ಸೆಂಚುರಿ ಬಾರಿಸಿ ಟಿವಿಯಲ್ಲಿ ಅಬ್ಬರಿಸಲು ಬರ್ತಿದ್ದಾನೆ ಡಿಟೆಕ್ಟಿವ್ ದಿವಾಕರ

ನಿರ್ದೇಶಕ ರಿಷಬ್ ಶೆಟ್ಟಿ ನಟಿಸಿ ಬಿಡುಗಡೆಯಾಗಿದ್ದ 'ಬೆಲ್ ಬಾಟಂ' ಸಿನಿಮಾ ನೂರು ದಿನ ಪೂರೈಸಿ ಶತಕದ ಆಚರಣೆ ಮಾಡಿಕೊಂಡಿತ್ತು. ವರ್ಷದಲ್ಲಿ ಮೊದಲ ಸೆಂಚುರಿ ಬಾರಿಸಿದ ಕನ್ನಡ ಸಿನಿಮಾ ಈಗ ಕಿರುತೆರೆಯಲ್ಲಿ ಬರ್ತಿದೆ.

ಕಲರ್ಸ್ ಕನ್ನಡ ವಾಹಿನಿ ಬೆಲ್ ಬಾಟಂ ಚಿತ್ರದ ಟಿವಿ ಹಕ್ಕು ಖರೀದಿಸಿದ್ದು, ಸದ್ಯಕ್ಕೆ ಸಮಯ ಮತ್ತು ದಿನಾಂಕ ನಿಗದಿಪಡಿಸಿಲ್ಲ. ಅತಿ ಶೀಘ್ರದಲ್ಲಿ ಎಂಬ ಪ್ರೋಮೋ ಮಾತ್ರ ಪ್ರಸಾರವಾಗ್ತಿದ್ದು, ಸದ್ಯದಲ್ಲೇ ಡಿಟೆಕ್ಟಿವ್ ದಿವಾಕರ ಮನೆಮನೆಗೂ ಬರಲಿದ್ದಾನೆ.

ಪತ್ತೆದಾರಿ ಪೊಲೀಸ್ ಆಗಿ ಪ್ರೇಕ್ಷಕರ ನಗಿಸುವಂತಹ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟಿಸಿದ್ದು, ಈಗಾಗಲೇ ಸಿನಿಮಾ ಸೂಪರ್ ಹಿಟ್ ಆಗಿದೆ. ನಿರ್ದೇಶನದಲ್ಲಿ ಯಶಸ್ವಿಯಾಗಿದ್ದ ಶೆಟ್ರು ನಟನೆಯಲ್ಲೂ ಮೋಡಿ ಮಾಡಿದ್ರು.

Bell bottom movie will premiere on Colors kannada

ಜಯತೀರ್ಥ ಈ ಚಿತ್ರವನ್ನ ನಿರ್ದೇಶನ ಮಾಡಿದ್ದರು. ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದರು. ಸಂತೋಷ್ ಕುಮಾರ್ ಕೆಸಿ ನಿರ್ಮಿಸಿದ್ದರು.

ಫೆಬ್ರವರಿ 15 ರಂದು ಬೆಲ್ ಬಾಟಂ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು. ನೂರು ದಿನ ಪೂರೈಸಿ ಈಗಲೂ ಚಿತ್ರಮಂದಿರಗಳಲ್ಲಿ ಬೆಲ್ ಬಾಟಂ ಸಿನಿಮಾ ಪ್ರದರ್ಶನವಾಗುತ್ತಿದೆ.

More from Filmibeat

English summary
Biggest his movie of the year Bell bottom movie will premiere on Colors kannada. rishab shetty and haripriya starring in the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X