Niveditha Gowda: ತುಂಡು ಉಡುಗೆ ತೊಟ್ಟು ನಿವೇದಿತಾ ಗೌಡ ರೀಲ್ಸ್: ಮುನಿಸಿಕೊಂಡ ಅಭಿಮಾನಿಗಳು!

By Poorva

ರೀಲ್ಸ್ ಮಾಡೋದರಲ್ಲಿ ನಿವೇದಿತಾ ಗೌಡ ಫೇಮಸ್. ಹೌದು ಬಿಗ್ ಬಾಸ್ ಮೂಲಕ ಎಲ್ಲರಿಗೆ ಚಿರ ಪರಿಚಿತರಾದ ನಿವೇದಿತಾ ಗೌಡಗೆ ರೀಲ್ಸ್ ಅಂದರೆ ಬಹಳ ಹುಚ್ಚು.. ಇನ್ನೂ ನಿವೇದಿತಾ ಹೆಚ್ಚು ಟ್ರೊಲ್ ಆಗುತ್ತಿರುವುದು ತುಂಡು ಉಡುಗೆಗಳನ್ನು ಧರಿಸಿ ಎಂದರೆ ತಪ್ಪಾಗದು ಹೌದು.. ನಿವೇದಿತಾ ಏನೇ ರೀಲ್ಸ್ ಮಾಡಿದರು ತುಂಡು ಉಡುಗೆ ಧರಿಸಿ ಮಾಡುತ್ತಾರೆ. ಇದನ್ನು ನೋಡಿದ ನಿವೇದಿತಾ ಗೌಡ ಫ್ಯಾನ್ಸ್ ಬಹಳ ಬೇಸರ ಮಾಡಿಕೊಂಡು ಇದ್ದಾರೆ.

ಹೌದು ನಿವೇದಿತಾಗೆ ಯಾವುದೇ ಬಟ್ಟೆ ಹಾಕಿದರು ಒಪ್ಪುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತುಂಡು ಉಡುಗೆ ತೊಟ್ಟು ರೀಲ್ಸ್ ಮಾಡುತ್ತಾ ಇರುವುದನ್ನು ನೋಡಿದ ಅಭಿಮಾನಿಗಳು ಮಾತ್ರ ಬಹಳ ಬೇಸರ ಮಾಡಿಕೊಂಡು ಇದ್ದಾರೆ. ಇನ್ನೂ ಕೆಲವರು ತುಂಡು ಉಡುಗೆ ತೊಟ್ಟರೆ ವಾಕರಿಕೆ ಬರುವ ಹಾಗಿರುತ್ತದೆ. ಆದರೂ ಅರ್ಧಂಬರ್ಧ ದೇಹ ತೋರಿಸುವ ಉಡುಗೆಯನ್ನು ತೊಟ್ಟು ಸಖತಾಗಿ ಮಿಂಚುತ್ತಾರೆ ಎಂದಿದ್ದಾರೆ.

Actress Niveditha gowda dance vedio viral

ಇನ್ನೂ ನಿವೇದಿತಾ ಗೌಡ ಜೊತೆ ಆಕೆಯ ಪತಿ ಕೂಡ ಹೆಜ್ಜೆ ಹಾಕುತ್ತಾರೆ . ಒಂದೊಂದು ಬಾರಿ ನಿವೇದಿತಾ ಒಬ್ಬರೇ ರೀಲ್ಸ್ ಮಾಡುತ್ತಾರೆ.. ಆದರೆ ಕೆಲವೊಂದು ಬಾರಿ ಪತಿ ಚಂದನ್ ನಿವೇದಿತಾ ಗೌಡ ಜೊತೆ ಹೆಜ್ಜೆ ಹಾಕುತ್ತಾರೆ.

ನಿವೇದಿತಾಗೆ ಹೆಚ್ಚುತ್ತಿರುವ ಫ್ಯಾನ್ಸ್

ನಿವೇದಿತಾ ಸೌಂದರ್ಯವತಿ ಕಾರಣದಿಂದಲೇ ಫ್ಯಾನ್ಸ್ ಹೆಚ್ಚಾಗಿ ಇದ್ದಾರೆ ಎಂದೇ ಹೇಳಲಾಗುತ್ತಿದೆ.. ನಿವೇದಿತಾ ಗೌಡ ತುಂಡು ಉಡುಗೆಯನ್ನು ತೊಟ್ಟು ಬಹಳ ಚೆನ್ನಾಗಿ ಕಾಣಿಸುತ್ತ ಇರುತ್ತಾರೆ. ಆದರೆ ಕೆಲವರು ಪಾಸಿಟಿವ್ ಕಾಮೆಂಟ್ ಹಾಕಿದರೆ ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಪಾಸಿಟಿವ್ ಕಾಮೆಂಟ್ ಗಳನ್ನ ಹೆಚ್ಚಾಗಿ ಓದಿ ನೆಗೆಟಿವ್ ಕಾಮೆಂಟ್‌ಗಳಿಗೆ ಎನು ಉತ್ತರಿಸದೆ ಇರುತ್ತಾರೆ .

ನೆಗೆಟಿವ್ ಕಾಮೆಂಟ್‌ಗೆ ಸುಮ್ಮನಿರುವ ನಿವಿ

ನಿವೇದಿತಾ ಎಷ್ಟೇ ಟ್ರೊಲ್ ಆದರೂ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿ ಇರುತ್ತಾರೆ. ಇನ್ನೂ ನಿವೇದಿತಾ ಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. ನಿವೇದಿತಾ ಗೌಡ ವಾರದಲ್ಲಿ 3 ರಿಂದ ನಾಲ್ಕು ವಿಡಿಯೋವನ್ನು ಅಪ್ಲೋಡ್ ಮಾಡುತ್ತಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಬಹಳ ಖುಷಿ ಪಡುತ್ತಾರೆ. ಹಾಗೆಯೇ ಕಾಮೆಂಟ್‌ಗಳನ್ನು ನೀಡುತ್ತಾರೆ.. ಇತ್ತೀಚಿನ ದಿನಗಳಲ್ಲಿ ನಿವೇದಿತಾ ತುಂಡು ಉಡುಗೆಯಲ್ಲಿ ಹೆಚ್ಚಾಗಿ ರೀಲ್ಸ್ ಮಾಡಿ ಎಲ್ಲರ ಮನಸನ್ನು ಗೆದ್ದಿದ್ದರು.

Actress Niveditha gowda dance vedio viral

ರೀಲ್ಸ್ ನೋಡಿ ಅಭಿಮಾನಿಗಳು ಗರಂ

ಅಭಿಮಾನಿಗಳಿಗೆ ಕೂಡ ಇವರ ಉಡುಗೆಯನ್ನು ನೋಡಿ ಸಾಕಾಗಿ ಬಿಟ್ಟಿದೆ. ಮತ್ತೊಮ್ಮೆ ನಿವೇದಿತಾ ರೀಲ್ಸ್ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕೂಡ ನಿವೇದಿತಾ ಶಾರ್ಟ್ಸ್ ಹಾಕಿ ಡಾನ್ಸ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಮದುವೆಯಾಗಿ ಮೂರು ವರ್ಷವಾದರೂ ಇಂದಿಗೂ ನಮ್ಮ ಸಂಸ್ಕೃತಿಯನ್ನು ಕಲಿಯದೇ ವಿದೇಶಿಗರಂತೆ ಚಿಕ್ಕ ಚಿಕ್ಕ ಡ್ರೆಸ್ ಹಾಕುತ್ತಾ ಕುಣಿಯುವುದನ್ನು ಬಿಡು ಎಂದು ಕೆಲವರು ಹೇಳುತ್ತಿದ್ದಾರೆ. ನಿವೇದಿತಾ ಗೌಡ ಮೇಲೆ ಕೆಲ ನೆಟ್ಟಿಗರು ಬಹಳ ಗರಂ ಆಗಿದ್ದಾರೆ.. ನಿವೇದಿತಾ ಡಾನ್ಸ್ ನೋಡಿದ ಆಕೆಯ ಕೆಲವು ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.

More from Filmibeat

English summary
Actress Niveditha gowda dance vedio viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X