ಫೈನಲ್ ತಲುಪಲು ಮಾಳವಿಕಾ ಮತ್ತೊಂದು ಅಗ್ನಿಪರೀಕ್ಷೆ ಎದುರಿಸ್ಲೇಬೇಕು.!

By Harshitha

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನು ಎರಡೇ ವಾರ ಬಾಕಿ ಇದೆ. ಈ ಶನಿವಾರ 'ಎಲಿಮಿನೇಷನ್ ಪ್ರಕ್ರಿಯೆ'ಯಿಂದ ಬಚಾವ್ ಆಗುವವರು ಫಿನಾಲೆ ಹಂತ ತಲುಪುತ್ತಾರೆ.

'ಬಿಗ್ ಬಾಸ್' ಮನೆಯಿಂದ ಹೊರಹೋಗಲು ಈ ವಾರ ಯಾರ್ಯಾರು ನಾಮಿನೇಟ್ ಆಗುತ್ತಾರೆ ಎಂಬುದಿನ್ನೂ ಪ್ರಸಾರ ಆಗಿಲ್ಲ. ಆದ್ರೆ, ಮಾಳವಿಕಾ ಮಾತ್ರ ಶೀತಲ್ ಶೆಟ್ಟಿ 'ಕೃಪೆ'ಯಿಂದ ಈಗಾಗಲೇ ನೇರವಾಗಿ ನಾಮಿನೇಟ್ ಆಗ್ಬಿಟ್ಟಿದ್ದಾರೆ.['ಮಾರಿ ಹಬ್ಬ' ಶುರು: ಮಾಳವಿಕಾ, ಮೋಹನ್ ಟಾರ್ಗೆಟ್ ಆದರು.!]

Bigg Boss Kannada 4, Week 12: Sheethal Shetty targets Malavika Avinash

ಹೌದು, ಕಳೆದ ವಾರ 'ಬಿಗ್ ಬಾಸ್' ಮನೆಯಿಂದ ಹೊರಹೋಗುವ ಮುನ್ನ ಶೀತಲ್ ಶೆಟ್ಟಿಗೆ ವಿಶೇಷ ಅಧಿಕಾರ ಲಭಿಸಿತು. ಅದರ ಅನ್ವಯ, ಮಾಳವಿಕಾ ರವರನ್ನ ಶೀತಲ್ ನೇರವಾಗಿ ನಾಮಿನೇಟ್ ಮಾಡಿದರು.['ಬಿಗ್ ಬಾಸ್ ಕನ್ನಡ-4': ನ್ಯೂಸ್ ಆಂಕರ್ ಶೀತಲ್ ಶೆಟ್ಟಿ ಔಟ್.!]

Bigg Boss Kannada 4, Week 12: Sheethal Shetty targets Malavika Avinash

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಮಾಳವಿಕಾ ಅವಿನಾಶ್ ತಲುಪಬೇಕು ಅಂದ್ರೆ ಈ ವಾರ ಸೇಫ್ ಆಗಬೇಕು. ಮಾಳವಿಕಾ ರವರನ್ನ ಸೇಫ್ ಮಾಡುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ.

More from Filmibeat

English summary
BBK4, Week 12: Before leaving the house, eliminated contestant Sheethal Shetty chose Malavika Avinash for the punishment given by Bigg Boss. Read the article to know about the punishment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X