'ಪುಟ್ಟಕ್ಕನ ಮಕ್ಕಳು' ಸೀರಿಯಲ್: ನಾಯಕನ ಲವ್ ಸ್ಟೋರಿಯೇ ದೊಡ್ಡ ಟ್ವಿಸ್ಟ್!

ಪುಟ್ಟಕ್ಕನ ಮಕ್ಕಳ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ಮೂರು ಮುತ್ತಿನಂಥ ಹೆಣ್ಣು ಮಕ್ಕಳಿಗೆ ಪುಟ್ಟಕ್ಕ ಜನ್ಮ ನೀಡಿದ್ದಾಳೆ. ಪ್ರತಿ ದಿನ ಸಂಜೆ ಆಗುತ್ತಲೇ ಪುಟ್ಟಕ್ಕನ ಮಕ್ಕಳು ತಮ್ಮ ಜೀವನದ ಕಥೆಯೊಂದಿಗೆ ನಿಮ್ಮ ಮುಂದೆ ಹಾಜರಾಗಿ ಬಿಡುತ್ತಾರೆ. ದಿನವೂ ಧಾರಾವಾಹಿಯಲ್ಲಿ ಒಂದಲ್ಲಾ ಒಂದು ರೋಚಕ ಘಟನೆಗಳು ನಡೆಯುತ್ತಲೇ ಇರುತ್ತವೆ. ಈ ಧಾರಾವಾಹಿಯಲ್ಲಿ ಈಗ ಹೊಸದೊಂದು ಟ್ವಿಸ್ಟ್‌ಗೆ ಮುನ್ಸೂಚನೆ ಸಿಕ್ಕಿದೆ.

Recommended Video

ಕಿರುತೆರೆಯಲ್ಲಿ ಬರುತ್ತಿದೆ ಹೊಸ ಧಾರವಾಹಿ 'ಪುಟ್ಟಕ್ಕನ ಮಕ್ಕಳು'

ಪುಟ್ಟಕ್ಕನ ಮಗಳು ಸ್ನೇಹ ಮತ್ತು ಕಂಠಿ ಧಾರಾವಾಹಿಯ ನಾಯಕಿ, ನಾಯಕ. ಈಗಾಗಲೇ ಇವರ ನಡುವೆ ಲವ್‌ ಸ್ಟೋರಿ ಆರಂಭ ಆಗಿದೆ. ಲವ್‌ ಸ್ಟೋರಿ ಇದ್ದ ಮೇಲೆ ವಿಲನ್ ಇರಲೇ ಬೇಕಲ್ಲವಾ. ಹಾಗಾಗಿ ಸದ್ಯ ಧಾರಾವಾಹಿಯಲ್ಲಿ ವಿಲನ್‌ ಪರಿಚಯ ಕೂಡ ಆಗಿದೆ.

ನಟ ಕಂಠಿ ಪ್ರೀತಿಯೇ ಸೀರಿಯಲ್‌ನಲ್ಲಿ ಬರುವ ದೊಡ್ಡ ಟ್ವಿಸ್ಟ್. ಹಾಗಾಗಿ ತನ್ನ ಪ್ರೀತಿಯಿಂದ ಆಗುವ ಎಡವಟ್ಟುಗಳನ್ನು ಕಂಠಿ ಹೇಗೆ ನಿಧಾನಿಸುತ್ತಾನೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ. ಈ ಧಾರಾವಾಹಿಯಲ್ಲಿ ಹಲವು ದಾರಿಯಲ್ಲಿ ಕಥೆ ಸಾಗುತ್ತೆ. ಒಂದು ಕಡೆ ಕಂಠಿ ಪ್ರೀತಿ, ಪುಟ್ಟಕ್ಕನ ಸಂಸಾರ, ಪುಟ್ಟಕ್ಕ ಮತ್ತು ಕಂಠಿ ಕುಟುಂಬದ ನಡುವಿವ ವಿರಸ.

ಡೀಪ್ ಲವ್‌ನಲ್ಲಿ 'ಪುಟ್ಟಕ್ಕನ ಮಕ್ಕಳು' ಹೀರೋ ಕಂಠಿ!

ಡೀಪ್ ಲವ್‌ನಲ್ಲಿ 'ಪುಟ್ಟಕ್ಕನ ಮಕ್ಕಳು' ಹೀರೋ ಕಂಠಿ!

ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಸೂಪರ್ ಲವ್ ಸ್ಟೋರಿ ನಡೀತಿದೆ‌. ಧಾರಾವಾಹಿಯ ನಾಯಕ ಕಂಠಿ ನಾಯಕಿ ಸ್ನೇಹಳನ್ನು ಅತಿಯಾಗಿ ಪ್ರೀತಿಸುತ್ತಿದ್ದಾನೆ. ಎಲ್ಲೆ ನೋಡಿದರೂ ಕಂಠಿ ಕಣ್ಣಿಗೆ ಪುಟ್ಟಕ್ಕನ ಮಗಳನ್ನು ಬಿಟ್ಟು ಮತ್ಯಾರು ಕಾಣಿಸುತ್ತಿಲ್ಲ. ಸ್ನೇಹಳ ಧ್ಯಾನದಲ್ಲೇ ಸದಾ ಕಂಠಿ ಮುಳುಗಿ ಹೋಗಿದ್ದಾನೆ.

ಪುಟ್ಟಕ್ಕನ ಮಗಳಿಗಾಗಿ ಅಮ್ಮನ ಬಳಿ ಸುಳ್ಳು ಹೇಳಿದ ಕಂಠಿ!

ಪುಟ್ಟಕ್ಕನ ಮಗಳಿಗಾಗಿ ಅಮ್ಮನ ಬಳಿ ಸುಳ್ಳು ಹೇಳಿದ ಕಂಠಿ!

ಕಂಠಿ ಪ್ರೀತಿ ಮಾಡುತ್ತಿರುವ ವಿಚಾರ ಅವನ ಸ್ನೇಹಿತರನ್ನು ಬಿಟ್ಟರೆ ಮತ್ಯಾರಿಗೂ ಗೊತ್ತಿಲ್ಲ. ಇನ್ನೂ ಈ ವಿಚಾರ ಕಂಠಿ ತಾಯಿಗೆ ತಿಳಿದರೆ ದೊಡ್ಡ ಅನಾಹುತ ಆಗಿ ಬಿಡುತ್ತದೆ‌. ಹಾಗಾಗಿ ಅಮ್ಮನಿಗೆ ಸುಳ್ಳು ಹೇಳಿ, ಕದ್ದು ಮುಚ್ಚಿ ಕಂಠಿ ಸ್ನೇಹಳನ್ನು ನೋಡಲು ಹೋಗುತ್ತಾನೆ. ಅಷ್ಟೇ ಅಲ್ಲಾ ಅವರ ಮನೆಯಲ್ಲೇ ಸಂಕ್ರಾಂತಿ ಹಬ್ಬ ಕೂಡ ಆಚರಿಸಿದ್ದಾನೆ. ಇದೇ ವಿಚಾರದಲ್ಲಿ ಕಂಠಿ ತನ್ನ ತಾಯಿಗೆ ಸುಳ್ಳು ಹೇಳಿದ್ದಾನೆ.

ಕಂಠಿ ಪ್ರೀತಿಯೇ ಧಾರಾವಾಹಿಯ ದೊಡ್ಡ ಟ್ಬಿಸ್ಟ್!

ಕಂಠಿ ಪ್ರೀತಿಯೇ ಧಾರಾವಾಹಿಯ ದೊಡ್ಡ ಟ್ಬಿಸ್ಟ್!

ಇನ್ನೂ ಕಂಠಿ ಪ್ರೀತಿಯೇ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಕೊಡಲಿದೆ. ಯಾಕೆಂದರೆ ನಾಯಕಿ ಸ್ನೇಹಳನ್ನು ಕಂಡರೆ ನಾಯಕ ಕಂಠಿ ತಾಯಿಗೆ ಇಷ್ಟವಿಲ್ಲ. ಈಗಾಗಲೇ ಇಬ್ಬರ ನಡುವೆ ಜಗಳ ಆಗಿದೆ. ಸ್ನೇಹ ಬಗ್ಗೆ ಕಂಠಿ ತಾಯಿಗೆ ಉತ್ತಮ ಅಭಿಪ್ರಾಯ ಇಲ್ಲ. ಹಾಗಾಗಿ ಕಂಠಿ ಪ್ರೀತಿ ಗೊತ್ತಾದರೆ ಅವರು ಒಪ್ಪುವುದಿಲ್ಲ. ಇದಕ್ಕಾಗಿ ನಿರ್ದೇಶಕರು ದೊಡ್ಡ ಟ್ವಿಸ್ಟ್ ಇಟ್ಟಿರುತ್ತಾರೆ‌.

ಕಂಠಿ ಪ್ರೀತಿ ಸ್ವೀಕರಿಸುತ್ತಾಳ ಸ್ನೇಹ!

ಕಂಠಿ ಪ್ರೀತಿ ಸ್ವೀಕರಿಸುತ್ತಾಳ ಸ್ನೇಹ!

ಸ್ನೇಹ ಪುಟ್ಟಕ್ಕನ ಮಕ್ಕಳಲ್ಲಿ ಹೆಚ್ಚು ಧೈರ್ಯಶಾಲಿ. ಮನೆಯ ಎಲ್ಲಾ ವಿಚಾರಗಳನ್ನು ಬಹುತೇಕವಾಗಿ ಅವಳೆ ನಿಭಾಯಿಸುತ್ತಾಳೆ. ಸದ್ಯ ತಂದೆ ಮತ್ತು ಮಲತಾಯಿ ಮಾಡಿರುವ ಪಿತೂರಿಯಿಂದ ಇವರು ತಪ್ಪಿಸಿಕೊಳ್ಳ ಬೇಕಾಗಿದೆ‌. ಹಾಗಾಗಿ ಇದೆಲ್ಲಾ ಗೊಂದಲಗಳ ನಡುವೆ, ಸ್ನೇಹ ಕಂಠಿ ಪ್ರೀತಿಯನ್ನು ಒಪ್ಪುವುದು ಅನುಮಾನವೆ.‌ ಆದರೆ ಕಂಠಿ ತನ್ನ ತಾಯಿ ಮತ್ತು ಸ್ನೇಹಳನ್ನು ಹೇಗೆ ಒಪ್ಪಿಸುತ್ತಾನೆ ಎನ್ನುವ ಕುತೂಹಲ ಮೂಡಿದೆ.

More from Filmibeat

English summary
Big Twist In Puttakkana Makkalu Serial Love Story: What Will Happend Now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X