ಸುದೀಪ್ ಸಾರಥ್ಯದ 'ಬಿಗ್ ಬಾಸ್ ಸೀಸನ್ 5'ಗೆ ದಿನಾಂಕ ನಿಗದಿ
Recommended Video

Bigg Boss 4 : Revels About Season 5 | Filmibeat Kannada
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಮತ್ತೆ ಶುರುವಾಗುತ್ತಿದೆ. ನಾಲ್ಕು ಯಶಸ್ವಿ ಸೀಸನ್ ಗಳ ನಂತರ ಮತ್ತೆ ಈಗ ಐದನೇ ಸೀಸನ್ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ.
ಕಿಚ್ಚ ಸುದೀಪ್ ಸಾರಥ್ಯದಲ್ಲಿಯೇ ಈ ಬಾರಿಯ 'ಬಿಗ್ ಬಾಸ್ ಸೀಸನ್ 5' ಬರಲಿದೆ. ವಿಶೇಷ ಅಂದರೆ ಈ ಬಾರಿ ಬಿಗ್ ಬಾಗ್ ಮನೆಯ ಒಳಗೆ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಈಗಾಗಲೇ 'ನಾವು ಒಂದು ಕೈ ನೋಡೋಣ' ಅಂತ ಅನೇಕರು 'ಬಿಗ್ ಬಾಸ್' ಗೆ ಹೋಗಲು ಏನೇನೋ ಸರ್ಕಸ್ ಮಾಡುತ್ತಿದ್ದಾರೆ.

ಅಂದಹಾಗೆ, ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿದ್ದ 'ಬಿಗ್ ಬಾಸ್ ಸೀಸನ್ 5' ಕಾರ್ಯಕ್ರಮದ ಡೇಟ್ ಫಿಕ್ಸ್ ಆಗಿದೆ. ಸಪ್ಟೆಂಬರ್ 23 ರಿಂದ ಅಥವಾ ಅಕ್ಟೋಬರ್ 7 ರಿಂದ 5ನೇ ಆವೃತ್ತಿಯ 'ಬಿಗ್ ಬಾಸ್' ಕಾರ್ಯಕ್ರಮ 'ಕಲರ್ಸ್ ಕನ್ನಡ' ವಾಹಿನಿಯಲ್ಲಿ ಪ್ರಸಾರ ಆಗಲಿದೆ.
More from Filmibeat
English summary
According to the sources, 'Bigg Boss Kannada Season 5' might start from September 23rd or October 9th
bigg boss sudeep tv reality show ಬಿಗ್ ಬಾಸ್ ಸುದೀಪ್ ಕಲರ್ಸ್ ವಾಹಿನಿ ಟಿವಿ ರಿಯಾಲಿಟಿ ಶೋ bigg boss kannada 5 bigg boss kannada news bigg boss kannada gossip


Click it and Unblock the Notifications











