅಲ್ಲಿ ನಟಿಸಿದ ಸಹ ನಟರೆಲ್ಲ ನನ್ನ ಪ್ರೀತಿಯ ಗೆಳೆಯರು ಹೀಗಾಗಿ ಮೈಚಳಿ ಬಿಟ್ಟು ಸೆಕ್ಸ್ ನಲ್ಲಿ ಪಾಲ್ಗೊಂಡೆ ಎಂದು ಅನ್ನಾ ಹೇಳಿದ್ದಾರೆ.

  ಅನ್ನಾಳ ಪತಿಯೇ ಈ ಶೋ ನಿರ್ದೇಶಕ

  ಅನ್ನಾಳ ಪತಿಯೇ ಈ ಶೋ ನಿರ್ದೇಶಕ

  ಟ್ರೂ ಬ್ಲಡ್ ಸರಣಿಯ ನಿರ್ದೇಶಕ ಸ್ಟೀಫನ್ ಮೊಯೆರ್ ಅನ್ನಾಳ ಪತಿ. ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೀಫನ್, ತನ್ನ ಪತ್ನಿಗೆ ಆ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುವಂತೆ ನಾನೇ ತಿಳಿಸಿದ್ದೆ. ಇದಕ್ಕಾಗಿ ಆಕೆ ರಿಯಲ್ ಸೆಕ್ಸ್ ನಡೆಸಿರಬಹುದು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾನೆ.

  ಅನ್ನಾ ಕೆನಡಾ ಮೂಲದ ನಟಿ

  ಅನ್ನಾ ಕೆನಡಾ ಮೂಲದ ನಟಿ

  ಅನ್ನಾ ಕೆನಡಾ ಮೂಲದ ನಟಿ ಅನ್ನಾ ಪಕ್ವೀನ್(31) ಇಬ್ಬರು ಮಕ್ಕಳ ತಾಯಿ. ನ್ಯೂಜಿಲೆಂಡ್ ಮೂಲದ ತಾಯಿ ಹಾಗೂ ಇಂಗ್ಲೆಂಡ್ ಮೂಲದ ಅಪ್ಪನನ್ನು ಹೊಂದಿರುವ ಈಕೆ ಬಾಲನಟಿಯಾಗಿ ಕೂಡಾ ಹಲವು ಚಿತ್ರಗಳಲ್ಲಿ ನಟಿಸಿದ್ದಾಳೆ.

  2008ರಿಂದ ಟ್ರೂ ಬ್ಲಡ್ ಸರಣಿ

  2008ರಿಂದ ಟ್ರೂ ಬ್ಲಡ್ ಸರಣಿ

  2008ರಿಂದ ಟ್ರೂ ಬ್ಲಡ್ ಟಿವಿ ಸರಣಿಯಲ್ಲಿ ನಟಿಸುತ್ತಿರುವ ಅನ್ನಾ, ಸೂಕಿ ಸ್ಟಾಕ್ ಹೌಸ್ ಎಂಬ ಪಾತ್ರದಲ್ಲಿ ನಟಿಸಿದ್ದು ಜೂ.22ರಂದು ಕೊನೆ ಎಪಿಸೋಡ್ ಕಂಡಿದೆ. 1997ರಿಂದ ಇಲ್ಲಿತನಕ ಹಲವು ಟಿವಿ ಸರಣಿಗಳಲ್ಲಿ ಕಾಣಿಸಿಕೊಂಡಿದ್ದಾಳೆ.

  ಪ್ರತಿಭಾವಂತ ನಟಿ ಅನ್ನಾ ಪಕ್ವೀನ್

  ಪ್ರತಿಭಾವಂತ ನಟಿ ಅನ್ನಾ ಪಕ್ವೀನ್

  ಪ್ರತಿಭಾವಂತ ನಟಿ ಅನ್ನಾ ಪಕ್ವೀನ್ 1997ರಿಂದ ಕಿರುತೆರೆ, 2001ರಿಂದ ನಾಟಕರಂಗ, 1993ರಿಂದಲೆ ಸಿನಿಮಾರಂಗದಲ್ಲಿ ದುಡಿಯುತ್ತಿದ್ದಾಳೆ. ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಗೆದ್ದಿದ್ದಾಳೆ ಹಾಗೂ ಹಲವು ಪ್ರಶಸ್ತಿಗಳಿಗೆ ನಾಮಾಂಕಣಗೊಂಡಿದ್ದಾಳೆ. ಈಗ ಸೆಕ್ಸ್ ಮಾಡಿದ್ದರ ಬಗ್ಗೆ ಬೋಲ್ಡ್ ಹೇಳಿಕೆ ನೀಡಿದ್ದಾಳೆ.

  English summary
  Anna Paquin, star of the show ' True Blood' said that she had real sex on camera with most of her co-stars in all the seven seasons. she said to she told E! News.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X