ಶ್ರೀಶಾಂತ್ ಗೆ 'ಬಿಗ್ ಬಾಸ್' ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ.?

'ಬಿಗ್ ಬಾಸ್' ವೇದಿಕೆ ಮೇಲೆ ತಮ್ಮ ವಿಚಿತ್ರ ಪ್ರೇಮ ಕಹಾನಿಯನ್ನು ಬಯಲು ಮಾಡಿದ 'ಭಜನೆಗಳ ಸಾಮ್ರಾಟ' ಅನೂಪ್ ಜಲೋಟಗೆ ಎಲ್ಲರಿಗಿಂತ ಅತಿ ಹೆಚ್ಚು ಸಂಭಾವನೆ ಸಿಗುತ್ತಿದೆ ಎಂಬ ಗುಸುಗುಸು ಮೊನ್ನೆಯಷ್ಟೇ ಕೇಳಿಬಂದಿತ್ತು.

ವಾರವೊಂದಕ್ಕೆ ಅನೂಪ್ ಜಲೋಟ ರವರಿಗೆ 'ಬಿಗ್ ಬಾಸ್' 40 ಲಕ್ಷ ರೂಪಾಯಿ ಸಂಭಾವನೆ ಫಿಕ್ಸ್ ಮಾಡಿದ್ದಾರಂತೆ. ಸಾಲದಕ್ಕೆ, 'ಬಿಗ್ ಬಾಸ್' ಮನೆಯಲ್ಲಿ ಅತಿ ಕಮ್ಮಿ ಸಂಭಾವನೆ ಪಡೆಯುತ್ತಿರುವ ಸೆಲೆಬ್ರಿಟಿ ಅಂದ್ರೆ ಅದು ಶ್ರೀಶಾಂತ್ ಎಂದು ಹೇಳಲಾಗಿತ್ತು.

ಶ್ರೀಶಾಂತ್ ಗೆ ವಾರವೊಂದಕ್ಕೆ 'ಬಿಗ್ ಬಾಸ್' ಐದು ಲಕ್ಷ ರೂಪಾಯಿ ಸಂಭಾವನೆ ನೀಡುತ್ತಿದ್ದಾರೆ ಅಂತಲೇ ಗುಲ್ಲೆಬ್ಬಿತ್ತು. ಆದ್ರೀಗ, ಸೆಲೆಬ್ರಿಟಿಗಳ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವವರು ಶ್ರೀಶಾಂತ್ ಎನ್ನಲಾಗಿದೆ.

ಮೂಲಗಳ ಪ್ರಕಾರ, ಶ್ರೀಶಾಂತ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಶ್ರೀಶಾಂತ್ ಗೆ ಸಿಗುತ್ತಿರುವ ಸಂಭಾವನೆ ಎಷ್ಟು.?

ಶ್ರೀಶಾಂತ್ ಗೆ ಸಿಗುತ್ತಿರುವ ಸಂಭಾವನೆ ಎಷ್ಟು.?

ಮೂಲಗಳ ಪ್ರಕಾರ, ಕ್ರಿಕೆಟರ್ ಶ್ರೀಶಾಂತ್ ಗೆ ವಾರವೊಂದಕ್ಕೆ ಐವತ್ತು ಲಕ್ಷಕ್ಕೂ ಹೆಚ್ಚು ಹಣವನ್ನ ಸಂಭಾವನೆಯಾಗಿ ನೀಡಲಾಗುತ್ತಿದೆ. 'ಬಿಗ್ ಬಾಸ್' ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಅಂದ್ರೆ ಅದು ಶ್ರೀಶಾಂತ್ ಎನ್ನಲಾಗಿದೆ.

ಸಲ್ಮಾನ್ ಒತ್ತಾಯಕ್ಕೆ ಮಣಿದ್ರಾ ಶ್ರೀಶಾಂತ್

ಸಲ್ಮಾನ್ ಒತ್ತಾಯಕ್ಕೆ ಮಣಿದ್ರಾ ಶ್ರೀಶಾಂತ್

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಮೊದಮೊದಲು ಶ್ರೀಶಾಂತ್ ಹಿಂದೇಟು ಹಾಕಿದರಂತೆ. ಆದ್ರೆ, ಕಲರ್ಸ್ ವಾಹಿನಿ ಹಾಗೂ ಸಲ್ಮಾನ್ ಒತ್ತಾಯಕ್ಕೆ ಮಣಿದು ಶೋಗೆ ಬರಲು ಶ್ರೀಶಾಂತ್ ಒಪ್ಪಿಕೊಂಡರಂತೆ.

ಶ್ರೀಶಾಂತ್ ಹೊರ ನಡೆದರೆ.?

ಶ್ರೀಶಾಂತ್ ಹೊರ ನಡೆದರೆ.?

'ಬಿಗ್ ಬಾಸ್' ಮನೆಯಲ್ಲಿ ಆಗಾಗ ಕಿತ್ತಾಟ, ಜಗಳದಿಂದ ಬೇಸೆತ್ತು ಹೊರಹೋಗುವುದಾಗಿ ಶ್ರೀಶಾಂತ್ ಹೇಳುತ್ತಿದ್ದಾರೆ. ಒಂದು ವೇಳೆ 'ಬಿಗ್ ಬಾಸ್' ಕಾರ್ಯಕ್ರಮದಿಂದ ಶ್ರೀಶಾಂತ್ ಹೊರನಡೆದರೆ, ಐವತ್ತು ಲಕ್ಷ ದಂಡ ತೆರಬೇಕಾಗುತ್ತದೆ.

ಸೇಫ್ ಆಗ್ತಾರಾ ಶ್ರೀಶಾಂತ್.?

ಸೇಫ್ ಆಗ್ತಾರಾ ಶ್ರೀಶಾಂತ್.?

'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಈ ವಾರ ಶ್ರೀಶಾಂತ್ ನಾಮಿನೇಟ್ ಆಗಿದ್ದಾರೆ. ಎಲಿಮಿನೇಷನ್ ನಿಂದ ಶ್ರೀಶಾಂತ್ ಸೇಫ್ ಆಗುತ್ತಾರಾ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಈ ನಡುವೆ ಶ್ರೀಶಾಂತ್ ರನ್ನ ಸೀಕ್ರೆಟ್ ರೂಮ್ ಗೆ ಕಳುಹಿಸುವ ಸಾಧ್ಯತೆ ಕೂಡ ಇದೆ.

More from Filmibeat

English summary
Salman Khan's Bigg Boss 12: Sreeshant is the highest paid celebrity in the show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X