»   » 'ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು ಕಣ್ಣೀರಿಟ್ಟಿದ್ದು ಯಾಕೆ?

'ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು ಕಣ್ಣೀರಿಟ್ಟಿದ್ದು ಯಾಕೆ?

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಫಿನಾಲೆ ಹಂತಕ್ಕೂ ಮುನ್ನ ನಟಿ ಶಾಲಿನಿ ಔಟ್ ಆದರು. 'ದೊಡ್ಮನೆ'ಯಿಂದ ಹೊರ ಹೋಗುವಾಗ ನಟಿ ಶಾಲಿನಿ ಭಾವುಕರಾಗಿದ್ದರು. ರೇಖಾ, ಮಾಳವಿಕಾ, ಮೋಹನ್, ಕೀರ್ತಿ ಮತ್ತು ಪ್ರಥಮ್ ಕೂಡ ಕಣ್ಣೀರಿಟ್ಟರು. ಇವರೆಲ್ಲರ ಜೊತೆ 'ಬಿಗ್ ಬಾಸ್' ಕಾರ್ಯಕ್ರಮದ ತಂತ್ರಜ್ಞರು ಕೂಡ ಅತ್ತಿದ್ದರು ಎಂಬುದನ್ನ ನೀವು ನಂಬುತ್ತೀರಾ.?

ನಂಬಲೇಬೇಕು.! ಯಾಕಂದ್ರೆ, ಈ ವಿಚಾರವನ್ನ ಬಹಿರಂಗ ಪಡಿಸಿದ್ದು ಸ್ವತಃ ಕಿಚ್ಚ ಸುದೀಪ್.['ಬಿಗ್ ಬಾಸ್' ಮನೆಯಲ್ಲಿರುವುದು ಸುಲಭದ ಮಾತೇ ಅಲ್ಲ.! ಯಾಕೆ ಅಂದ್ರೆ...]

BBK4: Why did Bigg Boss Technicians cry?

ಹೌದು, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ''ಸಾಮಾನ್ಯವಾಗಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಟೆಕ್ನೀಷಿಯನ್ಸ್ ಅಳುವುದಿಲ್ಲ. ಆದ್ರೆ, ಶಾಲಿನಿ ಹೊರಗೆ ಬರುತ್ತಿದ್ದನ್ನ ನೋಡಿ ಇಡೀ ಪ್ರೋಗ್ರಾಮ್ ಕಂಟ್ರೋಲ್ ರೂಮ್ (ಪಿ.ಸಿ.ಆರ್) ಕಣ್ಣೀರು ಹಾಕಿದ್ದಾರೆ'' ಎಂದರು ಕಿಚ್ಚ ಸುದೀಪ್.

English summary
Bigg Boss Kannada 4: Sudeep explained as to Why did Bigg Boss Technicians cry?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada