ಸುಕೃತಾ ನಾಗ್ ಹುಟ್ಟುಹಬ್ಬಕ್ಕೆ ಶುಭಕೋರಿದ ವೈಷ್ಣವಿ

ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ 'ಅಗ್ನಿಸಾಕ್ಷಿ' ಸಹ ಒಂದು. ಇತ್ತ ಸೀರಿಯಲ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದರೂ, ಅತ್ತ ದಿನ ಟಿವಿ ಮುಂದೆ ಕೂರುವವರ ಸಂಖ್ಯೆ ಕಡಿಮೆ ಆಗಿಲ್ಲ.

'ಅಗ್ನಿಸಾಕ್ಷಿ' ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಂದಾದ ಅಂಜಲಿ ಪಾತ್ರವನ್ನು ನಿರ್ವಹಿಸುತ್ತಿರುವ ಸುಕೃತಾ ನಾಗ್ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಸುಕೃತಾಗೆ 'ಅಗ್ನಿಸಾಕ್ಷಿ' ಧಾರಾವಾಹಿಯ ವೀಕ್ಷಕರಿಂದ ಶುಭಾಶಯಗಳು ಬರುತ್ತಿವೆ.

ಧಾರಾವಾಹಿಯಲ್ಲಿ ಸುಕೃತ ಜೊತೆಗೆ ನಟಿಸುತ್ತಿರುವ ವೈಷ್ಣವಿ ಸಹ ಬರ್ತ್ ಡೇ ವಿಶ್ ತಿಳಿಸಿದ್ದಾರೆ. ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಸುಕೃತಗೆ ವೈಷ್ಣವಿ ಶುಭ ಕೋರಿದ್ದಾರೆ. ಧಾರಾವಾಹಿಯಲ್ಲಿ ವೈಷ್ಣವಿಯ ಸೊಸೆಯ ಪಾತ್ರದಲ್ಲಿ ಸುಕೃತಾ ನಟಿಸುತ್ತಿದ್ದಾರೆ.

agnisakshi serial actress sukrutha nag celebrating her birthday

ವೈಷ್ಣವಿ, ಸನ್ನಿಧಿ ಪಾತ್ರದಲ್ಲಿ ನಟಿಸುತ್ತಿದ್ದು, ಅಂಜಲಿ ಪಾತ್ರದಲ್ಲಿ ಸುಕೃತ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡೂ ಪಾತ್ರಗಳು ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದೆ. ಕಲರ್ಸ್ ಕನ್ನಡ ವಾಹಿನಿ ಸಹ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಮುದ್ದು ಹುಡುಗಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

More from Filmibeat

English summary
Popular kannada serial 'Agnisakshi' actress Sukrutha Nag celebrating her birthday. Sukrutha Nag playing Anjali role in 'Agnisakshi' serial.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X