ದೊಡ್ಮನೆಯಲ್ಲಿ ಕಳೆದ ವಾರ ವರ್ತೂರ್ ಟಾಪ್: ಈ ವಾರ ಅತಿಹೆಚ್ಚು ವೋಟ್ ಯಾರಿಗೆ ಗೊತ್ತಾ?

ಬಿಗ್ ಬಾಸ್ ಕನ್ನಡ ಸೀಸನ್ 10ರ ಒಂಬತ್ತನೇ ವಾರಕ್ಕೆ ಕಾಲಿಟ್ಟಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ಈ ಕಾರ್ಯಕ್ರಮ ಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಸಕ್ಸಸ್ ಆಗಿದೆ. ರಿಯಾಲಿಟಿ ಶೋ ಟಿಆರ್‌ಪಿಯಲ್ಲಿ ಕೂಡ ಮುಂದಿದ್ದು, ಕರ್ನಾಟಕದಾದ್ಯಂತ ನಂಬರ್ ಒನ್ ನಾನ್ ಫಿಕ್ಷನ್ ಶೋ ಆಗಿ ಹೊರಹೊಮ್ಮಿದೆ.

ಬಿಗ್ ಬಾಸ್ ಕನ್ನಡ ಸೀಸನ್ 10 ಹಲವು ವಿಶೇಷಗಳಿಗೆ ಕಾರಣವಾಗಿದೆ. ಅದರಲ್ಲಿ ವರ್ತೂಎ್ ಸಂತೋಷ್ ವಿವಾದ, ತನಿಷಾ ಕುಪ್ಪಂಡ ಅವರ ಮೇಲಿನ ಎಫ್‌ಐಆರ್, ಡಬಲ್ ಎಲಿಮಿನೇಷನ್ ...ಹೀಗೆ ಹಲವು ಹೊಸತನಗಳಿಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಒಂಬತ್ತನೇ ವಾರಕ್ಕೆ ಕಾಲಿಟ್ಟಿದ್ದು, ಈ ಬಾರಿ ಬರೋಬ್ಬರಿ ಒಂಬತ್ತು ಮಂದಿ ನಾಮಿನೇಟ್ ಆಗಿದ್ದಾರೆ.

Bigg Boss Kannada 10 voting results: Who Will Get Highest Votes in week 9

ಕಳೆದ ವಾರ ಎಲಿಮಿನೇಷನ್ ಇಲ್ಲ, ಈ ವಾರ ಡಬಲ್ ಎಲಿಮಿನೇಷನ್?

ಕಳೆದ ವಾರ, ಕಿಚ್ಚ ಸುದೀಪ್ ತಮ್ಮ ವಿಶೇಷ 'ವೀಟೋ' ಅಧಿಕಾರವನ್ನು ಬಳಸಿಕೊಂಡು ಎಲಿಮಿನೇಷನ್ ರದ್ದುಗೊಳಿಸಿದರು. ಸ್ನೇಹಿತ್ ಗೌಡ ಮತ್ತು ಮೈಕೆಲ್ ಅಜಯ್ ಅವರನ್ನು ದೊಡ್ಮನೆಯಲ್ಲಿಯೇ ಉಳಿಸಿದರು. ಸ್ನೇಹಿತ್ ಮತ್ತು ಮೈಕೆಲ್ ಅವರ ಶ್ರಮ ವ್ಯರ್ಥವಾಗುವುದನ್ನು ನೋಡಲು ನಾನು ಬಯಸುವುದಿಲ್ಲ ಎಂದು ಕಿಚ್ಚ ಹೇಳಿದ್ದಾರೆ.

ಈ ಬಾರಿ ಬಿಗ್ ಬಾಸ್ ಕನ್ನಡ 10 ರ 9 ನೇ ವಾರದಲ್ಲಿ ಒಂಬತ್ತು ಸ್ಪರ್ಧಿಗಳು ಅವಿನಾಶ್, ಕಾರ್ತಿಕ್, ಮೈಕೆಲ್ ಅಜಯ್, ಪವಿ, ಡ್ರೋನ್ ಪ್ರತಾಪ್, ಸಂಗೀತಾ, ಸಿರಿ, ಸ್ನೇಹಿತ್, ತನಿಶಾ ನಾಮಿನೇಟ್ ಆಗಿದ್ದಾರೆ. ಈಗಾಗಲೇ JioCinema ವೋಟಿಂಗ್ ಲೈನ್‌ಗಳನ್ನು ತೆಗೆದಿದೆ. ಒಬ್ಬ ಬಳಕೆದಾರ ತನ್ನ ನೆಚ್ಚಿನ ಸ್ಪರ್ಧಿಗಳಿಗೆ ಒಂದೇ ಐಡಿಯಿಂದ 99 ಬಾರಿ ಮತ ಹಾಕಬಹುದು.

ಈ ವಾರ ಯಾರಿಗೆ ಹೆಚ್ಚು ಮತ..?

ಕಳೆದ ವಾರ ಹಳ್ಲಿಕಾರ್ ಒಡೆಯ ವರ್ತೂರ್ ಸಂತೋಷ್ ಅತಿ ಹೆಚ್ಚು ಮತ ಪಡೆದು ಸೇಫ್ ಆಗಿದ್ದರು. ಈ ಬಾರಿಯ ಆನ್‌ಲೈನ್ ಸಮೀಕ್ಷೆಗಳು ಮತ್ತು ಟ್ವಿಟ್ಟರ್ ಟ್ರೆಂಡ್‌ಗಳ ಪ್ರಕಾರ, ಡ್ರೋನ್ ಪ್ರತಾಪ್ ವಾರದ ಅತಿ ಹೆಚ್ಚು ಮತ ಗಳಿಸಬಹುದು ಎನ್ನಲಾಗಿದೆ. ನಂತರದ ಸ್ಥಾನದಲ್ಲಿ ಸ್ನೇಹಿತ್ ಬರಬಹುದು ಎನ್ನಲಾಗಿದೆ. ಇನ್ನು, ಡ್ರೋನ್‌ ಪ್ರತಾಪ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳಿಂದ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

Bigg Boss Kannada 10 voting results: Who Will Get Highest Votes in week 9

StudyBizz ನ ಸಮೀಕ್ಷೆಯ ಪ್ರಕಾರ, ವೋಟಿಂಗ್ ಲೈನ್ ಓಪನ್ ಆದ ದಿನದಂದೇ ಪ್ರೇಕ್ಷಕರಿಂದ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಎರಡು ಹೊಸ ವೈಲ್ಡ್‌ಕಾರ್ಡ್‌ ಎಂಟ್ರಿಯಾದ ಪವಿ ಪೂವಯ್ಯ ಮತ್ತು ಅವಿನಾಶ್ ಶೆಟ್ಟಿ ಇನ್ನೂ ಪ್ರೇಕ್ಷಕರನ್ನು ಸೆಳೆಯಲು ಕಷ್ಟಪಡಬೇಕಿದೆ. ಇಲ್ಲ ಅಂದರೆ, ಎರಡನೇ ವಾರದಲ್ಲಿಯೇ ಎಲಿಮಿನೇಷನ್ ಎದುರಿಸಬೇಕಾಗುತ್ತದೆ.

More from Filmibeat

English summary
Bigg Boss Kannada 10: Who will get highest votes in week 9?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X