twitter
    For Quick Alerts
    ALLOW NOTIFICATIONS  
    For Daily Alerts

    ಚಂದ್ರು ಕಡೆಯಿಂದ ಅನುಪಮಾ ಗೌಡಗೆ ಸಿಕ್ಕಿದೆ ಸೂಪರ್ ಅಧಿಕಾರ

    By Harshitha
    |

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಶುರು ಆದಾಗಿನಿಂದಲೂ ಸಿಹಿ ಕಹಿ ಚಂದ್ರು ಹಾಗೂ ನಟಿ ಅನುಪಮಾ ಗೌಡ ನಡುವಿನ ಒಡನಾಟ ಚೆನ್ನಾಗಿದೆ. ಸಿಹಿ ಕಹಿ ಚಂದ್ರು ಜೊತೆ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ನಟಿ ಅನುಪಮಾ, ಚಂದ್ರು ರನ್ನ 'ಅಪ್ಪ' ಅಂತಲೇ ಕರೆಯುತ್ತಿದ್ದರು.

    'ದೊಡ್ಮನೆ'ಯಿಂದ ಏಳನೇ ವಾರ ಸಿಹಿ ಕಹಿ ಚಂದ್ರು ಔಟ್ ಆದರು. 'ಬಿಗ್' ಮನೆಯಿಂದ ಆಚೆ ಕಾಲಿಡುವ ಮುನ್ನ, 'ಪ್ರೀತಿಯ ಅಪ್ಪ' ಮಗಳಿಗೆ 'ಸೂಪರ್ ಅಧಿಕಾರ'ವನ್ನ ಕೊಟ್ಟರು.

    'ಬಿಗ್' ಶಾಕ್: 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್.! 'ಬಿಗ್' ಶಾಕ್: 'ಬಿಗ್ ಬಾಸ್' ಮನೆಯಿಂದ ಸಿಹಿ ಕಹಿ ಚಂದ್ರು ಔಟ್.!

    ಸಿಹಿ ಕಹಿ ಚಂದ್ರು ಹೊರಗೆ ಹೋದ ಬೇಜಾರಿನಲ್ಲಿ ಇರುವ ಅನುಪಮಾ ಕೈಯಲ್ಲಿ ಸದ್ಯ ಸೂಪರ್ ಅಧಿಕಾರ ಇದೆ. ಮುಂದೆ ಓದಿರಿ...

    ಅನುಪಮಾಗೆ ಸಿಕ್ತು ಸೂಪರ್ ಅಧಿಕಾರ

    ಅನುಪಮಾಗೆ ಸಿಕ್ತು ಸೂಪರ್ ಅಧಿಕಾರ

    'ದೊಡ್ಮನೆ'ಯಿಂದ ಹೊರಬರುವ ಮುನ್ನ, ಎಲಿಮಿನೇಟ್ ಆದ ಸಿಹಿ ಕಹಿ ಚಂದ್ರುಗೆ 'ಬಿಗ್ ಬಾಸ್' ಎಂದಿನಂತೆ ಒಂದು 'ಸೂಪರ್ ಅಧಿಕಾರ'ವನ್ನು ಹಸ್ತಾಂತರಿಸಲು ಸೂಚಿಸಿದರು. ಇದರ ಅನುಸಾರ 'ಸೂಪರ್ ಅಧಿಕಾರ'ವನ್ನು ಚಂದ್ರು, ಅನುಪಮಾಗೆ ನೀಡಿದರು.

    ಇಬ್ಬರು ಘಟಾನುಘಟಿಗಳು ಹೊರಬಿದ್ದಾಯ್ತು.! ಮುಂದಿನ ಟಾರ್ಗೆಟ್ ಯಾರು.? ಇಬ್ಬರು ಘಟಾನುಘಟಿಗಳು ಹೊರಬಿದ್ದಾಯ್ತು.! ಮುಂದಿನ ಟಾರ್ಗೆಟ್ ಯಾರು.?

    ನಾಮಿನೇಷನ್ ವೇಳೆ ಬಳಸಬಹುದು

    ನಾಮಿನೇಷನ್ ವೇಳೆ ಬಳಸಬಹುದು

    ತಮಗೆ ಲಭಿಸಿರುವ ಸೂಪರ್ ಅಧಿಕಾರವನ್ನ ಅನುಪಮಾ ಗೌಡ ಮುಂದಿನ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಳಸಬಹುದು.

    ಕಣ್ಣೀರಿಟ್ಟ ಅನುಪಮಾ ಗೌಡ

    ಕಣ್ಣೀರಿಟ್ಟ ಅನುಪಮಾ ಗೌಡ

    ''ಸಿಹಿ ಕಹಿ ಚಂದ್ರು ಔಟ್'' ಎಂದು ಹೇಳಿದ ಕೂಡಲೆ ಶಾಕ್ ಆದ ಅನುಪಮಾ ಗೌಡ ಕಣ್ಣೀರಿಟ್ಟರು. ಅವರನ್ನ ಸಮಾಧಾನ ಪಡಿಸಿ ಚಂದ್ರು ಹೊರಬಂದರು.

    ಯಾರ ಮೇಲೆ ಪರಿಣಾಮ ಬೀರುತ್ತೋ.?

    ಯಾರ ಮೇಲೆ ಪರಿಣಾಮ ಬೀರುತ್ತೋ.?

    ತಮಗೆ ಸಿಕ್ಕಿರುವ 'ಸೂಪರ್ ಅಧಿಕಾರ'ವನ್ನ ಅನುಪಮಾ ಗೌಡ ಹೇಗೆ ಉಪಯೋಗಿಸಿಕೊಳ್ಳುತ್ತಾರೋ, ನೋಡೋಣ.

    English summary
    Bigg Boss Kannada 5 Contestant Anupama Gowda gets Super Power from Sihi Kahi Chandru.
    Sunday, December 3, 2017, 13:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X