ಬಿಕಿನಿ ತೊಟ್ಟು ಪಡ್ಡೆ ಹೈಕಳ ಹೃದಯದ ಬಿಸಿ ಹೆಚ್ಚಿಸಿದ ಸಾರಾ ಅಣ್ಣಯ್ಯ; ಇಲ್ಲಿವೆ ಫೋಟೊಸ್
ಕಿರುತೆರೆ ನಟಿಯರದ್ದು ಇದೀಗ ಬಿಕಿನಿ ತೊಡುವ ಟ್ರೆಂಡ್ ಆಗಿದೆ. ಬಾಲಿವುಡ್ ನ ಯಾವ ನಟಿಯರಿಗೂ ಕಮ್ಮಿ ಇಲ್ಲ ಎನ್ನುವ ಹಾಗೆ ಇದ್ದಾರೆ ಕೂಡ . ಬಿಕಿನಿ ತೊಟ್ಟು ಫೋಟೋ ಷೂಟ್ ಮಾಡಿಸುವುದು ಇದೀಗ ಟ್ರೆಂಡ್ ಆಗಿದೆ. ಇದೀಗ ಸಾರಾ ಅಣ್ಣಯ್ಯ ಕೂಡ ಬಿಕಿನಿ ತೊಟ್ಟು ಬಹಳ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಕನ್ನಡತಿ ಧಾರವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಆದ ಈ ಚೆಲುವೆ ಎಲ್ಲರ ಮನ ಸೆಳೆಯುವಲ್ಲಿ ಸಫಲರಾದರು. ನಮ್ಮ ಲಚ್ಚಿ ಎಂಬ ಧಾರಾವಾಹಿಯಲ್ಲಿ ಮಿಂಚಿದ್ದರು ಸಾರಾ ಅಣ್ಣಯ್ಯ. ಇದೀಗ ಅಮೃತಧಾರೆ ಧಾರಾವಾಹಿಯಲ್ಲಿ ನಟನೆ ಮಾಡುತ್ತಾ ಇದ್ದಾರೆ. ಗೌತಮ್ ಮುದ್ದಿನ ತಂಗಿಯಾಗಿ ನಟನೆ ಮಾಡುತ್ತಿರುವ ಇವರು ತೆರೆ ಹಿಂದೆ ಕೂಡ ಅಷ್ಟೇ ಬೋಲ್ಡ್ ಆಗಿ ಇರುವ ನಟಿ ಎಂದರೆ ತಪ್ಪಾಗದು ಧಾರಾವಾಹಿಯಲ್ಲಿ ಕೂಡ ಅಷ್ಟೇ ಬೋಲ್ಡ್ ಆಗಿ ಬಟ್ಟೆಯನ್ನು ಧರಿಸುತ್ತಾರೆ ಸಾರಾ ಅಣ್ಣಯ್ಯ. ಇನ್ನೂ ಸಾರಾ ಅಣ್ಣಯ್ಯ ಅವರು ಬ್ಲ್ಯಾಕ್ ಪ್ರಿಂಟೆಡ್ ಬಿಕಿನಿ ಧರಿಸಿ ಕಸಲ ತೀರದಲ್ಲಿ ಸಖತ್ ಎಂಜಾಯ್ ಮಾಡುತ್ತಾ ಇದ್ದಾರೆ . ಬ್ಲ್ಯಾಕ್ ಪ್ರಿಂಟೆಡ್ ಬಿಕಿನಿ ಧರಿಸಿ ಕಡಲ ತೀರದಲ್ಲಿ ಸಖತ್ ಆಗಿ ಫೋಟೋ ಷೂಟ್ ಮಾಡಿಸಿಕೊಂಡಿದ್ದಾರೆ. ಇದೀಗ ಸಾರಾ ಅಣ್ಣಯ್ಯ ಬಹಳ ಎಂಜಾಯ್ ಮಾಡುತ್ತಿದ್ದಾರೆ.

ಸಾರಾ ಅಣ್ಣಯ್ಯಈ ಬಾರಿ ಬಿಕಿನಿ ಮಾತ್ರ ಧರಿಸಿದ್ದರು ಹೇರ್ ಸ್ಟೈಲ್ ಮಾಡಿಸಿಕೊಂಡು ಇಲ್ಲ. ಹೇರ್ ಸ್ಟೈಲ್ ಮಾಡಿಕೊಳ್ಳದೆ ಕೂಡ ಸಾರಾ ಬಹಳ ಸುಂದರವಾಗಿ ಕಾಣಿಸಿಕೊಂಡು ಇದ್ದಾರೆ. ಇನ್ನೂ ಈ ಫೋಟೋ ಗೆ ಕೆಲವರು ಮೆಚ್ಚುಗೆ ಸೂಚಿಸಿದರು ಇನ್ನೂ ಕೆಲವರು ಮಾತ್ರ ಬಹಳ ಬೇಸರ ಮಾಡಿಕೊಂಡು ಇದ್ದಾರೆ. ಇನ್ನೂ ಹಲವಾರು ಜನ ಸೋ ನೈಸ್ ಎಂದು ಕಾಮೆಂಟ್ ಮಾಡಿದ್ದಾರೆ ಹಾಗೆಯೇ ಹಲವಾರು ಲೈಕ್ ಗಳು ಬಂದಿದೆ .
ಇದೀಗ ಕೆಲವು ನಟಿಯರು ವೇಕೆಶನ್ ಮೂಡ್ ನಲ್ಲಿ ಇದ್ದಾರೆ. ಹಾಗೆಯೇ ಸಖತ್ ಬೋಲ್ಡ್ ಆಗಿ ಫೋಟೋ ಷೂಟ್ ಮಾಡಿಸಿಕೊಂಡಿದ್ದಾರೆ. ಸಾರಾ ಅಣ್ಣಯ್ಯ ನಿಜ ಜೀವನದಲ್ಲಿ ಇರುವ ಹಾಗೆ ಪಾತ್ರಗಳು ಸಿಗುತ್ತಿರುವುದು ಆಕೆಗೆ ಬಹಳ ಖುಷಿಯ ಸಂಗತಿ ಆಗಿದೆ. ಸಾರಾ ಅಣ್ಣಯ್ಯ ಸಾಮಾಜಿಕ ಜಾಲತಾಣದಲ್ಲಿ ಕೂಡ ಬಹಳ ಸಕ್ರಿಯವಾಗಿ ಇರುತ್ತಾರೆ.
ಇವರು ಬಹುತೇಕ ಫಾಲೋವರ್ಸ್ ನ ಕೂಡ ಹೊಂದಿದ್ದಾರೆ. ಇನ್ನೂ ಸಾರಾ ಅಣ್ಣಯ್ಯ ಟ್ರೆದಿಷನಲ್ ಆಗಿ ಕೂಡ ಬಹಳ ಚೆನ್ನಾಗಿ ಕಾಣುತ್ತಾರೆ. ಇದೀಗ ಜೀ ಕನ್ನಡ ದಲ್ಲಿ ಪ್ರಸಾರ ಆಗುವ ಅಮೃತ ಧಾರೆ ಧಾರಾವಾಹಿಯಲ್ಲಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವಾರು ಜನ ಕಮೆಂಟ್ ಮಾಡಿ ಕನ್ನಡದ ಸೀರಿಯಲ್ ನಟಿಯರು ಹೀರೋಯಿನ್‌ಗಿಂತಲೂ ಬೋಲ್ಡ್ ಆಗಿ ಕಾಣುತ್ತಿದ್ದಾರೆ ಎನ್ನುತ್ತಿದ್ದಾರೆ.


Click it and Unblock the Notifications