twitter
    For Quick Alerts
    ALLOW NOTIFICATIONS  
    For Daily Alerts

    'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ ಒಂದು ಕೋಟಿ ಗೆದ್ದ ಸ್ಪರ್ಧಿ.!

    |

    Recommended Video

    ಕೋಟಿ ಗೆದ್ದ ಮೊದಲ ಸ್ಪರ್ಧಿ ಈಕೆ..! | Filmibeat Kannada

    ಕನ್ನಡದ ಕೋಟ್ಯಧಿಪತಿ ಮೂರನೇ ಆವೃತ್ತಿ ಪ್ರಸಾರವಾಗ್ತಿದೆ. ಈ ನಡುವೆ ಹಿಂದಿಯ 'ಕೌನ್ ಬನೇಗಾ ಕರೋಡ್ ಪತಿ' ಹತ್ತನೇ ಆವೃತ್ತಿ ವಿಶೇಷ ದಾಖಲೆ ಮಾಡಲು ಸಜ್ಜಾಗಿದೆ. ಹೌದು, ಆ ಆವೃತ್ತಿಯಲ್ಲಿ ಒಂದು ಕೋಟಿ ಗೆಲ್ಲುವ ಮೂಲಕ ಸ್ಪರ್ಧಿಯೊಬ್ಬರು ಅಚ್ಚರಿ ಮೂಡಿಸಿದ್ದಾರೆ.

    ಅಸ್ಸಾಂ ಮೂಲದ ಬಿನಿತಾ ಜೈನ್ ಎಂಬುವವರು 'ಕೌನ್ ಬನೇಗಾ ಕರೋಡ್ ಪತಿ' 10ನೇ ಆವೃತ್ತಿಯಲ್ಲಿ ಒಂದು ಕೋಟಿ ಗೆದ್ದಿದ್ದಾರೆ ಎಂಬ ಪ್ರೋಮೋ ಬಿಡುಗಡೆಯಾಗಿದೆ.

    'ಕೋಟ್ಯಧಿಪತಿ'ಯಲ್ಲಿ ಕಮಾಲ್ ಮಾಡಿದ 10ನೇ ಕ್ಲಾಸ್ ಓದಿರುವ ವ್ಯಕ್ತಿ 'ಕೋಟ್ಯಧಿಪತಿ'ಯಲ್ಲಿ ಕಮಾಲ್ ಮಾಡಿದ 10ನೇ ಕ್ಲಾಸ್ ಓದಿರುವ ವ್ಯಕ್ತಿ

    ಈ ಪ್ರೋಮೋದಲ್ಲಿ ನಿರೂಪಕ ಅಮಿತಾಬ್ ಬಚ್ಚನ್ ''ನೀವು ಈ ಆವೃತ್ತಿಯಲ್ಲಿ ಕೋಟಿ ಗೆದ್ದ ಮೊದಲ ಸ್ಪರ್ಧಿಯಾಗಿದ್ದೀರಾ'' ಎಂದು ಪ್ರಕಟಿಸಿದ್ದಾರೆ.

    Assams Binita Jain is the first crorepati of this season

    ಈ ಎಪಿಸೋಡ್ ಅಕ್ಟೋಬರ್ 2 ರಂದು ಪ್ರಸಾರವಾಗಲಿದ್ದು, ಬಿನಿತಾ ಜೈನ್ ಅವರು 7 ಕೋಟಿಯನ್ನ ಪ್ರಶ್ನೆಯನ್ನ ಎದುರಿಸಲಿದ್ದಾರೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೇ ಏಳು ಕೋಟಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಾಣ ಮಾಡಲಿದ್ದಾರೆ.

    ಅವಕಾಶ ಇದ್ದಿದ್ರೆ ರಕ್ಷಿತ್ ಶೆಟ್ಟಿ 'ಕೋಟ್ಯಧಿಪತಿ'ಯಲ್ಲಿ ಹೆಚ್ಚು ಹಣ ಗೆಲ್ತಿದ್ರು.! ಹಾಗಿದ್ರೆ ಎಷ್ಟು ಗೆದ್ರು.? ಅವಕಾಶ ಇದ್ದಿದ್ರೆ ರಕ್ಷಿತ್ ಶೆಟ್ಟಿ 'ಕೋಟ್ಯಧಿಪತಿ'ಯಲ್ಲಿ ಹೆಚ್ಚು ಹಣ ಗೆಲ್ತಿದ್ರು.! ಹಾಗಿದ್ರೆ ಎಷ್ಟು ಗೆದ್ರು.?

    ಕಳೆದ ಹತ್ತು ವರ್ಷಗಳಿಂದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಮೂಡಿಬರ್ತಿದ್ದು, ಒಂಭತ್ತು ಆವೃತ್ತಿಯನ್ನ ಅಮಿತಾಬ್ ಬಚ್ಚನ್ ನಿರೂಪಣೆ ಮಾಡಿದ್ರೆ, ಒಂದು ಆವೃತ್ತಿಯನ್ನ ಶಾರೂಕ್ ಖಾನ್ ನಡೆಸಿಕೊಟ್ಟಿದ್ದಾರೆ.

    English summary
    kaun Banega Crorepati 10 is all set to gets its first crorepati of the season. Guwahati, Assam's Binita Jain will successfully answer the 14th question and win Rs 1 crore.
    Thursday, September 27, 2018, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X