twitter
    For Quick Alerts
    ALLOW NOTIFICATIONS  
    For Daily Alerts

    'ಬೊಂಬೆ' ನಿವೇದಿತಾ ಗೌಡ ಮದುವೆ ಆಗುವ ಹುಡುಗ ಹೇಗಿರಬೇಕು.?

    By Harshitha
    |

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ಕಾಲಿಟ್ಟ ಮೇಲೆ ಇಡೀ ಕರ್ನಾಟಕದಲ್ಲಿ 'ಬೊಂಬೆ' ಅಂತಲೇ ಫೇಮಸ್ ಆಗಿರುವ 'ಡಬ್ ಸ್ಮ್ಯಾಶ್' ರಾಜಕುಮಾರಿ ನಿವೇದಿತಾ ಗೌಡ.

    ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

    ಕನ್ನಡವನ್ನ ಇಂಗ್ಲೀಷ್ ಸ್ಟೈಲ್ ನಲ್ಲಿ ಮಾತನಾಡುವ ನಾಜೂಕು ನಾರಿ ನಿವೇದಿತಾ ಗೌಡ ಮದುವೆ ಆಗುವ ಹುಡುಗ ಹೇಗಿರಬೇಕು ಗೊತ್ತಾ.? ಹುಡುಗ ಹಾಲಿನಂತೆ ಬೆಳ್ಳಗೆ ಇರಬೇಕು, ಶ್ರೀಮಂತನಾಗಿರಬೇಕು, ಫಾರಿನ್ ನಲ್ಲಿ ಸೆಟಲ್ ಆಗಿರಬೇಕು ಎಂಬೆಲ್ಲ ನಿರೀಕ್ಷೆ ನಿವೇದಿತಾ ಗೌಡಗೆ ಇಲ್ಲ. ಬದಲಾಗಿ, ಮಿಡಲ್ ಕ್ಲಾಸ್ ಕುಟುಂಬ ಆಗಿದ್ದರೂ, ಪರ್ವಾಗಿಲ್ಲ. ಕಷ್ಟ ಇಲ್ಲದೆ ಖುಷಿ ಆಗಿರಬೇಕು ಎಂಬುದು ನಿವೇದಿತಾ ಗೌಡ ಬಯಕೆ.

    All about Bigg Boss kannada 5 Contestant Niveditha Gowda's Ideal Husband

    'ಗೊಂಬೆ' ನಿವೇದಿತಾ ಗೌಡಗೆ ಇರುವ ದೊಡ್ಡ ಕನವರಿಕೆ ಅಂದ್ರೆ ಇದೇ.!'ಗೊಂಬೆ' ನಿವೇದಿತಾ ಗೌಡಗೆ ಇರುವ ದೊಡ್ಡ ಕನವರಿಕೆ ಅಂದ್ರೆ ಇದೇ.!

    ''ನನ್ನನ್ನ ತುಂಬಾ ಲವ್ ಮಾಡಬೇಕು. ಇದೇ ಬೇಕು, ಅದೇ ಬೇಕು ಅಂತೇನಿಲ್ಲ. ಆದ್ರೆ, ಆಗಾಗ ಕ್ಯೂಟ್ ಆಗಿ ಸರ್ಪ್ರೈಸ್ ಮಾಡಬೇಕು. ನನಗೆ ತುಂಬಾ ಶ್ರೀಮಂತ ಹುಡುಗ ಬೇಡ. ಉದ್ದ ಇದ್ದು, ಮ್ಯೂಸಿಕ್ ಸೆನ್ಸ್ ಇದ್ದರೆ ಸಾಕು. ಪೊಸ್ಸೆಸ್ಸಿವ್ ಆಗಿರಬೇಕು. ನನ್ನ ಜೊತೆ ಹೆಚ್ಚು ಸಮಯ ಕಳೆಯಬೇಕು. ಯಾವುದೇ ಟೆನ್ಷನ್ ಇರಬಾರದು. ಹಿಂದೆ ಯಾರನ್ನೂ ಲವ್ ಮಾಡಿರಬಾರದು, ಯಾರನ್ನೂ ತಬ್ಬಿಕೊಂಡು ಮುತ್ತು ಕೊಟ್ಟಿರಬಾರದು'' ಎಂದು ನಿವೇದಿತಾ ಗೌಡ 'ಬಿಗ್ ಬಾಸ್' ಮನೆಯಲ್ಲಿ ಹೇಳಿದ್ದಾರೆ.

    English summary
    Niveditha Gowda, Bigg Boss Kannada 5 Contestant reveals the qualities that her ideal husband should have.
    Friday, November 17, 2017, 13:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X