ಮೋದಿ, ರಜನೀಕಾಂತ್ ನಂತರ ಅಕ್ಷಯ್ ಕುಮಾರ್ ಮಾಡುತ್ತಿದ್ದಾರೆ ಸಾಹಸ

ನರೇಂದ್ರ ಮೋದಿ, ರಜನೀಕಾಂತ್ ಸಾಹಸ ಮಾಡಿದ ನಂತರ ಇದೀಗ ನಟ ಅಕ್ಷಯ್ ಕುಮಾರ್ ಸಾಹಸಕ್ಕೆ ಮುಂದಾಗಿದ್ದಾರೆ.

ಸಾಹಸಿ, ವನ್ಯಜೀವಿ ಸಂಶೋಧಕ ಬಿಯರ್ ಗ್ರಿಲ್ಸ್ ಅವರ 'ಇನ್‌ ಟು ದಿ ವೈಲ್ಡ್ಸ್' ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಟಾರ್ ರಜನೀಕಾಂತ್ ನಂತರ ಬಿಯರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವ ಮೂರನೇ ಭಾರತೀಯ ಅಕ್ಷಯ್ ಕುಮಾರ್.

Akshay Kumar To Appear In Bear Grylls Into The Wild Program

ಸಾಹಸ ದೃಶ್ಯಗಳಿಗೆ ಹೆಸರುವಾಸಿಯಾಗಿರುವ ಅಕ್ಷಯ್ ಕುಮಾರ್, ಬಿಯರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಹೆಚ್ಚಾಗಿಯೇ ಸಾಹಸಗಳನ್ನು ಮಾಡಿರುವುದು ಪ್ರೋಮೋದಲ್ಲಿ ಕಾಣುತ್ತಿದೆ.

'ಇನ್‌ ಟು ದಿ ವೈಲ್ಡ್' ಎಪಿಸೋಡ್‌ನ ಪ್ರೋಮೋ ಬಿಡುಗಡೆ ಆಗಿದ್ದು, ಕೆಲವೇ ದಿನಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

More from Filmibeat

English summary
Actor Akshay Kumar will appear in Bear Grylls program Into the wild.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X