»   » 'ಬಿಗ್ ಬಾಸ್' ಗೆಲ್ಲುವ ಅರ್ಹತೆ ಯಾರಿಗಿದೆ.? ಓದುಗರೇ.. ನೀವೇ ಮತ ಹಾಕಿ, ಗೆಲ್ಲಿಸಿ..!

'ಬಿಗ್ ಬಾಸ್' ಗೆಲ್ಲುವ ಅರ್ಹತೆ ಯಾರಿಗಿದೆ.? ಓದುಗರೇ.. ನೀವೇ ಮತ ಹಾಕಿ, ಗೆಲ್ಲಿಸಿ..!

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರು ಆಗಿದೆ. 'ಬಿಗ್ ಬಾಸ್ ಕನ್ನಡ-4' ಸೀಸನ್ ನ ವಿನ್ನರ್ ಯಾರಾಗ್ತಾರೆ? ಈ ಪ್ರಶ್ನೆಗೆ ಉತ್ತರ ನಮಗಂತೂ ಗೊತ್ತಿಲ್ಲ.! ಯಾರಾಗಬಹುದು ಎಂಬ ಊಹೆ ಹಲವರಲ್ಲಿ ಇರಬಹುದು. 'ಇವರು' ಗೆದ್ದರೆ ಚೆನ್ನ ಅಂತ ನಿಮಗೂ ಅನಿಸಿರಬಹುದು.!

'ಬಿಗ್ ಬಾಸ್ ಕನ್ನಡ-4' ವಿನ್ನಿಂಗ್ ಟ್ರೋಫಿ ಯಾರಿಗೆ ಒಲಿಯುತ್ತೋ, ಕಾದು ನೋಡೋಣ. ಆದ್ರೆ, ನಿಮ್ಮ ಪ್ರಕಾರ ಗೆಲುವಿನ ಅರ್ಹತೆ ಯಾರಿಗಿದೆ.?

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ತಲುಪಿರುವ ಪ್ರಥಮ್, ರೇಖಾ, ಕೀರ್ತಿ, ಮಾಳವಿಕಾ ಮತ್ತು ಮೋಹನ್ ರವರ ಪೈಕಿ ಗೆಲುವಿನ ಕಿರೀಟ ಮುಡಿಗೇರಿಸಿಕೊಳ್ಳುವ ಅರ್ಹತೆ ಯಾರಿಗಿದೆ ಅಂತ ನಿಮಗೆ ಅನ್ಸುತ್ತೋ, ಅವರಿಗಾಗಿ ನೀವು ಈ ಲಿಂಕ್ ಕ್ಲಿಕ್ ಮಾಡಿ, ವೋಟ್ ಮಾಡಿ...

bbk4-winner-oneindia-filmibeat-kannada-readers-choice

ಓದುಗರಿಗಾಗಿ ನಿಮ್ಮ ಒನ್ಇಂಡಿಯಾ/ಫಿಲ್ಮಿಬೀಟ್ ಕನ್ನಡ ವಿಶೇಷ ವೋಟಿಂಗ್ ಪೋಲ್ ನ ಆಯೋಜಿಸಿದೆ.

'ಬಿಗ್ ಬಾಸ್ ಕನ್ನಡ-4' #Oneindia/FilmibeatKannada Readers Choice ವೋಟಿಂಗ್ ಪೋಲ್ ನಲ್ಲಿ ಓದುಗರ ಆಯ್ಕೆ ಮೇರೆಗೆ ವಿಜೇತರಾದ ಸ್ಪರ್ಧಿಯನ್ನ ಸನ್ಮಾನಿಸಲಾಗುವುದು.

ಹಾಗಾದ್ರೆ, ಯಾಕೆ ತಡ.? ಈ ಕೂಡಲೆ ವೋಟ್ ಮಾಡಿ... ನಿಮ್ಮ ಇಚ್ಛೆಯನ್ನು ನಮಗೆ ತಿಳಿಸಿ....

English summary
'Bigg Boss Kannada 4': Oneindia/Filmibeat Kannada is conducting a Voting Poll on Who has to be the Winner of BBK4? Vote for your favourite Contestant.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada