For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಭಾವನಾ ಬೆಳಗೆರೆ

  By Harshitha
  |

  'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಇಷ್ಟು ದಿನ ಸೇಫ್ ಆಗಿ ಆಟವಾಡುತ್ತಿದ್ದ ಪತ್ರಕರ್ತ ರವಿ ಬೆಳಗೆರೆ ಪುತ್ರಿ ಹಾಗೂ ಕನ್ನಡ ನಟ ಶ್ರೀನಗರ ಕಿಟ್ಟಿ ಪತ್ನಿ ಭಾವನಾ ಬೆಳಗೆರೆ ಈ ವಾರ ಔಟ್ ಆಗಿದ್ದಾರೆ.

  ಹಾಗ್ನೋಡಿದರೆ, ಭಾವನಾ ಬೆಳಗೆರೆ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದು ಇದೇ ಮೊದಲ ಬಾರಿ. ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದ ಸುನಾಮಿ ಕಿಟ್ಟಿ, ಭಾವನಾ ಬೆಳಗೆರೆ ಯವರನ್ನ ನೇರವಾಗಿ ನಾಮಿನೇಟ್ ಮಾಡಿದ್ದರು.

  ಭಾವನಾ ಜೊತೆಗೆ ನಟಿ ಶ್ರುತಿ, ರೆಹಮಾನ್, ಗೌತಮಿ, ಪೂಜಾ ಗಾಂಧಿ, ಸುಷ್ಮಾ ವೀರ್ ಮತ್ತು ಚಂದನ್ ನಾಮಿನೇಟ್ ಆಗಿದ್ದರು. ['ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡ ನಟ ಚಂದನ್.!]

  ವೀಕ್ಷಕರಿಂದ ಅತಿ ಕಡಿಮೆ ಎಸ್.ಎಂ.ಎಸ್ ಪಡೆದ ಪರಿಣಾಮ ಭಾವನಾ ಬೆಳಗೆರೆ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ.

  English summary
  Journalist Bhavana Belagere is eliminated from Bigg Boss Kannada 3 this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X