'ಬಿಗ್ ಬಾಸ್' ಡ್ರಾಮಾ ಕ್ವೀನ್ ಕೃತಿಕಾ ಕಾಲೆಳೆದ ತುಂಡ್ಹೈಕ್ಳು
ಯೂಟ್ಯೂಬ್ ಸ್ಟಾರ್/ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಬಿಟ್ಟರೆ, ಫೇಸ್ ಬುಕ್ ನಲ್ಲಿ ಸದ್ದು ಮಾಡಿದ 'ಬಿಗ್ ಬಾಸ್-3' ಕಾರ್ಯಕ್ರಮದ ಸ್ಪರ್ಧಿ ಅಂದ್ರೆ ಅದು 'ರಾಧಾ ಕಲ್ಯಾಣ' ಧಾರಾವಾಹಿ ಖ್ಯಾತಿಯ ನಟಿ ಕೃತಿಕಾ.
ನಟಿ ಕೃತಿಕಾ ಗೋಳು-ಕಣ್ಣೀರು, ಹಾವ-ಭಾವ, ಬಿಂಕ-ಬಿನ್ನಾಣ....ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆಗ್ತಿತ್ತು. ['ಕೃತಿಕಾ ಕೊಡೋ ಟಾರ್ಚರ್ ಹೆಂಗ್ ಗುರು ತಡೆಯೋದು?!']
ಮಾಸ್ಟರ್ ಆನಂದ್ ಹೇಳಿದಂತೆ, ''ಬಿಗ್ ಬಾಸ್' ನಂತಹ 'ನಾನ್ ಫಿಕ್ಷನ್ ಕಾರ್ಯಕ್ರಮದಲ್ಲಿ ಫಿಕ್ಷನ್ ಆಗಿದ್ದ ಕೃತಿಕಾ'' ಕಂಡ್ರೆ ವೀಕ್ಷಕರಿಗೂ ಕಿರಿಕಿರಿ ಆಗ್ತಿತ್ತು.
ಇದೇ ಕಾರಣಕ್ಕೆ ಆಗಾಗ ತುಂಡ್ಹೈಕ್ಳು, ಕೃತಿಕಾ ಕಾಲೆಳೆಯುತ್ತಿದ್ದರು. ಈಗ 'ಬಿಗ್ ಬಾಸ್' ಮನೆಯಿಂದ ಕೃತಿಕಾ ಆಚೆ ಬಂದಿದ್ದಾರೆ. ಇಷ್ಟು ದಿನ ಕೃತಿಕಾ ಡ್ರಾಮಾ ನೋಡಿ ನೋಡಿ ಬೇಸೆತ್ತಿದ್ದ ತುಂಡ್ಹೈಕ್ಳು, ಕೃತಿಕಾ ಔಟ್ ಆಗಿರುವುದಕ್ಕೆ ಸಂತಸಪಟ್ಟು Meme ಗಳನ್ನ ತಯಾರಿಸಿದ್ದಾರೆ. [ಅಂತೂ ಇಂತೂ 'ತಂಬೂರಿ ಪೆಟ್ಟಿ' ಕೃತಿಕಾ ಔಟ್ ಆದ್ರಪ್ಪಾ!]
ಕೃತಿಕಾ ಕಾಲೆಳೆದಿರುವ ಫೇಸ್ ಬುಕ್ Meme ಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಅಗಸ್ತ್ಯನಿಗೆ ಬೇರೇನೂ ಬೇಡ.!
'ಉಗ್ರಂ' ಅಗಸ್ತ್ಯನಿಗೂ ಕೃತಿಕಾ ಔಟ್ ಆಗಿರುವುದು ಸಂತಸ ತಂದಿದೆ!!!!!{Image Courtesy - Troll Haiklu} ['ಬಿಗ್ ಬಾಸ್' ಮಾಡಿದ ಒಳ್ಳೆ ಕೆಲಸಕ್ಕೆ ವೀಕ್ಷಕರು ಫುಲ್ ಖುಷ್.!]

ಕುಣಿತ ಹಾಕಿ....
ಗುಡ್ ನ್ಯೂಸ್ ಸಿಕ್ಕಿದಾಗ ಸ್ಟೆಪ್ ಹಾಕ್ಬೇಕಲ್ವಾ?{Image Courtesy - Kannada Memes} ['ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!]

ಇಷ್ಟು ಖುಷಿ ಆಗಿರ್ಲಿಲ್ಲ!
'Troll Haiklu' ವಿಡಿಯೋ ರಿಲೀಸ್ ಆದಾಗಲೂ ಆಗದ ಖುಷಿ, ಕೃತಿಕಾ ಔಟ್ ಆದ್ಮೇಲೆ ಆಯ್ತಂತೆ.!{Image Courtesy - Troll Haiklu}

ಹೊಡಿರೋ ಪಟಾಕಿ, ಹಾಕ್ರೋ ಸ್ಟೆಪ್ಪು.!
ಸೆಲೆಬ್ರೇಷನ್ ಟೈಮ್ ಅನ್ನೋದು ಇದಕ್ಕೆ ಅಲ್ವೇ!{Image Courtesy - Troll Bengaluru}

ಲಿಂಕು....
'ಮಾಸ್ಟರ್ ಪೀಸ್' ಹಾಡಿಗೂ ಕೃತಿಕಾ ಎಲಿಮಿನೇಷನ್ ಗೂ ಮಾಡಿರುವ ಲಿಂಕ್ ನೋಡಿ....{Image Courtesy - Troll Bengaluru}


Click it and Unblock the Notifications











