»   » 'ಕೃತಿಕಾ ಕೊಡೋ ಟಾರ್ಚರ್ ಹೆಂಗ್ ಗುರು ತಡೆಯೋದು?!'

'ಕೃತಿಕಾ ಕೊಡೋ ಟಾರ್ಚರ್ ಹೆಂಗ್ ಗುರು ತಡೆಯೋದು?!'

Posted By:
Subscribe to Filmibeat Kannada

'ರಾಧಾ ಕಲ್ಯಾಣ' ಖ್ಯಾತಿಯ ನಟಿ ಕೃತಿಕಾ 'ಬಿಗ್ ಬಾಸ್-3' ಕಾರ್ಯಕ್ರಮದ 'ಡ್ರಾಮಾ ಕ್ವೀನ್' ಅಂತ ವೀಕ್ಷಕರೇ ಬಿರುದು ಕೊಟ್ಟಿದ್ದಾರೆ.

ಸಿಲ್ಲಿ ವಿಷಯಕ್ಕೆಲ್ಲಾ ಕಣ್ಣೀರು ಸುರಿಸುವ ಕೃತಿಕಾ 'ಬಿಗ್ ಬಾಸ್' ಮನೆಯಿಂದ ಹೊರಗೆ ಬರಬೇಕು ಅನ್ನೋದು ವೀಕ್ಷಕರ ಆಶಯ.

ಕಳೆದ ವಾರ ಎಲಿಮಿನೇಷನ್ ಗೆ ಕೃತಿಕಾ ನಾಮಿನೇಟ್ ಆಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ 'ಈ ವಾರ ಕೃತಿಕಾ ಔಟ್ ಆಗ್ಬೇಕು' ಎನ್ನುವ ಕೂಗು ಜೋರಾಗಿ ಕೇಳಿ ಬಂದಿತ್ತು. [ಡವ್ ಮಾಡದೆ 'ಬಿಗ್ ಬಾಸ್' ಡವ್ ರಾಣಿ ಕೃತಿಕಾನ ಆಚೆ ಹಾಕ್ಬೇಕ್!]

ಆದ್ರೆ, ವೀಕ್ಷಕರ ಆಶಯದಂತೆ ಕೃತಿಕಾ ಔಟ್ ಆಗ್ಲಿಲ್ಲ. ಬದಲಾಗಿ ಕಾಮಿಡಿ ನಟ ಮಿತ್ರ ಹೊರ ಬಿದ್ದರು. ಈ ಕಾರಣಕ್ಕೆ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು Meme ಗಳನ್ನ ಸೃಷ್ಟಿಸಿ ಕೃತಿಕಾ ಕಾಲೆಳೆದಿದ್ದಾರೆ. ಅಂತಹ Meme ಗಳ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಟಾರ್ಚರ್ ಹೆಂಗ್ ಗುರು ತಡೆಯೋದು?

ಕಳೆದ ವಾರದ ಎಲಿಮಿನೇಷನ್ ನಿಂದ ಕೃತಿಕಾ ಸೇಫ್ ಆಗಿರುವುದಕ್ಕೆ ವೀಕ್ಷಕರು ಕೊಟ್ಟಿರುವ ಪ್ರತಿಕ್ರಿಯೆ ಇದು. [ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!]

ಬೆಸ್ಟ್ ಡವ್ ರಾಣಿ!

ಸುದೀಪ್ ಕೇಳಿದ ಪ್ರಶ್ನೆಗೆ ಕೃತಿಕಾ ಕೊಟ್ಟ ಉತ್ತರವಿಟ್ಟುಕೊಂಡು ವೀಕ್ಷಕರು ಕೃತಿಕಾ ಕಾಲೆಳೆದಿರುವುದು ಹೀಗೆ....

ನಾ ನಿನ್ನ ಬಿಡಲಾರೆ!

ಸಾಮಾಜಿಕ ಜಾಲತಾಣಗಳಲ್ಲಿ ಕೃತಿಕಾ ನಗೆಪಾಟಿಲಿಗೆ ಈಡಾಗಿರುವುದು ಹೀಗೆ...

ಕಾಮಿಡಿ ನೋಡಿ....

ಕೃತಿಕಾ 'ಬಿಗ್ ಬಾಸ್' ಗೆದ್ದರೆ.....??

ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳಿ....

ಕೃತಿಕಾ ಡ್ರಾಮಾ ನೋಡೋಕೆ ಇನ್ನೊಂದು ವಾರ ಶಕ್ತಿ ಕೊಡಪ್ಪ ಅಂತ ದೇವರಲ್ಲಿ ಬೇಡಿಕೊಳ್ಳಿ.

ಸೇಫ್ ಆಗಿದಕ್ಕೆ....

'ಮಿತ್ರ ಔಟ್ ಆಗಿ ಕೃತಿಕಾ ಸೇಫ್ ಆಗಿದ್ಯಾಕೆ' ಅನ್ನೋ ಪ್ರಶ್ನೆಗೆ ಇದೇ ಉತ್ತರ.

ಈ ವಾರವಾದರೂ ಔಟ್ ಆಗ್ಲಿ...

'ಬಿಗ್ ಬಾಸ್' ವೀಕ್ಷಕರಿಗಿರುವ ಏಕೈಕ ಆಸೆ ಇದೇ.

ಕೃತಿಕಾ ಔಟ್ ಆಗ್ಲಿಲ್ಲ ಅಂದ್ರೆ

ಈ ವಾರ ಕೂಡ ಕೃತಿಕಾ ಔಟ್ ಆಗ್ಲಿಲ್ಲ ಅಂದ್ರೆ, ಎಸ್.ಎಂ.ಎಸ್ ಕೌಂಟ್ ತೆಗೆದುಕೊಳ್ಳುವುದಿಲ್ಲ ಅಂತಲೇ ಅರ್ಥ.

English summary
Actress Kruthika is the topic of discussion now in the social media. Kruthika is being trolled on Facebook and Twitter. Check out the troll images and Memes here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada