»   » 'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಘಗೆ ಇರುವ ಬಯಕೆ ಏನು.?

'ಬಿಗ್ ಬಾಸ್' ಮನೆಯಿಂದ ಹೊರಬಂದ ಮೇಘಗೆ ಇರುವ ಬಯಕೆ ಏನು.?

Posted By:
Subscribe to Filmibeat Kannada
ಬಿಗ್ ಬಾಸ್ ಕನ್ನಡ ಸೀಸನ್ 5 : ಮೇಘ ಅವರ ಆಸೆ ಸೀರಿಯಲ್ ನಟಿ ಆಗಬೇಕು ಅಂತ | Filmibeat Kannada

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಿಂದ ಕೊಡಗಿನ ಬೆಡಗಿ ಮೇಘ ಔಟ್ ಆಗಿದ್ದಾರೆ. ಶನಿವಾರಸಂತೆಯ ಹಾರೆಹೊಸೂರು ಗ್ರಾಮದ ಹುಡುಗಿ ಮೇಘ ರ 'ಬಿಗ್ ಬಾಸ್' ಜರ್ನಿ ಎರಡೇ ವಾರಕ್ಕೆ ಕೊನೆಯಾಗಿದೆ.

ಯಾವುದೇ ಪ್ಲಾನ್ನಿಂಗ್ ಇಲ್ಲದೆ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಘ, ಯಾವುದೇ ವಿವಾದಗಳಿಗೆ ಸಿಲುಕದೆ, ಸೈಲೆಂಟ್ ಆಗಿ ಹೊರಬಂದಿದ್ದಾರೆ.

Bigg Boss Kannada 5: Megha wants to become serial actress

'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?

ಸದ್ಯಕ್ಕೆ ಬಿ.ಎ ವ್ಯಾಸಂಗ ಮಾಡುತ್ತಿರುವ ಮೇಘಗೆ ಸೀರಿಯಲ್ ನಟಿ ಆಗಬೇಕು ಎಂಬ ಆಸೆ ಇದ್ಯಂತೆ. ಧಾರಾವಾಹಿಗಳಲ್ಲಿ ಅಭಿನಯಿಸಬೇಕು ಎಂಬ ಇಚ್ಛೆ ವ್ಯಕ್ತಪಡಿಸಿದ್ದಾರೆ ಮೇಘ.

ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು 'ಬಿಗ್ ಬಾಸ್' ಮನೆ ಸೇರುವಲ್ಲಿ ಯಶಸ್ವಿ ಆದ ಮೇಘ ಸೀರಿಯಲ್ ನಟಿ ಆಗುತ್ತಾರಾ.? ಮೇಘ ಕನಸನ್ನು ಕಲರ್ಸ್ ವಾಹಿನಿ ಈಡೇರಿಸುತ್ತಾ.? ನೋಡೋಣ...

English summary
Bigg Boss Kannada 5: Megha wants to become serial actress
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada