'ದೊಡ್ಮನೆ'ಯಿಂದ ಹೊರಬಂದ ರೇಖಾ: ಕಣ್ಣೀರಿಟ್ಟ ಪತಿ ಸಂದೇಶ್
ಶಾಂತ ಸ್ವರೂಪಿ ನಟಿ ರೇಖಾ 'ಬಿಗ್ ಬಾಸ್' ಗೆಲ್ಲುತ್ತಾರೆ ಎಂಬ 'ಕ್ಲಾಸ್' ವೀಕ್ಷಕರ ಊಹೆ ಸುಳ್ಳಾಯಿತು. ಮೂರನೇ ಸ್ಥಾನಕ್ಕೆ ನಟಿ ರೇಖಾ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇದರಿಂದ ರೇಖಾ ಪತಿ ಸಂದೇಶ್ ರವರಿಗೂ ಬೇಸರವಾಯಿತು.
ರೇಖಾ ರವರ 'ಬಿಗ್ ಬಾಸ್' ಜರ್ನಿ ವಿಡಿಯೋ ನೋಡಿದ ಮೇಲಂತೂ ಪತಿ ಸಂದೇಶ್ ಕಣ್ಣೀರಿಟ್ಟರು. ರೇಖಾ ಕೂಡ ಭಾವುಕರಾದರು.

ಆದರೂ, 'ಬಿಗ್ ಬಾಸ್ ಕನ್ನಡ-4' ಗ್ರ್ಯಾಂಡ್ ಫಿನಾಲೆ ವೇದಿಕೆ ಮೇಲೆ ಖುಷಿ ಖುಷಿಯಾಗಿ ಇದ್ದ ರೇಖಾ ''ನಾನು ಹೇಳಿದ ಹಾಗೆ ಕೀರ್ತಿ ಮತ್ತು ಪ್ರಥಮ್ ಫಿನಾಲೆಯಲ್ಲಿದ್ದಾರೆ'' ಅಂತ ಹೇಳಿದರು. ['ಬಿಗ್ ಬಾಸ್ ಕನ್ನಡ-4' ಗೆದ್ದ ಪ್ರಥಮ್: ಆರ್ಡರ್ ಈಸ್ ಪಾಸ್ಡ್.!]

ಕಳೆದ ವಾರ ನಟಿ ರೇಖಾ ಊಹಿಸಿದಂತೆ 'ಲಾರ್ಡ್' ಪ್ರಥಮ್ ಸರ್ 'ಬಿಗ್ ಬಾಸ್ ಕನ್ನಡ-4' ಗೆದ್ದಿದ್ದಾರೆ.
English summary
Bigg Boss Kannada 4: Rekha's Husband Sandesh becomes emotional.
bigg boss kannada 4 bigg boss colors channel reality show tv sudeep ಬಿಗ್ ಬಾಸ್ ಕನ್ನಡ 4 ಬಿಗ್ ಬಾಸ್ ಕಲರ್ಸ್ ವಾಹಿನಿ ರಿಯಾಲಿಟಿ ಶೋ ಟಿವಿ ಸುದೀಪ್


Click it and Unblock the Notifications