ಈ ಏಳು ಸ್ಪರ್ಧಿಗಳ ಪೈಕಿ ಇಂದು ಯಾರು ಹೊರಗೆ.?

By Harshitha

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಹದಿನಾಲ್ಕನೇ ವಾರ ಎಲ್ಲ ಸ್ಪರ್ಧಿಗಳು ಡೇಂಜರ್ ಝೋನ್ ನಲ್ಲಿದ್ದಾರೆ. 'ಬಿಗ್ ಬಾಸ್' ಶೋ ಇನ್ನೇನು ಮುಗಿಯುವ ಹಂತಕ್ಕೆ ಬಂದ ಕಾರಣ, ಜನರ ಪ್ರೀತಿ ಹಾಗೂ ವಿಶ್ವಾಸ ಯಾವ ಸ್ಪರ್ಧಿಗೆ ಹೆಚ್ಚು ಇದೆ ಎಂದು ತಿಳಿಯಲು ಎಲ್ಲರನ್ನೂ ನೇರವಾಗಿ ನಾಮಿನೇಟ್ ಮಾಡಲಾಗಿದೆ. ಹೀಗಾಗಿ ಇಂದು ಯಾವ ಸ್ಪರ್ಧಿ ಔಟ್ ಆಗುತ್ತಾರೋ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡಿದೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಇದೆ. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಇರುವ ಸ್ಪರ್ಧಿಗಳ ಸಂಖ್ಯೆ 7. ಆದ್ದರಿಂದ, ಇವತ್ತು ಯಾರಾದರು ಒಬ್ಬರು ಔಟ್ ಆಗುತ್ತಾರೋ ಅಥವಾ ಡಬಲ್ ಎಲಿಮಿನೇಷನ್ ನಡೆಯುತ್ತಾ ಎಂಬ ಕೌತುಕ ಕೂಡ ಎಲ್ಲರಲ್ಲೂ ಕಾಡುತ್ತಿದೆ.

ಸಮೀರಾಚಾರ್ಯ, ನಿವೇದಿತಾ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ಅನುಪಮಾ ಹಾಗೂ ದಿವಾಕರ್ ಪೈಕಿ ಮುಂದಿನ ಹಂತಕ್ಕೆ ಹೋಗುವವರು ಯಾರ್ಯಾರು ಎಂಬುದು ಸದ್ಯದ ವಿಲಿಯನ್ ಡಾಲರ್ ಪ್ರಶ್ನೆ.

Bigg Boss Kannada 5: Week 14: who will get eliminated tonight.?

ನಿನ್ನೆ (ಶುಕ್ರವಾರ) ಮಧ್ಯರಾತ್ರಿ ಹೊತ್ತಿಗೆ ವೋಟಿಂಗ್ ಲೈನ್ ಬಂದ್ ಆಗಿದೆ. ವೀಕ್ಷಕರ ಎಸ್.ಎಂ.ಎಸ್ ಆಧಾರ ಮೇಲೆ ಇಂದು ಯಾರಿಗೆ ಗೇಟ್ ಪಾಸ್ ಸಿಗುತ್ತದೆಯೋ ಕಾದು ನೋಡಬೇಕು.

More from Filmibeat

English summary
Bigg Boss Kannada 5: Week 14: Niveditha Gowda, Anupama Gowda, Sameer Acharya, Shruthi Prakash, Chandan Shetty, Diwakar and Jayaram Karthik are nominated for this week's elimination. Who will get evicted tonight.? Lets wait and watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X