»   » 'ಬಿಗ್ ಬಾಸ್'ಗೆ ಬಂದಿರುವ ವಿಚಿತ್ರ, ವಿಭಿನ್ನ ಆಡಿಷನ್ ಗಳ ವಿಡಿಯೋ ನೋಡಿ

'ಬಿಗ್ ಬಾಸ್'ಗೆ ಬಂದಿರುವ ವಿಚಿತ್ರ, ವಿಭಿನ್ನ ಆಡಿಷನ್ ಗಳ ವಿಡಿಯೋ ನೋಡಿ

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 5' ರಿಯಾಲಿಟಿ ಶೋಗೆ ಜನಸಾಮಾನ್ಯರಿಗೆ ಅವಕಾಶ ಕೊಟ್ಟಿದ್ದೇ ಕೊಟ್ಟಿದ್ದು. ಬಿಗ್ ಬಾಸ್ ಗೆ ನಾನು ಹೋಗ್ತಿನಿ, ಬಿಗ್ ಬಾಸ್ ಗೆ ನಾನು ಹೋಗ್ತಿನಿ ಅಂತಿದ್ದಾರೆ. ಆದ್ರೆ, ನಿಜಕ್ಕೂ ಯಾರು ಬಿಗ್ ಮನೆಗೆ ಟಿಕೆಟ್ ಪಡೆಯುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

'ಬಿಗ್ ಬಾಸ್' ಮನೆ ಪ್ರವೇಶ ಮಾಡಲು ಜನಸಾಮಾನ್ಯರು 3 ನಿಮಿಷದ ವಿಡಿಯೋ ಪೋಸ್ಟ್ ಮಾಡಬೇಕಿತ್ತು. ಹಾಗಾಗಿ, ಸಾವಿರಾರು ಜನರು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ಯಾವ ರೀತಿಯ ಜನರು ವಿಡಿಯೋ ಪೋಸ್ಟ್ ಮಾಡಿದ್ದಾರೆ ಎಂಬ ಪ್ರೋಮೋವನ್ನ ಈಗ ಕಲರ್ಸ್ ಸೂಪರ್ ವಾಹಿನಿ ಬಿಡುಗಡೆ ಮಾಡಿದೆ.

ಹೊಸ ಪಟ್ಟಿ: ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಹೋಗೋರು 'ಇವರೇ'!?

Bigg boss kannada 5 Audition Promo

ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೆ ವಿಚಿತ್ರ, ವಿಶೇಷ, ವಿಭಿನ್ನ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ. ಇವರ ವಿಡಿಯೋಗಳನ್ನ ನೋಡ್ತಿದ್ರೆ ಇಂತಹ ಕ್ಯಾರೆಕ್ಟರ್ ಗಳು ಇದೆಯಾ ಎನಿಸುತ್ತೆ.

ಪರಮೇಶ್ವರ ಗುಂಡ್ಕಲ್ ಅವರ ಪ್ರಕಾರ 'BBK5'ನಲ್ಲಿ ಯಾವೆಲ್ಲಾ ಸ್ಪರ್ಧಿಗಳಿರುತ್ತಾರೆ.?

ಇದನ್ನ ನಾವು ಹೇಳುವುದಕ್ಕಿಂತ ನೀವೇ ನೋಡಿದ್ರೆ ಇನ್ನು ಚೆನ್ನಾಗಿರುತ್ತೆ. 'ಬಿಗ್ ಬಾಸ್' ಆಡಿಷನ್ ಗೆ ಬಂದಿರುವ ವಿಡಿಯೋಗಳನ್ನು ಕಲರ್ಸ್ ಸೂಪರ್‌ ವಾಹಿನಿ ತನ್ನ ಅಧಿಕೃತ ಫೇಸ್‌ಬುಕ್‌ ಪೇಜ್‌ನಲ್ಲಿ ಹಂಚಿಕೊಂಡಿದೆ.

English summary
Colours super Channel Shared Bigg boss kannada 5 Audition Promo In Facebook.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada