'ದೊಡ್ಮನೆ'ಯೊಳಗೆ 'ಕಿರಿಕ್' ಕೀರ್ತಿ ಕನ್ನಡ ಕಲರವ

By Harshitha

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ರನ್ನರ್ ಆಪ್ (ಎರಡನೇ ಸ್ಥಾನ) ಆಗಿದ್ದ 'ಕಿರಿಕ್' ಕೀರ್ತಿ ಇದೀಗ ಮತ್ತೆ 'ಬಿಗ್ ಬಾಸ್' ಮನೆಯೊಳಗೆ ವಿಶೇಷ ಅತಿಥಿಯಾಗಿ ಪ್ರತ್ಯಕ್ಷವಾಗಿದ್ದಾರೆ.

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದ್ದು, ಸ್ಪರ್ಧಿಗಳೆಲ್ಲ ಸ್ಕೂಲ್ ಮಕ್ಕಳ ಅವತಾರ ತಾಳಿದ್ದಾರೆ.

Bigg Boss Kannada 5: Week 6: Kirik Keerthi enters the house as special guest

ಮಕ್ಕಳಿಗೆ ಕನ್ನಡ ಕಲಿಸುವ ಮೇಷ್ಟ್ರಾಗಿ 'ಕಿರಿಕ್' ಕೀರ್ತಿ 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದರು. ಮಕ್ಕಳಿಗೆ ನಾಲಿಗೆ ನುಲಿಗಳನ್ನು ಹೇಳಿಕೊಟ್ಟು, ಒಗಟುಗಳನ್ನ ಬಿಡಿಸಲು 'ಕಿರಿಕ್' ಕೀರ್ತಿ ಸೂಚಿಸಿದರು.

ದಿನದ ಟಾಸ್ಕ್ ಅಂತ್ಯವಾದ ಮೇಲೆ ಕ್ಯಾಪ್ಟನ್ ಜವಾಬ್ದಾರಿ ಹಾಗೂ ಊಟ ಹಂಚುವಿಕೆ ಬಗ್ಗೆ ಸ್ಪರ್ಧಿಗಳಿಗೆ 'ಕಿರಿಕ್' ಕೀರ್ತಿ ಕೆಲ ಟಿಪ್ಸ್ ಗಳನ್ನು ನೀಡಿದರು.

'ಕಿರಿಕ್' ಕೀರ್ತಿ ನಂತರ ಇಂದು 'ಬಿಗ್ ಬಾಸ್' ಮನೆಯೊಳಗೆ ಶಾಲಿನಿ ಎಂಟ್ರಿಕೊಡುವ ಸಾಧ್ಯತೆ ಇದೆ.

More from Filmibeat

English summary
Bigg Boss Kannada 5: Week 6: Kirik Keerthi enters the house as special guest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X