Sharmitha Gowda: 'ಗೀತಾ' ಅತ್ತೆ 'ಭಾನುಮತಿ' ಹಾಟ್ ಲುಕ್‌ಗೆ ಫಿದಾ ಆದ ನೆಟ್ಟಿಗರು!
ಗೀತಾ ಧಾರಾವಾಹಿ ಮೂಲಕ ಎಲ್ಲರ ಮನ ಗೆದ್ದ ನಟಿ ಶರ್ಮಿತಾ ಗೌಡ. ಅತ್ತೆ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಅದ್ಭುತ ನಟನೆಯ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ. ಕಿರುತೆರೆಯಲ್ಲಿ ಶರ್ಮಿತಾ ಗೌಡ ತನ್ನದೆ ಹವಾ ಸೃಷ್ಟಿ ಮಾಡಿಕೊಂಡಿದ್ದಾರೆ.
ಶರ್ಮಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಹಲವು ಬಾರಿ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಈ ಬಾರಿಯೂ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದು, ಶರ್ಮಿತಾ ಪಡ್ಡೆ ಹೈಕಳ ಮನ ಗೆದ್ದಿದ್ದಾರೆ. ನಟಿಯ ಹಾಟ್ & ಬೋಲ್ಡ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನೂ ಫೋಟೋ ನೋಡಿದ ಶರ್ಮಿತಾ ಅಭಿಮಾನಿಗಳು ಲೈಕ್ ಕಾಮೆಂಟ್ ಮಾಡುತ್ತಿದ್ದಾರೆ.

ಧಾರಾವಾಹಿಗಳಲ್ಲಿ ಅದ್ಭುತ ನಟನೆ
ಗೀತಾ ಧಾರಾವಾಹಿ ಮೂಲಕ ಮಿಂಚಿದ ನಟಿಯ ಅಭಿನಯದಲ್ಲಿ ಎರಡು ಮಾತಿಲ್ಲ ಅಷ್ಟು ಅದ್ಭುತವಾಗಿ ಈ ನಟಿ ಅಭಿನಯವನ್ನು ಕರಗತ ಮಾಡಿಕೊಂಡುದ್ದಾರೆ. ಗೀತಾ ಧಾರವಾಹಿಯಲ್ಲಿ ಭಾನುಮತಿ ಆಗಿ ಮಿಂಚಿದ ನಟಿ ಅಭಿನಯಕ್ಕೆ ಮಾರು ಹೊಗದವರೆ ಇಲ್ಲ ಎಂದರೆ ತಪ್ಪಾಗದು.. ಭಾನುಮತಿ ಎಂಬ ವಿಲನ್ ರೋಲ್‌ನಿಂದ ಮನಗೆದ್ದಿರುವ ಶರ್ಮಿತಾ, ದುಬೈ ಅಲ್ಲಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಕಪ್ಪು ಉಡುಗೆಯಲ್ಲಿ ಮಿಂಚಿದ ನಟಿ
ಕಪ್ಪು ಮತ್ತು ಲೈಟ್ ಬಣ್ಣ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಫೋಟೋಗಳಲ್ಲಿ ಬಹಳ ಹಾಟ್ ಆಗಿ ಕಾಣಿಸಿಕೊಂಡ ಈಕೆ ಅದ್ಭುತವಾಗಿ ಕಾಣಿಸುತ್ತಿದ್ದಾರೆ.. ಇನ್ನೂ ಶರ್ಮಿತಾ ಗೌಡ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ.
ಯಂಗ್ ಆಗಿ ಕಾಣಿಸಿಕೊಂಡ ಶರ್ಮಿತಾ
ಇನ್ನೂ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡ ಶರ್ಮಿತಾ ಬಹಳ ಯಂಗ್ ಆಗಿ ಕಾಣಿಸುತ್ತಾ ಇದ್ದಾರೆ. ನಟಿಯ ಹಾಟ್ ಲುಕ್‌ಗೆ ಫಿದಾ ಆದ ಪಡ್ಡೆ ಹುಡುಗರು ಮಾತ್ರ ಲೈಕ್ ಬಟನ್ ಒತ್ತುವ ಮಾಡುವ ಮೂಲಕ ತಮ್ಮ ಪ್ರೀತಿ ತೋರಿಸಿದ್ದಾರೆ. ಇನ್ನೂ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ಬಹಳ ಖುಷಿ ಪಡುತ್ತಾ ಇದ್ದಾರೆ.

ಫೋಟೊಗೆ 'ನೀವು ನಮ್ಮ ನಿದ್ದೆ ಕದಿಯುತ್ತಿದ್ದೀರಿ' ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಮತ್ತೊಬ್ಬರು ʻ"ಎಂದೆಂದು ಹೃದಯದಲ್ಲಿ ಇದ್ದು ಬಿಡು" ಎಂದು ಕಾಮೆಂಟ್ ಮಾಡಿದ್ದಾರೆ. ಭಾನುಮತಿ ಪಾತ್ರದಲ್ಲಿ ನಟನೆ ಮಾಡುತ್ತಿರುವ ಶರ್ಮಿತಾ ನೋಡುಗರ ಹೃದಯ ಕದ್ದಿದ್ದಾರೆ.


Click it and Unblock the Notifications











