For Quick Alerts
  ALLOW NOTIFICATIONS  
  For Daily Alerts

  #BBK3withkicchasudeep ಟ್ರೆಂಡಿಂಗ್ ಮಾಡಿ ಗುರೂ!

  By Mahesh
  |

  ಕಲರ್ಸ್ ವಾಹಿನಿಯಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಮೂರನೇ ಆವೃತ್ತಿ ಶುರುವಾಗುವುದಕ್ಕೂ ಎಷ್ಟೋ ಗಂಟೆಗಳಿಗೂ ಮುನ್ನವೇ ಬಿಗ್ ಬಾಸ್ ಶೋ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಕಿಚ್ಚು ಹಚ್ಚಿದ್ದಾರೆ.

  ಭಾನುವಾರ ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಬಿಗ್ ಬಾಸ್-3' ಗ್ರ್ಯಾಂಡ್ ಪ್ರೀಮಿಯರ್ ನಲ್ಲಿ ಕಿಚ್ಚ ಸುದೀಪ್ ಅವರು ಸ್ಪರ್ಧಿಗಳ ಬಗ್ಗೆ ಅಧಿಕೃತ ವಿವರಣೆ ನೀಡಲಿದ್ದಾರೆ.

  ಅದರೆ, ಈ ಬಾರಿ 'ಬಿಗ್ ಬಾಸ್' ಮನೆಯಲ್ಲಿ ಯಾರ್ಯಾರು ಇರಲಿದ್ದಾರೆ? ಎಂಬ ಪ್ರಶ್ನೆಗೆ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಉತ್ತರ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಮೂಲಗಳ ಪ್ರಕಾರ ಯಾರೆಲ್ಲ ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ ಎಂಬುದನ್ನು ಈಗಾಗಲೇ ಓದಿರುತ್ತೀರಿ.['ಬಿಗ್ ಬಾಸ್' ಮನೆಯಲ್ಲಿ ನೋಡ್ಬಹುದಾ?]

  ಈ ಬಗ್ಗೆ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಸಕತ್ ಮಾತುಕತೆ ನಡೆಯುತ್ತಲೇ ಇದೆ. ಬೆಳಗ್ಗೆನಿಂದಲೇ ಗಂಟೆ ಒಮ್ಮೆ ಕೌಂಟ್ ಡೌನ್ ಶುರು ಮಾಡಲಾಗಿದ್ದು, ಹುಚ್ಚ ವೆಂಕಟ್ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ಭಾರತದ ಬೌಲರ್ ಗಳನ್ನು ಚೆಚ್ಚಿದ್ದು ನೋಡಿ ಉರಿಯಾಗುತ್ತಿದೆ. ಈಗ ಏನಿದ್ದರೂ ಕಲರ್ಸ್ ವಾಹಿನಿ ನೋಡುತ್ತೇನೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

  15 ಜನ ಸ್ಪರ್ಧಿಗಳು ಎಂಟ್ರಿ

  15 ಜನ ಸ್ಪರ್ಧಿಗಳು ಎಂಟ್ರಿ

  ''ಬಿಗ್ ಬಾಸ್' ಮನೆಗೆ ನನ್ನ ಎಕ್ಕಡ ಕೂಡ ಹೋಗಲ್ಲ' ಅಂತ ಹೇಳಿದ್ದ ಹುಚ್ಚ ವೆಂಕಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುತ್ತಿದ್ದಾರೆ.

  ಟ್ರೆಂಡ್ ಮಾಡಿ ಎಂದು ಮನವಿ

  #BBK3withkicchasudeep ಟ್ರೆಂಡಿಂಗ್ ಮಾಡಿ ಗುರೂ! ಎಂದು ಸುದೀಪ್ ಫ್ಯಾನ್ಸ್ ಮಾಡಿಕೊಂಡ ಮನವಿ ಹೀಗಿದೆ

  ಸ್ಪರ್ಧಿಗಳು ಯಾರು ಎಂಬ ಮಾಹಿತಿ ಸೋರಿಕೆ

  ಸ್ಪರ್ಧಿಗಳು ಯಾರು ಎಂಬ ಮಾಹಿತಿ ಸೋರಿಕೆಯಾಗಿದ್ದು, ನೇರವಾಗಿ ಇನ್ನೋವೇಟಿವ್ ಫಿಲಂ ಸಿಟಿಯಿಂದ ದೃಶ್ಯಗಳ ಚಿತ್ರ ಸಿಗುತ್ತಿದೆ.

  ಸ್ಪರ್ಧಿಗಳು ಗೊತ್ತಾದರೂ ಚಿಂತೆ ಇಲ್ಲ

  ಸ್ಪರ್ಧಿಗಳು ಗೊತ್ತಾದರೂ ಚಿಂತೆ ಇಲ್ಲ, ಸುದೀಪ್ ನಿರೂಪಣೆ ನೋಡಲು ನಾನು ಕಾಯುತ್ತಿದ್ದೇನೆ ಎಂಬ ಟ್ವೀಟ್

  ಯಾವ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಲಿ

  ಯಾವ ಹ್ಯಾಶ್ ಟ್ಯಾಗ್ ಟ್ರೆಂಡ್ ಮಾಡಲಿ ಎಂಬ ಗೊಂದಲದಲ್ಲಿರುವವರಿಗೆ ಇಲ್ಲಿದೆ ಉತ್ತರ

  ಕಿಚ್ಚನ ಹುಡುಗರಿಂದ ಟ್ರೆಂಡಿಂಗ್

  ಕಿಚ್ಚನ ಹುಡುಗರಿಂದ ಬಿಗ್ ಬಾಸ್ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್

  ವಾಟ್ಸಪ್ ಗ್ರೂಪ್ ಗಳಲ್ಲೂ ಚರ್ಚೆ

  ವಾಟ್ಸಪ್ ಗ್ರೂಪ್ ಗಳಲ್ಲೂ ಚರ್ಚೆ ಹಾಗೂ ಡಿಸ್ ಪ್ಲೇ ಇಮೇಜ್ ಬದಲಾವಣೆ ಮಾಡಿದ್ದೀನಿ ಎಂದ ಅವಿನವ್

  ಕಟ್ಟಕಡೆಯದಾಗಿ ಸ್ಪರ್ಧಿಗಳು ಇವರುಗಳು

  ಕಟ್ಟಕಡೆಯದಾಗಿ ಸ್ಪರ್ಧಿಗಳು ಇವರುಗಳು ಎಂದು ಸಚಿತ್ರ ಟ್ವೀಟ್.

  English summary
  Actor and Bigg Boss reality show host Kichcha Sudeepa's fans requested public to trend with #BBK3withkicchasudeep tweets. Bigg Boss-3' will be aired in 'Colours Kannada Channel' from today (October 25th).
  Sunday, October 25, 2015, 17:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X