»   » ನಟಿ ಪೂಜಾ ಗಾಂಧಿ 'ಐ ಲವ್ ಯು' ಅಂದಿದ್ದು ಯಾರಿಗೆ?

ನಟಿ ಪೂಜಾ ಗಾಂಧಿ 'ಐ ಲವ್ ಯು' ಅಂದಿದ್ದು ಯಾರಿಗೆ?

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿ 'ಐ ಲವ್ ಯು' ಅಂತ ಯಾರಿಗೆ ಹೇಳುವುದಕ್ಕೆ ಸಾಧ್ಯ? ನೀವು 'ಬಿಗ್ ಬಾಸ್-3' ಕಾರ್ಯಕ್ರಮದ ರೆಗ್ಯುಲರ್ ವೀಕ್ಷಕರಾಗಿದ್ದರೆ, ಈ ಪ್ರಶ್ನೆ ನಿಮಗೆ ಸುಲಭ.

ಆದ್ರೆ, ನೀವು ಹೇಳ ಬಯಸುವ ಉತ್ತರ ಮಾತ್ರ ಸದ್ಯಕ್ಕೆ ತಪ್ಪು.! ಯಾಕಂದ್ರೆ, ನಟಿ ಪೂಜಾ ಗಾಂಧಿ, ಕ್ರಿಕೆಟರ್ ಎನ್.ಸಿ.ಅಯ್ಯಪ್ಪಗೆ 'ಐ ಲವ್ ಯು' ಅಂತ ಹೇಳ್ಲಿಲ್ಲ. ಬದಲಾಗಿ ಕಾಮಿಡಿ ನಟ ಮಿತ್ರಗೆ ಹೇಳಿದರು. [ಕ್ರಿಕೆಟರ್ ಅಯ್ಯಪ್ಪಗೆ ಮಿತ್ರ ನೀಡಿದ ವಿಶಿಷ್ಟ ಶಿಕ್ಷೆ!]

Bigg Boss Kannada 3 - Pooja Gandhi says I Love You for Mithra

ಕಾಮಿಡಿ ನಟ ಮಿತ್ರ 'ಬಿಗ್ ಬಾಸ್' ಮನೆಯಿಂದ ಈ ವಾರ ಹೊರನಡೆದರು. ಕಾರ್ಯಕ್ರಮದಿಂದ ಹೊರ ಹೋಗುವ ಮುನ್ನ ನಟಿ ಪೂಜಾ ಗಾಂಧಿಗೆ ಮಿತ್ರ ವೈಯುಕ್ತಿಕ ಸಲಹೆಯನ್ನ ನೀಡಿದರು. ['ಬಿಗ್ ಬಾಸ್' ಮನೆಯಿಂದ ಔಟ್ ಆದ ನಟ ಮಿತ್ರ]

ಮಿತ್ರ ನೀಡಿದ ಸಲಹೆಯನ್ನ ಒಪ್ಪಿಕೊಂಡ ಪೂಜಾ ಗಾಂಧಿ, ಮಿತ್ರ ನಿರ್ಗಮಿಸುವಾಗ 'ಮಿತ್ರಜಿ...ಐ ಲವ್ ಯು'' ಅಂತ ಹೇಳಿದರು ಅಷ್ಟೆ. ಅದಕ್ಕೆ ಬೇರೆ ಅರ್ಥ ಕೊಡುವ ಅಗತ್ಯ ಇಲ್ಲ!

English summary
Kannada Actress Pooja Gandhi said, 'Mithraji..I Love You' for Actor Mitra in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada