'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ ಒಂದು ಕೋಟಿ ಗೆದ್ದ ಸ್ಪರ್ಧಿ.!

Recommended Video

ಕೋಟಿ ಗೆದ್ದ ಮೊದಲ ಸ್ಪರ್ಧಿ ಈಕೆ..! | Filmibeat Kannada

ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿ ಪ್ರಸಾರವಾಗ್ತಿದೆ. ಈ ನಡುವೆ ಹಿಂದಿಯ 'ಕೌನ್ ಬನೇಗಾ ಕರೋಡ್ ಪತಿ' ಹತ್ತನೇ ಆವೃತ್ತಿ ವಿಶೇಷ ದಾಖಲೆ ಮಾಡಲು ಸಜ್ಜಾಗಿದೆ. ಹೌದು, ಆ ಆವೃತ್ತಿಯಲ್ಲಿ ಒಂದು ಕೋಟಿ ಗೆಲ್ಲುವ ಮೂಲಕ ಸ್ಪರ್ಧಿಯೊಬ್ಬರು ಅಚ್ಚರಿ ಮೂಡಿಸಿದ್ದಾರೆ.

ಅಸ್ಸಾಂ ಮೂಲದ ಬಿನಿತಾ ಜೈನ್ ಎಂಬುವವರು 'ಕೌನ್ ಬನೇಗಾ ಕರೋಡ್ ಪತಿ' 10ನೇ ಆವೃತ್ತಿಯಲ್ಲಿ ಒಂದು ಕೋಟಿ ಗೆದ್ದಿದ್ದಾರೆ ಎಂಬ ಪ್ರೋಮೋ ಬಿಡುಗಡೆಯಾಗಿದೆ.

ಈ ಪ್ರೋಮೋದಲ್ಲಿ ನಿರೂಪಕ ಅಮಿತಾಬ್ ಬಚ್ಚನ್ ''ನೀವು ಈ ಆವೃತ್ತಿಯಲ್ಲಿ ಕೋಟಿ ಗೆದ್ದ ಮೊದಲ ಸ್ಪರ್ಧಿಯಾಗಿದ್ದೀರಾ'' ಎಂದು ಪ್ರಕಟಿಸಿದ್ದಾರೆ.

Assams Binita Jain is the first crorepati of this season

ಈ ಎಪಿಸೋಡ್ ಅಕ್ಟೋಬರ್ 2 ರಂದು ಪ್ರಸಾರವಾಗಲಿದ್ದು, ಬಿನಿತಾ ಜೈನ್ ಅವರು 7 ಕೋಟಿಯನ್ನ ಪ್ರಶ್ನೆಯನ್ನ ಎದುರಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೇ ಏಳು ಕೋಟಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಮೂಡಿಬರ್ತಿದ್ದು, ಒಂಭತ್ತು ಆವೃತ್ತಿಯನ್ನ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ್ರೆ, ಒಂದು ಆವೃತ್ತಿಯನ್ನ ಶಾರೂಕ್ ಖಾನ್ ನಡೆಸಿಕೊಟ್ಟಿದ್ದಾರೆ.

More from Filmibeat

English summary
kaun Banega Crorepati 10 is all set to gets its first crorepati of the season. Guwahati, Assam's Binita Jain will successfully answer the 14th question and win Rs 1 crore.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X