Amruthadhaare ; ಭಾಗ್ಯಮ್ಮಗೆ ಕಾವಲಾದ ಭೂಮಿಕಾ, ಮುಂದೇನು ಮಾಡ್ತಾಳೆ ಶಕುಂತಲಾ ?
ಅಮೃತಧಾರೆ ಧಾರಾವಾಹಿಯಲ್ಲಿ ಭಾಗ್ಯಮ್ಮಳನ್ನು ಗೌತಮ್ ಆಸ್ಪತ್ರೆಗೆ ಕಳುಹಿಸಲು ಮುಂದಾಗಿದ್ದು, ಭೂಮಿಕಾ ಬಂದು ತಡೆದಿದ್ದಾಳೆ. ನಿಮ್ಮ ಅತ್ತೆ ಹುಷಾರಾಗುವುದು ನಿನಗೆ ಬೇಡ್ವಾ ಎಂದು ಶಕುಂತಲಾ ಕೇಳಿದ್ದು ಆಸ್ಪತ್ರೆಗೆ ಅವರು ಹೋಗೋದು ಬೇಡ ಅದರ ಅಗತ್ಯ ಇಲ್ಲ ಎಂದು ಭೂಮಿಕಾ ಹೇಳಿದ್ದಾಳೆ. ಅತ್ತೆ ಹೀಗೆ ರಿಯ್ಯಾಕ್ಟ್ ಮಾಡಿದಾರೆ ಹಾಗೆಂದ ಮಾತ್ರಕ್ಕೆ ಅವರನ್ನು ಆಸ್ಪತ್ರೆಗೆ ಕಳುಹಿಸುವುದು ಸರಿ ಅಲ್ಲ ಎನ್ನುತ್ತಾಳೆ.
ಅತ್ತೆ ಪರಿಸ್ಥಿತಿ ಮೊದಲಿಗಿಂತ ಸುಧಾರಿಸಿದೆ ಅವರು ನಮ್ಮ ಎಲ್ಲ ಮಾತುಗಳಿಗೆ ಪ್ರತಿಕ್ರಿಯೆ ಕೊಡ್ತಿದ್ದಾರೆ ಹೀಗಿದ್ದಾಗ ಅವರನ್ನು ದೂರ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾಳೆ.

English summary
Amruthadhaare Kannada Serial: Find Out The Highlights Of August 3 Episode


Click it and Unblock the Notifications