ವಿಡಿಯೋ : 'ಸರಿಗಮಪ' ಕಾರ್ಯಕ್ರಮಕ್ಕೆ ಬಂದ ಅನಂತ್ ನಾಗ್

'ಸರಿಗಮಪ ಸೀಸನ್ 16' ಕಾರ್ಯಕ್ರಮ ಸುಂದರವಾಗಿ ಸಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಈಗ ನಟ ಅನಂತ್ ನಾಗ್ ಬಂದಿದ್ದಾರೆ.

ಸರಿಗಮಪ ಕಾರ್ಯಕ್ರಮಕ್ಕೆ ಅತಿಥಿಗಳ ಆಗಮನ ಆಗುವುದು ತೀರ ಕಡಿಮೆ. ಕೆಲವು ಭಾರಿ ವಿಶೇಷ ಅತಿಥಿಗಳು ಬಂದು, ಕಾರ್ಯಕ್ರಮವನ್ನು ಮತ್ತಷ್ಟು ಕಲರ್ ಫುಲ್ ಮಾಡುತ್ತಾರೆ. ಈ ವಾರ ಸರಿಗಮಪ ವೇದಿಕೆ ಮೇಲೆ ನಟ ಅನಂತ್ ನಾಗ್ ಆಗಮನವಾಗಿದೆ.

ಈ ವಾರ ಮೆಲೋಡಿ ರೌಂಡ್ ಆಗಿದ್ದು, ಮಕ್ಕಳು ಮಾಧುರ್ಯ ತುಂಬಿದ ಹಾಡನ್ನು ಹಾಡಲಿದ್ದಾರೆ. ಮಕ್ಕಳ ಹಾಡನ್ನು ಕೇಳಿ ಅನಂತ್ ನಾಗ್ ಖುಷಿಯಾಗಿದ್ದಾರೆ. ಅನಂತ್ ನಾಗ್ ಸಿನಿಮಾದ ಹಾಡುಗಳು ಕೂಡ ಈ ವಾರ ಕೇಳಬಹುದಾಗಿದೆ.

Ananth nag in Saregamapa Season 16 special episode

ಕಳೆದ ವಾರ ಸರ್ಕಾರಿ ಶಾಲೆ ಮಕ್ಕಳ ವಿಶೇಷ ಸಂಚಿಕೆ ಮಾಡಿದ್ದ ಸರಿಗಮಪ ಕಾರ್ಯಕ್ರಮ ಈಗ ಮೊಲೋಡಿ ಸುತ್ತಿನ ಮೂಲಕ ಪ್ರೇಕ್ಷಕರ ಮುಂದೆ ಬರುತ್ತದೆ.

ನಟ ಅನಂತ್ ನಾಗ್ ಇತ್ತೀಚಿಗಷ್ಟೆ 'ಕವಲುದಾರಿ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿದ್ದರು. ಚಿತ್ರದ ನಾಯಕ ರಿಷಿ ಹಾಗೂ ನಿರ್ದೇಶಕ ಹೇಮಂತ್ ರಾವ್ ಸಹ ಸರಿಗಮಪ ಕಾರ್ಯಕ್ರಮಕ್ಕೆ ಬಂದಿದ್ದಾರೆ.

More from Filmibeat

English summary
Actor Ananth nag in Zee Kannada channel's popular show 'Sarigamapa Season 16' special episode will be telecasting on Saturday and Sunday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X