ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಭೂಮಿ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಕಿರುತೆರೆಯಲ್ಲಿ ಎಲ್ಲರ ಹುಬ್ಬೇರುವಂತೆ ನಟನೆ ಮಾಡಿರುವುದು ಭೂಮಿಕಾ ಶೆಟ್ಟಿ. ಭೂಮಿ ಶೆಟ್ಟಿ ಕಿನ್ನರಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡುತ್ತಾರೆ. ಆ ಧಾರವಾಹಿ ಶುರುವಾದ ಬಳಿಕ ಜನರು ಬಹಳ ಖುಷಿಯಿಂದ ಈಕೆಯನ್ನು ಒಪ್ಪಿಕೊಂಡರು.
ಅಭಿಮಾನಿಗಳಿಗೆ ಭೂಮಿ ಶೆಟ್ಟಿ ಎಂದರೆ ಅಚ್ಚುಮೆಚ್ಚು ಆಗಿದ್ದರು. ಆದರೆ ಇದೀಗ ಭೂಮಿ ಶೆಟ್ಟಿ ಮೇಲೆ ಅಭಿಮಾನಿಗಳು ಮುನಿಸಿಕೊಂಡ ಹಾಗಿದೆ. ಭೂಮಿ ಶೆಟ್ಟಿ ಹುಟ್ಟಿ ಬೆಳೆದಿದ್ದೆಲ್ಲ ಕುಂದಾಪುರದಲ್ಲಿ. ಭೂಮಿ ಶೆಟ್ಟಿ ಆಗಾಗ ಬೈಕ್ ರೈಡ್ ಮೂಲಕ ಹಳ್ಳಿ ಶೈಲಿಯ ಫೋಟೋ ಮೂಲಕ ವೈರಲ್ ಆಗುತ್ತಿದ್ದರು.

ಆದರೆ ಇದೀಗ ಭೂಮಿ ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ನೋಡಿದ ಅನೇಕ ಜನರು ಮಾತ್ರ ಭೂಮಿ ಮೇಲೆ ಅದ್ಯಾಕೋ ಸಿಟ್ಟು ಮಾಡಿಕೊಂಡ ಹಾಗೆ ಕಾಣಿಸುತ್ತಿದೆ . ಭೂಮಿ ಶೆಟ್ಟಿ ಪಾರ್ಟಿ ಗೆ ತೆರಳಲು ತೊಟ್ಟಿರುವ ಡ್ರೆಸ್ ಇದೀಗ ವೈರಲ್ ಆಗಿದೆ.
ಕತ್ತಲೆಯಲ್ಲಿ ಕಪ್ಪು ಕನ್ನಡಕ ಧರಿಸಿ ಹೈ ಬನ್ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಬ್ರೌನ್ ಬಣ್ಣದ ಬ್ಲೌಸ್ ಟಾಪ್‌ಗೆ ಬ್ರೌನ್ ಬಣ್ಣದ ಒಳ ಉಡುಪು ಧರಿಸಿದ್ದಾರೆ. ಇದಕ್ಕೆ ಸೂಟ್ ಆಗುವ ರೀತಿ ಕಲರ್ ಕಲರ್ ಸ್ಕರ್ಟ್ ಧರಿಸಿದ್ದಾರೆ. ಇನ್ನೂ ಭೂಮಿ ಶೆಟ್ಟಿ ಫೋಟೋಗೆ ಒಂದು ಸ್ಪೆಷಾಲಿಟಿ ಏನೆಂದರೆ ಭೂಮಿ ಎದೆ ಮೇಳಿರುವ ಡ್ರ್ಯಾಗನ್ ಟ್ಯಾಟೂ, ಸಖತ್ ಡಿಫರೆಂಟ್ ಬಂದಿದೆ. ಭೂಮಿ ಶೆಟ್ಟಿ ಪಾರ್ಟಿ ವೇರ್ ನಲ್ಲಿ ಹಾಕಿರುವ ಡ್ರೆಸ್ ಮಾತ್ರ ನೆತ್ತಿಗರ ನಿದ್ದೆ ಕೆಡಿಸಿದೆ ಹೌದು ಭೂಮಿ ಶೆಟ್ಟಿ ಡ್ರೆಸ್ ನಲ್ಲಿ ಎದೆ ಸೀಳು ಎದ್ದು ಕಾಣುತ್ತಿದೆ.
ಭೂಮಿ ಶೆಟ್ಟಿ ಕಿನ್ನರಿ ಧಾರವಾಹಿ ಆದ ಬಳಿಕ ತೆಲುಗು ಧಾರಾವಾಹಿಯತ್ತ ಮುಖ ಮಾಡಿದ್ದಾರೆ . ನಿನ್ನೆ ಪೆಲ್ಲಥ ಹಾಗೂ ಅಕ್ಕ ಚೆಲ್ಲಲ್ಲು ಧಾರಾವಾಹಿಯಲ್ಲಿ ನಟಿಸಿದ್ದಾರೆ. ಹಾಗೆಯೇ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಕೂಡ ಭಾಗವಹಿಸಿ ಎಲ್ಲರ ಮನಸನ್ನು ಗೆದ್ದಿದ್ದರು ಭೂಮಿ.
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಇಕ್ಕತ್ ಸಿನಿಮಾದಲ್ಲಿ ನಟಿಸಿದ್ದರು. ಇನ್ನೂ ಭೂಮಿ ತೊಟ್ಟಿರುವ ಡ್ರೆಸ್ ಗೆ ನೆಟ್ಟಿಗರು ಮಾತ್ರ ಕಾಮೆಂಟ್ ಮೂಲಕ ತನ್ನ ಆಕ್ರೋಶ ಹೊರ ಹಾಕುತ್ತ ಇದ್ದಾರೆ. ಇನ್ನೂ ಭೂಮಿ ಶೆಟ್ಟಿ ಫೋಟೋ ಗೆ ಹಲವಾರು ಲೈಕ್ ಮಾಡಿದ್ದಾರೆ. ಭೂಮಿ ಈ ರೀತಿ ಡ್ರೆಸ್ ಮಾಡಿಕೊಳ್ಳಬೇಡಿ ಪ್ಲೀಸ್, ಎಂದು ಅಭಿಮಾನಿಗಳು ಬೇಡಿಕೊಳ್ಳುತ್ತ ಇದ್ದಾರೆ.
ಭೂಮಿ ಮಾತ್ರ ನೆಟ್ಟಿಗಾರ ಪ್ರಶ್ನೆಗೆ ಉತ್ತರ ನೀಡದೆ ಮೌನಿ ಆಗಿದ್ದಾರೆ . ಬಿಗ್ ಬಾಸ್ ಮೂಲಕ ಕನ್ನಡಿಗರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದರು. ಭೂಮಿ ಶೆಟ್ಟಿ ಇದೀಗ ಬಹಳ ಬೋಲ್ಡ್ ಆಗಿ ಕಾಣಿಸಿಕೊಂಡಿರುವುದು ಕೆಲವು ಅಭಿಮಾನಿಗಳಿಗೆ ಖುಷಿ ನೀಡಿದರೆ ಕೆಲವರಿಗೆ ಬಹಳ ಬೇಸರ ಆಗಿದೆ. ಇನ್ನಾದರೂ ಅಭಿಮಾನಿಗಳ ಕೋರಿಕೆಯನ್ನು ಈಡೇರಿಸುತ್ತಾರ ಎಂದು ಕಾದು ನೋಡಬೇಕಿದೆ .


Click it and Unblock the Notifications











