For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್ ಕನ್ನಡ-4': ಈ ವಾರ ನಿಮ್ಮ ನಿರೀಕ್ಷೆ ಏನು.?

  By Harshitha
  |

  ಕಳೆದ ಶನಿವಾರದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ಕೊನೆಯಲ್ಲಿ 'ಈ ವಾರ ನಿರೀಕ್ಷೆ ಮಾಡದೇ ಇರುವಂಥದ್ದನ್ನ ನಿರೀಕ್ಷಿಸಿ' ಅಂತ ಸುದೀಪ್ ಹೇಳಿದ್ಮೇಲೆ 'ಬಿಗ್ ಬಾಸ್' ಮನೆಯಲ್ಲಿ ಏನೇನೆಲ್ಲಾ ನಡೆಯಿತು ಎಂಬುದು ನಿಮಗೆ ಚೆನ್ನಾಗಿ ಗೊತ್ತು.

  ಕಳೆದ ವಾರದಂತೆ ಈ ವಾರ ಕೂಡ ಮತ್ತೊಮ್ಮೆ 'ನಿರೀಕ್ಷೆ' ಬಗ್ಗೆ ಸುದೀಪ್ ಮಾತನಾಡಿದ್ದಾರೆ. ಅದೇನು ಅಂದ್ರೆ...

  ಸುದೀಪ್ ಹೇಳಿದ್ದೇನು.?

  ಸುದೀಪ್ ಹೇಳಿದ್ದೇನು.?

  ''ಕಳೆದ ವಾರ ನಿಮಗೆಲ್ಲಾ ಹೇಳಿದ್ದೆ 'Expect the unexpected' ಅಂತ. ಈ ವಾರ ನಿರೀಕ್ಷೆ ಮಾಡುವಂಥದ್ದನ್ನೇ ನಿರೀಕ್ಷೆ ಮಾಡಿ'' ಅಂತ ಹೇಳಿ ತಲೆಗೆ ಹೆಬ್ಬಾವು ಬಿಟ್ಟಿದ್ದಾರೆ ಕಿಚ್ಚ ಸುದೀಪ್. ['ಬಿಗ್ ಬಾಸ್': ಈ ವಾರ ನಿರೀಕ್ಷೆ ಮಾಡದೇ ಇರೋದನ್ನ ನಿರೀಕ್ಷಿಸಿ.!]

  ಈ ವಾರ ಏನನ್ನ ನಿರೀಕ್ಷಿಸಬಹುದು.?

  ಈ ವಾರ ಏನನ್ನ ನಿರೀಕ್ಷಿಸಬಹುದು.?

  'ನಿರೀಕ್ಷೆ ಮಾಡುವಂಥದ್ದನ್ನೇ ನಿರೀಕ್ಷೆ ಮಾಡಿ' ಅಂತ ಹೇಳಿದ್ಮೇಲೆ 'ಯಾವುದನ್ನ ನಿರೀಕ್ಷೆ ಮಾಡಬೇಕು' ಎಂಬ ಗೊಂದಲ ಸ್ಪರ್ಧಿಗಳಿಗೆ ಉಂಟಾಗಿದ್ದು ಸುಳ್ಳಲ್ಲ.

  ಏನೇನು ಕಾದಿದೆಯೋ.?

  ಏನೇನು ಕಾದಿದೆಯೋ.?

  ಕಳೆದ ವಾರ 'No Tolerance' ಜಾರಿ ಆದ್ಮೇಲೆ, ಸ್ಪರ್ಧಿಗಳು ನಿಯಮ ಮುರಿದಿದ್ದಕ್ಕೆ ಕಠಿಣ ಶಿಕ್ಷೆ ಜಾರಿ ಆಯ್ತು. ಈ ವಾರ ಸ್ಪರ್ಧಿಗಳ ನಿರೀಕ್ಷೆ ಏನಾಗಿರಬಹುದು.?

  ಕೊನೆಯ ಮೂರು ವಾರ ಬಾಕಿ

  ಕೊನೆಯ ಮೂರು ವಾರ ಬಾಕಿ

  ಇನ್ನು ಕೇವಲ ಮೂರು ವಾರಗಳಲ್ಲಿ 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ವಿನ್ನರ್ ಯಾರು ಅಂತ ಗೊತ್ತಾಗಲಿದೆ.

  ನಿಮ್ಮ ನಿರೀಕ್ಷೆ ಏನು.?

  ನಿಮ್ಮ ನಿರೀಕ್ಷೆ ಏನು.?

  'ನಿರೀಕ್ಷೆ ಮಾಡುವಂಥದ್ದನ್ನ ನಿರೀಕ್ಷೆ ಮಾಡಿ' ಅಂತ ಸುದೀಪ್ ಹೇಳಿದ್ಮೇಲೆ ಸಹಜವಾಗಿ ನಿಮ್ಮ ನಿರೀಕ್ಷೆ ಕೂಡ ಹೆಚ್ಚಾಗಬಹುದು. ಹೀಗಾಗಿ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೀವು ಏನನ್ನ ನಿರೀಕ್ಷೆ ಮಾಡುತ್ತೀರಾ? ಎಂಬುದನ್ನು ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

  English summary
  Bigg Boss Kannada 4, Week 11 : Kiccha Sudeep hints 'Expect the Expected this week' for all the contestants.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X