For Quick Alerts
  ALLOW NOTIFICATIONS  
  For Daily Alerts

  ಅಂತೂ ಇಂತೂ ಸುನಾಮಿ ಕಿಟ್ಟಿ ಸೇಫ್ ಆದರು!

  By Harshitha
  |

  ಅಂತೂ ಇಂತೂ ಸುನಾಮಿ ಕಿಟ್ಟಿ ಈ ವಾರ ನೆಮ್ಮದಿಯಿಂದ ನಿದ್ದೆ ಮಾಡಬಹುದು. ಯಾಕಂದ್ರೆ, ಕಳೆದ ಆರು ವಾರಗಳಿಂದ ಸತತವಾಗಿ ನಾಮಿನೇಟ್ ಆಗುತ್ತಿದ್ದ ಸುನಾಮಿ ಕಿಟ್ಟಿಗೆ ಈ ವಾರ 'ಬಿಗ್' ರಿಲೀಫ್ ಸಿಕ್ಕಿದೆ.

  ಎಲಿಮಿನೇಷನ್ ಗೆ ಯಾರೂ ಕೂಡ ಕಿಟ್ಟಿಯನ್ನ ನಾಮಿನೇಟ್ ಮಾಡದ ಕಾರಣ ಸುನಾಮಿ ಕಿಟ್ಟಿ ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಸೇಫ್ ಆಗಿದ್ದಾರೆ.

  ಹಾಗ್ನೋಡಿದ್ರೆ, 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ನಾಮಿನೇಟ್ ಆದವರು ಸುನಾಮಿ ಕಿಟ್ಟಿ. ಪ್ರತಿ ಬಾರಿ ವೀಕ್ಷಕರ ಎಸ್.ಎಂ.ಎಸ್ ಕೃಪಾ ಕಟಾಕ್ಷದಿಂದ ಸುನಾಮಿ ಕಿಟ್ಟಿ ಬಚಾವ್ ಆಗುತ್ತಿದ್ದರು. ['ಬಿಗ್ ಬಾಸ್' ಮನೆಯಲ್ಲಿ ಸುನಾಮಿ ಕಿಟ್ಟಿ ಹೊಸ ರೆಕಾರ್ಡ್!]

  ಈ ವಾರ ಅಯ್ಯಪ್ಪ, ರೆಹಮಾನ್, ಕೃತಿಕಾ, ಚಂದನ್ ಮತ್ತು ಮಿತ್ರ ನಾಮಿನೇಟ್ ಆಗಿದ್ದಾರೆ. ಹೀಗಾಗಿ, ಯಾವುದೇ ಟೆನ್ಷನ್ ಕಿರಿಕಿರಿ ಇಲ್ಲದೆ ಸುನಾಮಿ ಕಿಟ್ಟಿ ನಿಟ್ಟುಸಿರು ಬಿಟ್ಟಿದ್ದಾರೆ.

  English summary
  After 6 long weeks, Tsunami Kitty is safe from elimination for the first time in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X