Amruthadhaare : ಮಲ್ಲಿ ಜೊತೆ ಸುನಿಯ ಪ್ರೇಮದಾಟ - ಲಕ್ಷ್ಮೀಕಾಂತನ ಮಾತುಗಳಿಂದ ಆಗುತ್ತಾ ಗೌತಮ್‌ಗೆ ಜ್ಞಾನೋದಯ ?
ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಗೌತಮ್ ಮತ್ತು ಭೂಮಿಕಾ ವಿರಹ ಗೀತೆ ಮುಗಿದಿದೆ. ಆದರೆ ಮಲ್ಲಿಯ ಪ್ರೇಮಕಥೆ ಶುರುವಾಗಿದೆ. ಜೈದೇವ್ ತೋಡಿದ ಖೆಡ್ಡಾಗೆ ಮಲ್ಲಿ ಬಿದ್ದಿದ್ದು ಗೌತಮ್ ಮತ್ತು ಭೂಮಿಕಾ ಸದ್ಯ ಸುನಿಯನ್ನು ಕರೆದು ಮಾತನಾಡಿಸಿದ್ದಾರೆ. ಪೂರ್ವಾಪರ ವಿಚಾರಿಸಿದ್ದಾರೆ.
ಭೂಮಿಕಾಗೆ ಸಮಾಧಾನವಾಗದ ಹಿನ್ನೆಲೆ ಆನಂದ್ ಮೂಲಕ ಗೌತಮ್ ಕೂಡ ಸುನಿಯ ಹಿನ್ನೆಲೆ ವಿಚಾರಣೆ ಮಾಡಿದ್ದು ಮದುವೆಯಾಗಲು ವಯಸ್ಸು ಮುಖ್ಯ ಅಲ್ಲ ಮನಸ್ಸು ಮುಖ್ಯ ಎಂದು ಗೌತಮ್ ಹೇಳಿದ್ದಾನೆ.

English summary
Is Suni’s secret finally out? Laxmikant’s suspicious words spark Apeksha’s intuition. Don’t miss the intense fallout in today’s Amruthadhaare episode!


Click it and Unblock the Notifications