ಹೊಟ್ಟೆ ಉರ್ಕೊಳ್ಳುವ 'ಡವ್ ರಾಣಿ' ಅನುಪಮಾಗೆ ಬೆಂಡೆತ್ತಿದ ನೆಟ್ಟಿಗರು.!

By Harshitha

''ಅಡುಗೆ ಮನೆಯಲ್ಲಿ ಇರುವವರು ಇಡೀ ಮನೆಯನ್ನ ಹ್ಯಾಂಡಲ್ ಮಾಡುತ್ತಾ, ಇಡೀ ಮನೆಯ ವ್ಯವಹಾರವನ್ನು ಹ್ಯಾಂಡಲ್ ಮಾಡುತ್ತಿದ್ದಾರೆ'' ಎಂದು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಹೇಳಿದ್ದರು.

ಸುದೀಪ್ ಮಾತಿನಂತೆ ಅಂದು ಅಡುಗೆ ಮನೆಯ ಡಿಪಾರ್ಟ್ಮೆಂಟ್ ಸಿಹಿ ಕಹಿ ಚಂದ್ರು, ಆಶಿತಾ, ಅನುಪಮಾ, ಕೃಷಿ, ದಯಾಳ್ ಕೈಯಲ್ಲಿತ್ತು. ಆದ್ರೆ, ಹಾಲನ್ನು ಮುಚ್ಚಿಟ್ಟ (ಎತ್ತಿಟ್ಟ) ಮ್ಯಾಟರ್ ಬಯಲಾಗಿದ್ದೇ ತಡ, ಅಡುಗೆ ಮನೆಯ ಡಿಪಾರ್ಟ್ಮೆಂಟ್ ನ ಈ ವಾರ ಸಮೀರಾಚಾರ್ಯ ಗೆ ಕ್ಯಾಪ್ಟನ್ ರಿಯಾಝ್ ವಹಿಸಿದರು.

ಸದ್ಯ ''ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ಇರುವವರು ಚೆನ್ನಾಗಿ ಅಡುಗೆ ಮಾಡುತ್ತಿಲ್ಲ. ಗಲೀಜು ಬೇರೆ ಅಂತೆಲ್ಲ'' ಆಗಾಗ ಕಾಮೆಂಟ್ ಮಾಡುತ್ತಿರುವ ಅನುಪಮಾ ಗೌಡ ಮೇಲೆ ವೀಕ್ಷಕರು ಮುನಿಸಿಕೊಂಡಿದ್ದಾರೆ.

''ಅಡುಗೆ ಸಾಮಾನು, ರೇಷನ್ ಚೆಕ್ ಮಾಡಿದರೆ ಉರಿಯುತ್ತೆ'' ಅಂತ ಹೇಳುವ ಅನುಪಮಾಗೆ ವೀಕ್ಷಕರು ಛೀಮಾರಿ ಹಾಕಿದ್ದಾರೆ. ಸಾಲದಕ್ಕೆ, ಅನುಪಮಾ ರನ್ನ ಈ ಕೂಡಲೆ ಮನೆಯಿಂದ ಹೊರಗೆ ಕಳುಹಿಸಿ ಅಂತ ಕಲರ್ಸ್ ಸೂಪರ್ ಫೇಸ್ ಬುಕ್ ಪೇಜ್ ನಲ್ಲಿಯೇ ಆಗ್ರಹಿಸಿದ್ದಾರೆ. ಮುಂದೆ ಓದಿರಿ....

ನಿಮ್ಮ ಮನೆಯಿಂದ ತಂದಿದ್ದಾ.?

ನಿಮ್ಮ ಮನೆಯಿಂದ ತಂದಿದ್ದಾ.?

''ಅಡುಗೆ ಮನೆಯ ಸಾಮಾನು, ರೇಷನ್ ನ ರಿಯಾಝ್ ಚೆಕ್ ಮಾಡೋಕೆ.. ಅವರ ಮನೆಯಿಂದ ತಂದಿದ್ದಾ ಅಂತ ಅನುಪಮಾ ಕೇಳ್ತಾರೆ. ಅದೇ ಪ್ರಶ್ನೆಯನ್ನ ಅವರಿಗೆ ಕೇಳಬೇಕು. ಕಳೆದ ವಾರ ಹಾಲು ತೆಗೆದು ಇಟ್ಟಾಗ, ಹಾಲನ್ನ ನಿಮ್ಮ ಮನೆಯಿಂದ ತಂದಿದ್ದಾ.?'' ಎಂದು ವೀಕ್ಷಕರು ಅನುಪಮಾ ಮೇಲೆ ಪ್ರಶ್ನೆಯ ಬಾಣ ತೂರಿದ್ದಾರೆ.

ಅನುಪಮಾ ರನ್ನ ಔಟ್ ಮಾಡಿ

ಅನುಪಮಾ ರನ್ನ ಔಟ್ ಮಾಡಿ

''ಓವರ್ ಆಕ್ಟಿಂಗ್ ಮಾಡುತ್ತಿರುವ ಅನುಪಮಾ ರನ್ನ ಈ ಕೂಡಲೆ ಔಟ್ ಮಾಡಿ'' ಎಂದು ವೀಕ್ಷಕರು ಒತ್ತಾಯಿಸಿದ್ದಾರೆ.

ಕಿರಿಕಿರಿ ತಡೆಯೋಕೆ ಆಗ್ತಿಲ್ಲ

ಕಿರಿಕಿರಿ ತಡೆಯೋಕೆ ಆಗ್ತಿಲ್ಲ

''ಅನುಪಮಾ ರಿಂದ ಆಗುತ್ತಿರುವ ಕಿರಿಕಿರಿ ತಡೆಯೋಕೆ ಆಗುತ್ತಿಲ್ಲ'' ಎಂದು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.

ನಾಟಕೀಯ ವರ್ತನೆ

ನಾಟಕೀಯ ವರ್ತನೆ

''ಅನುಪಮಾ ನಾಟಕೀಯ ವರ್ತನೆ ನೋಡಲು ಆಗುತ್ತಿಲ್ಲ'' ಎನ್ನುತ್ತಿದ್ದಾರೆ ವೀಕ್ಷಕರು.

ಹೊಟ್ಟೆ ಉರಿ ಯಾಕೆ.?

ಹೊಟ್ಟೆ ಉರಿ ಯಾಕೆ.?

ಅಡುಗೆ ಮನೆ ಡಿಪಾರ್ಟ್ಮೆಂಟ್ ಚೇಂಜ್ ಆಗಿದ್ದಕ್ಕೆ ಉರ್ಕೊಳ್ತಿರುವ ಅನುಪಮಾ ಬಗ್ಗೆ ವೀಕ್ಷಕರು ಕೆಂಡಕಾರುತ್ತಿದ್ದಾರೆ.

ಡವ್ ರಾಣಿ ಅನುಪಮಾ

ಡವ್ ರಾಣಿ ಅನುಪಮಾ

ಅನುಪಮಾ ಗೌಡಗೆ 'ಡವ್ ರಾಣಿ' ಅಂತ ವೀಕ್ಷಕರು ಬಿರುದು ಕೊಟ್ಟಿದ್ದಾರೆ.

ಗ್ರೂಪಿಸಂ ಮಾಡುವ ಅನುಪಮಾ

ಗ್ರೂಪಿಸಂ ಮಾಡುವ ಅನುಪಮಾ

ಗುಂಪುಗಾರಿಕೆ ಮಾಡೋದ್ರಲ್ಲಿ ಅನುಪಮಾ ಗೌಡ ನಂಬರ್ 1 ಅಂತೆ.

ಯೂಸ್ ಲೆಸ್

ಯೂಸ್ ಲೆಸ್

''ಊಟ ಬಿಟ್ಟರೆ, ಬೇರೆ ಯಾವುದರ ಬಗ್ಗೆಯೂ ಮಾತನಾಡದ ಅನುಪಮಾ, ಕೃಷಿ, ಆಶಿತಾ ನಾಲಾಯಕ್'' ಅಂತಾವ್ರೆ ವೀಕ್ಷಕರು.

ರಿಯಾಝ್ ನಿರ್ಧಾರ ಸೂಪರ್

ರಿಯಾಝ್ ನಿರ್ಧಾರ ಸೂಪರ್

ಅಡುಗೆ ಡಿಪಾರ್ಟ್ಮೆಂಟ್ ನಲ್ಲಿ ಬದಲಾವಣೆ ತಂದೆ ರಿಯಾಝ್ ನಿರ್ಧಾರ ಸೂಪರ್ ಎಂಬ ಅಭಿಪ್ರಾಯ ವೀಕ್ಷಕರಿಂದ ವ್ಯಕ್ತವಾಗಿದೆ.

ವೀಕ್ಷಕರಿಗೆ ಕೋಪ ಎಷ್ಟಿದೆ ನೋಡಿ...

ವೀಕ್ಷಕರಿಗೆ ಕೋಪ ಎಷ್ಟಿದೆ ನೋಡಿ...

ಸೆಲೆಬ್ರಿಟಿ ಸ್ಪರ್ಧಿಗಳ ಬಗ್ಗೆ ವೀಕ್ಷಕರಿಗೆ ಎಷ್ಟು ಕೋಪ ಇದೆ ಅನ್ನೋದಕ್ಕೆ ಈ ಕಾಮೆಂಟ್ ಸಾಕ್ಷಿ.

ಟ್ರೋಲ್ ಆಗುತ್ತಿರುವ ಅನುಪಮಾ

ಟ್ರೋಲ್ ಆಗುತ್ತಿರುವ ಅನುಪಮಾ

ಎಲ್ಲಾದಕ್ಕೂ ಉರ್ಕೊಳ್ಳುವ ಅನುಪಮಾ ಗೌಡ ಟ್ರೋಲ್ ಪೇಜ್ ಗಳಲ್ಲಿ ಆಹಾರವಾಗಿರುವುದು ಹೀಗೆ....

ಬೇರೇನೂ ಬರಲ್ಲ

ಬೇರೇನೂ ಬರಲ್ಲ

''ರೂಮ್ ನಲ್ಲಿ ಕೂತ್ಕೊಂಡು ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಟ್ಟು ಅನುಪಮಾ ಗೌಡಗೆ ಬೇರೇನೂ ಗೊತ್ತಿಲ್ವಂತೆ.!''

More from Filmibeat

English summary
Bigg Boss Kannada 5: Week 4: Viewers are annoyed with Anupama Gowda's behaviour
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X