»   » ಅಣ್ಣ ರೆಹಮಾನ್ ಗೆ ಶಿಕ್ಷೆ ಕೊಟ್ಟ ತಂಗಿ ನೇಹ ಗೌಡ.!

ಅಣ್ಣ ರೆಹಮಾನ್ ಗೆ ಶಿಕ್ಷೆ ಕೊಟ್ಟ ತಂಗಿ ನೇಹ ಗೌಡ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಗಗನಸಖಿ ನೇಹ ಗೌಡ ಹೊರಬಿದ್ದಿದ್ದಾರೆ. ಹೊರಹೋಗುವ ಮುನ್ನ 'ಬಿಗ್ ಬಾಸ್' ಅವರಿಗೆ ಒಂದು ವಿಶೇಷ ಅಧಿಕಾರವನ್ನ ನೀಡಿದರು.

ಅದೇನಪ್ಪಾ ಅಂದ್ರೆ, 'ಬಿಗ್ ಬಾಸ್' ನೀಡುವ ಮುಂದಿನ ಆದೇಶದವರೆಗೂ ಮನೆಯಲ್ಲಿ ಅನ್ನ-ನೀರು ಬಿಟ್ಟ ಬೇರೇನೂ ಸೇವಿಸದಂತೆ ಯಾರಾದರೂ ಒಬ್ಬರು ಸದಸ್ಯರನ್ನ ನೇಹ ಗೌಡ ಆಯ್ಕೆ ಮಾಡಬೇಕಿತ್ತು. [ಮೊದ್ಲು 'ಅಣ್ಣ-ತಂಗಿ' ರೆಹಮಾನ್-ನೇಹ ರನ್ನ ಔಟ್ ಮಾಡ್ರಪ್ಪ!!]

rahman-neha-gowda

ಸದಾ 'ನನ್ನ ಅಣ್ಣ' ಅಂತ ರೆಹಮಾನ್ ಹಿಂದಿಂದೆ ಓಡಾಡುತ್ತಿದ್ದ ನೇಹ ಗೌಡ, ಅದೇ ಅಣ್ಣ ರೆಹಮಾನ್ ಗೆ ಬರೀ ಅನ್ನ-ನೀರು ಮಾತ್ರ ಸೇವಿಸುವ ಬಾಯಿ ಕಟ್ಟಿಹಾಕುವ ಶಿಕ್ಷೆ ವಿಧಿಸಿದರು. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

'ತಂಗಿ ಹೇಳಿದ್ದು' ಅಂತ ರೆಹಮಾನ್ ಕೂಡ ಖುಷಿಯಿಂದಲೇ ಟಾಸ್ಕ್ ಒಪ್ಪಿಕೊಂಡರು. ಹಾಗ್ನೋಡಿದ್ರೆ, ರೆಹಮಾನ್ ಮತ್ತು ನೇಹ ಗೌಡ ಇಬ್ಬರೂ ಈ ವಾರ ನಾಮಿನೇಟ್ ಆಗಿದ್ದರು. ಕಡಿಮೆ ಎಸ್.ಎಂ.ಎಸ್ ಪಡೆದ ಕಾರಣ ನೇಹ ಗೌಡ ಎಲಿಮಿನೇಟ್ ಆದರು.

English summary
Before leaving the house, eliminated candidate Neha Gowda chose Rahman for the punishment given by Bigg Boss. Read the article to know about the punishment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada