ನಿರೂಪಕಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್, ಬುಲ್ ಬುಲ್ ಬೆಡಗಿ ರಚಿತಾ ರಾಮ್ ಈಗ ನಿರೂಪಕಿಯಾಗಿದ್ದಾರೆ. ಅಂದ್ರೆ ರಚಿತಾ ಸಿನಿಮಾ ಮಾಡುವುದನ್ನ ಬಿಟ್ರಾ ಅಂತ ಅಂದ್ಕೋಬೇಡಿ. ರಚಿತಾ ರಾಮ್ ನಿರೂಪಕಿಯಾಗಿರುವುದು ಒಂದು ವಿಶೇಷ ಶೋಗೆ ಮಾತ್ರ.

ಹೌದು ಕಲರ್ಸ್ ಕನ್ನಡ ವಾಹಿನಿಯ ಪ್ರಸಿದ್ಧ ಅನುಬಂಧ ಅವಾರ್ಡ್ ಬರ್ತಿದೆ. ಕಿರುತೆರೆಯಲ್ಲಿ ಮಿಂಚಿದ ಕಲಾವಿದರು, ತಂತ್ರಜ್ಞರಿಗೆ ನೀಡುವ ಅವಾರ್ಡ್ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ನಟಿ ರಚಿತಾ ರಾಮ್ ನಿರೂಪಕಿಯಾಗಿದ್ದಾರೆ.

ಮೊದಲ ಬಾರಿಗೆ ರಚ್ಚು ವೇದಿಕೆ ಮೇಲೆ ನಿಂತು ನಿರೂಪಣೆ ಮಾಡುತ್ತಿದ್ದಾರೆ. ಹಾಗಾಗಿ ರಚಿತಾ ಕೂಡ ಸಖತ್ ಎಕ್ಸಾಯಿಟ್ ಆಗಿದ್ದಾರೆ. "ಮೊದಲ ಬಾರಿಗೆ ನಿರೂಪಣೆ ಮಾಡುತ್ತಿದ್ದೇನೆ. ನಿರೂಪಣೆ ಚೆನ್ನಾಗಿ ಮಾಡದೆ ಚೆನ್ನಾಗಿದೆ ಎಂದು ಹೇಳಿ. ಚೆನ್ನಾಗಿಲ್ಲ ಅಂದ್ರೆ ಈ ಡಿಂಪಲ್ ನೋಡಿ ಕ್ಷಮಿಸಿಬಿಡಿ" ಎಂದಿದ್ದಾರೆ

Actress Rachita Ram Is Anchoring At The Colors Kannada Anubandha Award

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ರಚಿತಾ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಶಿವಣ್ಣ ಜೊತೆ ಅಭಿನಯಿಸಿರುವ ಅಯೂಷ್ಮಾನ್ ಭವ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಏಕ್ ಲವ್ ಯಾ, 100 ಡಾಲಿ, ಸಂಜು ಅಲಿಯಾಸ್ ಸಂಜು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actress Rachita Ram is anchoring at the Colors Kannada Anubandha Award.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X