'ಬಿಗ್ ಬಾಸ್' ಮನೆಯೊಳಗೆ ಪೂಜಾ ಗಾಂಧಿ 'ಜಿಲೇಬಿ'

By Harshitha

'ಬಿಗ್ ಬಾಸ್' ಕಾರ್ಯಕ್ರಮದ ಬಗ್ಗೆ ಯಾರು ಎಷ್ಟೇ ಛೀಮಾರಿ ಹಾಕಿದರೂ, ಅದನ್ನ ಪ್ರತಿದಿನ ಮಿಸ್ ಮಾಡದೆ ನೋಡುವ ವೀಕ್ಷಕರ ಸಂಖ್ಯೆ ಮಾತ್ರ ಕಮ್ಮಿ ಏನಿಲ್ಲ. ಹೀಗಾಗಿ, 'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮ ಯಶಸ್ವಿಯಾಗಿ 50 ಸಂಚಿಕೆಗಳನ್ನು ಪೂರೈಸಿದೆ.

ಯಶಸ್ವಿ 50ನೇ ದಿನದ ಸಂಭ್ರಮಕ್ಕೆ ಸ್ಪರ್ಧಿಗಳಿಗೆಲ್ಲಾ 'ಜಿಲೇಬಿ' ತಿನ್ನಿಸಲು 'ವಿಶೇಷ ಅತಿಥಿ' ಆಗಿ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟವರು ಮಾಜಿ ಬಿಗ್ ಬಾಸ್ ಸ್ಪರ್ಧಿ ನಟಿ ಪೂಜಾ ಗಾಂಧಿ.

'ಬಿಗ್ ಬಾಸ್' ಮನೆಯ ವಿಶೇಷ ಅತಿಥಿ ಪೂಜಾ ಗಾಂಧಿ

'ಬಿಗ್ ಬಾಸ್' ಮನೆಯ ವಿಶೇಷ ಅತಿಥಿ ಪೂಜಾ ಗಾಂಧಿ

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದ 50ನೇ ದಿನದ ಪ್ರಯುಕ್ತ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಹೋಗ್ಬಂದವರು ನಟಿ ಪೂಜಾ ಗಾಂಧಿ. ['ಮಳೆ ಹುಡುಗಿ' ಪೂಜಾ ಗಾಂಧಿ ಮದುವೆ ಫಿಕ್ಸ್ ಆಗಿದೆ: ವರ ಯಾರು.?]

'ಜಿಲೇಬಿ' ತಿನ್ನಿಸಿದ ಪೂಜಾ ಗಾಂಧಿ

'ಜಿಲೇಬಿ' ತಿನ್ನಿಸಿದ ಪೂಜಾ ಗಾಂಧಿ

'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೆ ನಟಿ ಪೂಜಾ ಗಾಂಧಿ 'ಜಿಲೇಬಿ' ತಿನ್ನಿಸಿದರು.

'ಜಿಲೇಬಿ' ಸಿನಿಮಾ ಬರ್ತಿದೆ.!

'ಜಿಲೇಬಿ' ಸಿನಿಮಾ ಬರ್ತಿದೆ.!

ಅಸಲಿಗೆ 'ಜಿಲೇಬಿ' ಎಂಬ ಸಿನಿಮಾದಲ್ಲಿ ನಟಿ ಪೂಜಾ ಗಾಂಧಿ ಅಭಿನಯಿಸುತ್ತಿದ್ದಾರೆ. 'ಜಿಲೇಬಿ' ಚಿತ್ರದ ಪ್ರಚಾರಕ್ಕಾಗಿ 'ಬಿಗ್ ಬಾಸ್' ಮನೆಯೊಳಗೂ 'ಜಿಲೇಬಿ' ತಂದಿದ್ದರು ಪೂಜಾ ಗಾಂಧಿ.

'ಜಿಲೇಬಿ' ಹಾಡಿಗೆ ಎಲ್ಲರೂ ಸ್ಟೆಪ್

'ಜಿಲೇಬಿ' ಹಾಡಿಗೆ ಎಲ್ಲರೂ ಸ್ಟೆಪ್

ಪೂಜಾ ಗಾಂಧಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಜಿಲೇಬಿ' ಚಿತ್ರದ ಹಾಡಿಗೆ 'ಬಿಗ್ ಬಾಸ್' ಮನೆಯ ಸದಸ್ಯರು ಸ್ಟೆಪ್ ಹಾಕಿದರು.

'ಸೀಕ್ರೆಟ್ ರೂಮ್'

'ಸೀಕ್ರೆಟ್ ರೂಮ್'

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ತಾವು ಸ್ಪರ್ಧಿಯಾಗಿ ಭಾಗವಹಿಸಿದ್ದಾಗ 'ಸೀಕ್ರೆಟ್ ರೂಮ್'ನಲ್ಲಿದ್ದ ಅನುಭವವನ್ನು ಪೂಜಾ ಗಾಂಧಿ ಹಂಚಿಕೊಂಡರು.

ಸ್ಪರ್ಧಿಗಳಿಗೆ ಟಿಪ್ಸ್ ನೀಡಿದ ಪೂಜಾ ಗಾಂಧಿ

ಸ್ಪರ್ಧಿಗಳಿಗೆ ಟಿಪ್ಸ್ ನೀಡಿದ ಪೂಜಾ ಗಾಂಧಿ

'ಬಿಗ್ ಬಾಸ್' ಮನೆಯ ಮಾಜಿ ಸ್ಪರ್ಧಿ ಪೂಜಾ ಗಾಂಧಿ ಹಾಲಿ ಸ್ಪರ್ಧಿಗಳಿಗೆ ಕೆಲವು ಟಿಪ್ಸ್ ಕೂಡ ಕೊಟ್ಟರು.

More from Filmibeat

English summary
Bigg Boss Kannada 4, Week 7 : Kannada Actress Pooja Gandhi enters Bigg Boss house as special guest.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X