ಮತ್ತೆ ಗೋಲ್ಡನ್ ಬಝರ್ ಪಡೆದ ಎಕ್ಸ್‌ಪ್ರೆಶನ್ ಕ್ವೀನ್ ಅಂಕಿತಾ

By Naveen

ಈ ಬಾರಿಯ 'ಸರಿಗಮಪ' ಕಾರ್ಯಕ್ರಮದ ಮಕ್ಕಳು ನಿಜಕ್ಕೂ ಅದ್ಬುತವಾಗಿ ಹಾಡುತ್ತಿದ್ದಾರೆ. ಒಬ್ಬರಿಗಿಂತ ಒಬ್ಬರು ಪ್ರತಿ ವಾರ ಹಾಡುಗಳನ್ನು ಸುಂದರವಾಗಿ ಹಾಡುತ್ತಿದ್ದಾರೆ. ಇಂದು ಕೀರ್ತನಾ ತನ್ನ ಹಾಡಿಗಾಗಿ ಮತ್ತೆ ಗೋಲ್ಡನ್ ಬಝರ್ ಪಡೆದಿದ್ದಾಳೆ.

ಕಳೆದ ವಾರ 'ಓ ಪ್ರಿಯತಮ..' ಹಾಡು ಹಾಡಿ ಮಹಾಗುರುಗಳ ಮನಗೆದ್ದಿದ್ದ ಈ ಹುಡುಗಿ ಈ ವಾರ ಮತ್ತೆ ಹಂಸಲೇಖ ಅವರಿಗೆ ಗೋಲ್ಡನ್ ಬಝರ್ ಪಡೆದ್ದಾಳೆ. ಈ ವಾರ ಲೇಟೆಸ್ ಹಾಡುಗಳ ಸುತ್ತು ಆಗಿರುವ ಕಾರಣ 'ಮುಂಗಾರು ಮಳೆ 2' ಸಿನಿಮಾದ 'ಕನಸಲ್ಲು ನೂರು ಬಾರಿ..' ಹಾಡಿದ್ದಾರೆ.

Ankitha will sing mungaru male 2 song in Sarigamapa Season 14

ಅಂಕಿತಾ ಅವರ ಈ ಹಾಡು ಇಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಇಂದಿನ ಹಂಸಲೇಖ ಅವರ ಮಾಸ್ಟರ್ ಕ್ಲಾಸ್ ಕೂಡ ಶುರು ಆಗಿದೆ.

More from Filmibeat

English summary
Ankitha will sing mungaru male 2 song in Zee Kannada channel's popular show 'Sarigamapa Season 14'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X