'ಬಿಗ್ ಬಾಸ್' ಮನೆಯೊಳಗೆ ಮತ್ತೆ ಬಂದ ಶೀತಲ್ ಶೆಟ್ಟಿ

By Harshitha

Recommended Video

'ಬಿಗ್ ಬಾಸ್' ಮನೆಯೊಳಗೆ ಮತ್ತೆ ಬಂದ ಶೀತಲ್ ಶೆಟ್ಟಿ | Filmibeat Kannada

'ಬಿಗ್ ಬಾಸ್ ಕನ್ನಡ-4' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ನಟಿ ಶೀತಲ್ ಶೆಟ್ಟಿ, ನಿನ್ನೆ 'ಬಿಗ್ ಬಾಸ್' ಮನೆಯೊಳಗೆ ಪ್ರತ್ಯಕ್ಷವಾದರು. ಅದು 'ಪಿ.ಇ.ಟೀಚರ್' ಆಗಿ.

ಹೌದು, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಸದ್ಯ 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದೆ. ಇದರ ಅನುಸಾರ, ಸ್ಪರ್ಧಿಗಳೆಲ್ಲ ಮಕ್ಕಳಾಗಿದ್ದರೆ, ಶಿಕ್ಷಕರಾಗಿ ಅತಿಥಿಗಳು ಆಗಮಿಸುತ್ತಿದ್ದಾರೆ.

Bigg Boss Kannada 5: Week 6: sheethal shetty enters the house as special guest

ಈಗಾಗಲೇ, ಇದೇ ಟಾಸ್ಕ್ ಗಾಗಿ ಕನ್ನಡ ಮೇಷ್ಟ್ರಾಗಿ 'ಕಿರಿಕ್' ಕೀರ್ತಿ ಹಾಗೂ ಆರ್ಟ್ ಟೀಚರ್ ಆಗಿ ನಟಿ ಶಾಲಿನಿ 'ಬಿಗ್ ಬಾಸ್' ಮನೆಯೊಳಗೆ ಎಂಟ್ರಿಕೊಟ್ಟಿದ್ದರು. ಈಗ 'ಪಿ.ಇ.ಟೀಚರ್' ಆಗಿ ಶೀತಲ್ ಶೆಟ್ಟಿ 'ದೊಡ್ಮನೆ'ಯೊಳಗೆ ಇದ್ದಾರೆ.

ಸ್ಪರ್ಧಿಗಳಿಗೆಲ್ಲ ಆಟವಾಡಿಸಿದ ಶೀತಲ್ ಶೆಟ್ಟಿ, ಆಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ರಿಯಾಝ್ ಅವರಿಗೆ ಮೆಡಲ್ ನೀಡಿದರು.

ಇಂದು 'ಬಿಗ್ ಬಾಸ್ ಬೋರ್ಡಿಂಗ್ ಸ್ಕೂಲ್' ಲಕ್ಷುರಿ ಬಜೆಟ್ ಟಾಸ್ಕ್ ಸಮಾಪ್ತಿ ಆಗಲಿದೆ. ಅಂದ್ಹಾಗೆ, ಈ ವಾರ ಎಲಿಮಿನೇಷನ್ ಇಲ್ಲದ ಕಾರಣ, ಯಾರೂ ಮನೆಯಿಂದ ಹೊರ ಬರುವುದಿಲ್ಲ.

More from Filmibeat

English summary
Bigg Boss Kannada 5: Week 6: Sheethal Shetty enters the house as special guest
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X