ಗಂಡನ ಜೊತೆ ಥೈಲೆಂಡ್‌ನಲ್ಲಿರುವ ಡೈಸಿ ಬೋಪಣ್ಣ; ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಡೈಸಿ ಬೋಪಣ್ಣ ಗಾಳಿಪಟ ಚಿತ್ರದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಮೊದಲಿಗೆ ಡೈಸಿ ಬೋಪಣ್ಣ ಅಂದರೆ ಯಾರಿಗೂ ತಿತಿಳಿಯುತ್ ಆ ಬಳಿಕ ಎಲ್ಲರಿಗೂ ಗಾಳಿಪಟ ಚಿತ್ರದಲ್ಲಿ ಮಿಂಚಾಗಿ ನೀನು ಬರಲು ಎಂಬ ಹಾಡಿಗೆ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಹೆಜ್ಜೆ ಹಾಕಿದವರು ಎಂದು ಎಲ್ಲರಿಗು ತಿಳಿಯಿತು. ಈಕೆಯ ನಟನೆಗೆ ಮಾರು ಹೋಗದವರು ಯಾರು ಇಲ್ಲ. ಅಷ್ಟೊಂದು ಅದ್ಭುತವಾಗಿ ನಟನೆಯನ್ನು ಕರಗತ ಮಾಡಿಕೊಂಡಿದ್ದಾರೆ ಈ ನಟಿ.
ಡೈಸಿ ಬೋಪಣ್ಣ ಇದೀಗ ಗಂಡನ ಜೊತೆ ಥೈಲ್ಯಾಂಡ್ ಗೆ ಹಾರಿದ್ದಾರೆ. ಅಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಎಂಜಾಯ್ ಮಾಡುತ್ತ ಇದ್ದಾರೆ. ಡೈಸಿ ಬೋಪಣ್ಣ ಕೊಡಗಿನ ಬೆಡಗಿ. ಭಗವಾನ್', 'ರಾಮ ಶಾಮ ಭಾಮ', 'ಜಾಕ್‌ಪಾಟ್', 'ಐಶ್ವರ್ಯ', 'ತವರಿನ ಸಿರಿ', 'ತನನಂ ತನನಂ', 'ಗಾಳಿಪಟ', ಹಿಂದಿಯ 'ಗರಂ ಮಸಾಲ' ಮುಂತಾದ ಸಿನಿಮಾಗಳಲ್ಲಿ ಡೈಸಿ ಬೋಪಣ್ಣ ಅಭಿನಯಿಸಿದ್ದರು.

ಇನ್ನು ಡೈಸಿ ಬೋಪಣ್ಣ ಅವರು 2011ರಲ್ಲಿ ಅಮಿತ್ ಜಾಜು ಎಂಬುವರನ್ನು ಮದುವೆಯಾದರು. ಮದುವೆ ಆದ ಬಳಿಕ ಚಲನಚಿತ್ರದಲ್ಲಿ ನಟನೆ ಮಾಡುವುದನ್ನು ಕಡಿಮೆ ಮಾಡಿದ್ದರು. ಇದೀಗ ಪತಿಯೊಂದಿಗೆ ದೂರದ ಮುಂಬೈನಲ್ಲಿ ನೆಲೆಸಿದ್ದಾರೆ. ಇನ್ನು ಡೈಸಿ ಬೋಪಣ್ಣ ಹಾಗೂ ಆಕೆಯ ಗಂಡ ಅಮಿತ್ ಥೈಲ್ಯಾಂಡ್ ಗೆ ಹಾರಿದ್ದಾರೆ.
ಅಲ್ಲಿ ತೆಗೆದಿರುವ ಫೋಟೋವನ್ನು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದಾರೆ. ಡೈಸಿ ಬೋಪಣ್ಣ ಸಾಮಾಜಿಕ ಜಾಲತಾಣದಲ್ಲಿ ಸದ ಆಕ್ಟಿವ್ ಆಗಿರುತ್ತಾರೆ. ಇವರು ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾ ಇದ್ದಂತೆಯೇ ಸಾಕಷ್ಟು ಜನ ಈ ಫೋಟೋ ಲೈಕ್ ಕಾಮೆಂಟ್ ಮಾಡುತ್ತಾ ಇದ್ದಾರೆ.
ಇನ್ನು ಡೈಸಿ ಬೋಪಣ್ಣ ಪತಿ ಮುತ್ತಿಕ್ಕುವ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಹಾಗೆಯೇ ತನ್ನ ಗಂಡನ ಜೊತೆಗೆ ಎಂಜಾಯ್ ಮಾಡುತ್ತಾ ಇರುವ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಇದನ್ನು ನೋಡಿದ ಡೈಸಿ ಅಭಿಮಾನಿಗಳು ಸೋ ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಇವರು ರೀಲ್ ಗಳನ್ನ ಹಾಕುತ್ತಿರುತ್ತಾರೆ.
ಡೈಸಿ ಬೋಪಣ್ಣ ಅವರ ಬಳಿ ಹಲವಾರು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಯಾವಾಗ ಸಿನಿಮಾಗೆ ಕಂ ಬ್ಯಾಕ್ ಆಗ್ತೀರಾ ಎಂದೆಲ್ಲ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ ಮುಂದೇನು ಕಾದು ನೋಡಬೇಕಿದೆ.


Click it and Unblock the Notifications











